Home Interesting ಆತನಿಗೆ 24, ಆಕೆಗೆ 61..ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ!

ಆತನಿಗೆ 24, ಆಕೆಗೆ 61..ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ!

Hindu neighbor gifts plot of land

Hindu neighbour gifts land to Muslim journalist

ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೆರಿಲ್ ಮೆಕ್ ಗ್ರೆಗರ್ ಎಂಬ 61 ವರ್ಷದ ಮಹಿಳೆ ಮತ್ತು 24 ವರ್ಷದ ಕುರಾನ್ ಮೆಕೇನ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ದಂಪತಿಗಳ ನಡುವೆ 37 ವರ್ಷದ ವಯಸ್ಸಿನ ಅಂತರವಿದ್ದರು. ಅದನ್ನು ಕ್ಯಾರೆ ಅನ್ನದ ಈ ಜೋಡಿ ವಿವಾಹವಾದರು. ಆದರೆ ಅಚ್ಚರಿಯ ಸಂಗತಿಯೆಂದರೆ ಕುರಾನ್ ಮೆಕೇನ್ ಮತ್ತು ಚೆರಿಲ್ ಮೆಕ್ ಗ್ರೆಗರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ದಂಪತಿಗಳು ಅಮೆರಿಕದ ಜಾರ್ಜಿಯಾ ಪ್ರಾಂತ್ಯದ ರೋಮ್ ನಗರದವರು. ಅಲ್ಲಿ ಕುರಾನ್ 15ನೇ ವಯಸ್ಸಿನಲ್ಲಿ ಚೆರಿಲ್ ಭೇಟಿಯಾದರು. ಫಾಸ್ಟ್ ಫುಡ್ ಮಾರಾಟದಲ್ಲಿ ಇವರಿಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರ ನಡುವೆ ಪ್ರೀತಿ ಚಿಗುರೊಡೆದಿದೆ.

ಇದರ ನಂತರ ಕಳೆದ ವರ್ಷ ಬೇಸಿಗೆಯಲ್ಲಿ ವಿವಾಹವಾದರು. ಮುಂಬರುವ ದಿನಗಳಲ್ಲಿ ಚೆರಿಲ್ ಮೆಕ್ ಗೆಗರ್ ಮತ್ತು ತಂದೆ ಕುರಾನ್ ಮೆಕೇನ್ ತಾಯಿಯಾಗಲಿದ್ದಾರೆ.

ಅಚ್ಚರಿಯ ವಿಚಾರವೆಂದರೆ ಚೆರಿಲ್‌ಗೆ ಇದಕ್ಕೂ ಮೊದಲು ಮದುವೆಯಾಗಿತ್ತು. ಈಗಾಗಲೇ 7 ಮಕ್ಕಳು ಮತ್ತು 17 ಮೊಮ್ಮಕ್ಕಳು ಇದ್ದಾರೆ. ಆದರೆ ಇದಾವುದಕ್ಕೂ ಚೆರಿಲ್ ತಲೆಕೆಡಿಸಿಕೊಂಡಿಲ್ಲ.