Home Entertainment Viral video ; ಮಂಟಪದಿಂದ ಕೆಳಗೆ ಬಿದ್ದ ವಧು | ಆ ಕ್ಷಣ ವರ ಮಾಡಿದ...

Viral video ; ಮಂಟಪದಿಂದ ಕೆಳಗೆ ಬಿದ್ದ ವಧು | ಆ ಕ್ಷಣ ವರ ಮಾಡಿದ ಕೆಲಸ ಏನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಆಧುನಿಕ ಯುಗದಲ್ಲಿ ಮದುವೆ ಅನ್ನೊದು ಪ್ಯಾಷನ್ ಆಗಿ ಬಿಟ್ಟಿದೆ. ಹೊಸ ಹೊಸ ರೀತಿಯಲ್ಲಿ ವಧು ವರರನ್ನು ಮಂಟಪಕ್ಕೆ ಕರೆಸಿಕೊಳ್ಳುವುದು ಒಂದು ವಿಶೇಷತೆ ಆಗಿದೆ. ಅಲ್ಲದೆ ಸಂಪ್ರದಾಯಗಳು ಮೂಲೆ ಗುಂಪು ಆಗುತ್ತಿದೆ. ಒಟ್ಟಾರೆಯಾಗಿ ಅದ್ದೂರಿಯಾಗಿ ಮದುವೆ ಆದರೆ ಸಾಕು ಅಂತ ಕೆಲವರ ಯೋಚನೆ.

ಹಾಗೆಯೇ ಇಲ್ಲೊಂದು ಮದುವೆ ಸಮಾರಂಭದಲ್ಲಿ ವಧು-ವರ ಮದುವೆ ಮಂಟಪಕ್ಕೆ ಆಗಮಿಸುವಾಗ ಅವರನ್ನು ವಿಶೇಷವಾಗಿ ಸ್ವಾಗತಿಸಲಾಗುತ್ತದೆ. ಅಂದರೆ ವಧು ರಥದ ಮೇಲೆ ಬರುತ್ತಿರುವಾಗ ಅಲ್ಲಿದ್ದ ಪುಟ್ಟ ಮಂಟಪ ಮುರಿದುಬಿದ್ದಿದೆ.

ತನ್ನ ಲೆಹೆಂಗಾ ಭಾರವಾಗಿದ್ದು ಎತ್ತರದ ವೇದಿಕೆಯ ಮೇಲೆ ನಿಲ್ಲುವುದು ಕಷ್ಟ ಆದ್ದರಿಂದ ಮಂಟಪದ ಜೊತೆಗೆ ವಧು ಕೂಡ ಜಾರಿ ಬಿದ್ದಿದ್ದಾಳೆ. ಆಗ ವರ ಮಾಡಿರುವ ಕೆಲಸ ಎಲ್ಲರನ್ನು ಫಿದಾ ಆಗುವಂತೆ ಮಾಡಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

https://www.instagram.com/reel/CjqGgJhp7Zm/?utm_source=ig_web_copy_link

ಮಾಲಾ ಸಮಾರಂಭದ ನಂತರ ವೇದಿಕೆಯು ಇದ್ದಕ್ಕಿದ್ದಂತೆ ಮುರಿಯುತ್ತದೆ. ಈ ಸಂದರ್ಭದಲ್ಲಿ ವಧು ವೇದಿಕೆಯಿಂದ ಇಳಿಯುವ ಕ್ಲಿಪ್ ತೋರಿಸಲಾಗುತ್ತದೆ.

ಈ ಘಟನೆ ವೈರಲ್ ಆಗಿರುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ‘videonation.teb’ ಪೇಜ್ ಹಂಚಿಕೊಂಡಿದ್ದಾರೆ. ಇದಕ್ಕೆ ಈಗಾಗಲೆ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್ಸ್ ಗಳು ಮತ್ತು ಕಾಮೆಂಟ್ಗಳು ಬಂದಿರುತ್ತವೆ. ವೇದಿಕೆ ಮುರಿಯುವ ಮತ್ತು ಅವಳು ಬೀಳುವ ಸಮಯ ಒಂದೇ ಆಗಿರುತ್ತದೆ. ಆಗ ಸರಿಯಾದ ವೇಳೆಗೆ ವರ ತನ್ನ ವಧುವನ್ನು ರಕ್ಷಿಸಿಕೊಳ್ಳುತ್ತಾನೆ. ವರನು ತನ್ನ ವಧುವನ್ನು ರಕ್ಷಿಸಲು ಮುಂದಾದ ದೃಶ್ಯ ಎಲ್ಲರನ್ನೂ ಚಕಿತಗೊಳಿಸುತ್ತದೆ.