Home Breaking Entertainment News Kannada ರಾಮ್ ಗೋಪಾಲ್ ವರ್ಮ ಗೆ ಹುಡುಗಿಯರ ಈ ‘ಭಾಗ’ ತುಂಬಾ ಇಷ್ಟವಂತೆ !!!

ರಾಮ್ ಗೋಪಾಲ್ ವರ್ಮ ಗೆ ಹುಡುಗಿಯರ ಈ ‘ಭಾಗ’ ತುಂಬಾ ಇಷ್ಟವಂತೆ !!!

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗಷ್ಟೇ ನಟಿಯ ಕಾಲು ನೆಕ್ಕಿ ಸುದ್ದಿಯಲ್ಲಿದ್ದ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಇದೀಗ ಸಿರಿ ಸ್ಟಾಜಿ ಜೊತೆ ಮಾಡಿದ ಇಂಟರ್‌ವ್ಯೂ ವಿಡಿಯೋ ತುಣುಕುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಭಾರತೀಯ ಸಿನಿರಂಗದಲ್ಲಿ ಸರ್ಕಾರ, ರಕ್ತಚರಿತ್ರೆ, ಅಟ್ಯಾಕ್ಸ್‌ ಅಪ್‌ 26-11 ಸೇರಿದಂತೆ ಟಾಲಿವುಡ್‌ನಲ್ಲಿಯೂ ಸಹ ಅದ್ಭುತ ಸಿನಿಮಾಗಳನ್ನು ಆರ್‌ಜಿವಿ ನಿರ್ದೇಶಿಸಿದ್ದು, ಇತ್ತೀಚೆಗೆ ವಿವಾದಗಳಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಡೈರೆಕ್ಟರ್‌ ರಾಮ್ ಗೋಪಾಲ್ ಸದ್ಯ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದ್ದಾರೆ.

ಭಾರತೀಯ ಚಿತ್ರದ ಸ್ಟಾರ್‌ ಡೈರೆಕ್ಟರ್‌ಗಳ ಪೈಕಿ ಆರ್‌ಜಿವಿ ಕೂಡಾ ಒಬ್ಬರಾಗಿದ್ದು, ವರ್ಮಾ ಸಿನಿಮಾಗಳು ಎಂದರೆ ಸಾಕು ಜನರಿಗೆ ಇನ್ನಿಲ್ಲದ ಕ್ರೇಜ್‌ ಎಂದರೆ ತಪ್ಪಾಗದು. ರಕ್ತಸಿಕ್ತ ಸಿನಿಮಾಗಳನ್ನೂ ಹೆಚ್ಚಾಗಿ ನಿರ್ಮಾಣ ಮಾಡುತ್ತಿದ್ದ ಆರ್‌ಜಿವಿ ಇದೀಗ ರೊಮ್ಯಾಂಟಿಕ್‌ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ.

ಡೆಂಜರಸ್‌ ಎನ್ನುವ ಇಬ್ಬರು ನಟಿಯರ ಸಲಿಂಗ ಕಾಮದ ಕುರಿತಾದ ಸಿನಿಮಾ ತಯಾರಿ ನಡೆಸುತ್ತಿದ್ದು, ಇನ್ನು ರೊಮ್ಯಾಂಟಿಕ್‌ ಬಾಯ್‌ ಆಗಿರುವ ರಾಮ್‌ಗೋಪಾಲ್‌ ವರ್ಮಾ ಅವರು ಹಾಟ್‌ ಬೆಡಗಿಯರ ಜೊತೆ ಸಂದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸುಂದರ ಬೆಡಗಿಯರು ಆರ್‌ಜಿವಿ ಕಣ್ಣಿಗೆ ಬಿದ್ದು, ಅವರ ಬಾಯಿಂದ ಹೆಸರು ಕೇಳಿ ಬಿಟ್ಟರು ಕೂಡ ಸಾಕು.. ಫೇಮಸ್ ಆಗೋದು ಪಕ್ಕಾ!!.ಮೊನ್ನೆ ನಟಿಯ ಕಾಲು ನೆಕ್ಕಿ ಸದ್ದು ಮಾಡಿದ್ದ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಇದೀಗ ಸಿರಿ ಸ್ಟಾಜಿ ಜೊತೆ ಮಾಡಿದ ಇಂಟರ್‌ವ್ಯೂ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಸಂಚಲನ ಮೂಡಿಸಿದೆ.

ರಾಮ್‌ ಗೋಪಾಲ ವರ್ಮಾ ಮೊದಲಿನಿಂದಲು ತಮ್ಮ ಸೀದಾ ಸಾದ ನೇರ ನುಡಿಯ ಮೂಲಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ಮನಸಿಗೆ ತೋಚಿದ್ದು ಮಾಡಬೇಕು ಎನ್ನುವ ರಾಮ್ ಗೋಪಾಲ್ ಅಕಸ್ಮಾತ್ ಅಂದುಕೊಂಡದ್ದು ಮಾಡಲು ಆಗದೇ ಇದ್ದಲ್ಲಿ ಕೊರಗುತ್ತಾ ಕೂರಬೇಕಾಗುತ್ತದೆ. ತಮ್ಮ ಬಗ್ಗೆ ಮತ್ತೊಬ್ಬರು ಏನು ಅಂದುಕೊಳ್ಳುತಾರೋ ಏನೋ ಎಂದು ಚಿಂತೆಯ ಸುಳಿಯಲ್ಲಿ ಸಿಲುಕುವ ಬದಲಿಗೆ ಮನಸ್ಸಿಗೆ ಏನು ಅನಿಸುತ್ತದೆಯೋ ಅದನ್ನು ಮಾಡಿ ಎನ್ನುವ ಮಾತನ್ನು ಹೇ ಳುತ್ತಲೇ ಇರುತ್ತಾರೆ. ಬೇರೆಯವರಿಗೆ ಹೇಳುವ ಹಾಗೇ ತಾವು ಕೂಡ ಅದನ್ನು ಅನುಸರಿಸುತ್ತಿರುವುದು ವಿಶೇಷ. . ಎಷ್ಟೋ ಸಾರಿ ಸಂದರ್ಶನದ ಸಮಯದಲ್ಲೇ ಪೋರ್ನ್‌ ವಿಡಿಯೋಗಳನ್ನು ಕೂಡ ನೋಡಿ ಜನ ಬೆರಗಾಗುವಂತೆ ಮಾಡಿದ್ದಾರೆ

ಇದೀಗ ಆರ್‌ಜಿವಿ ಸಿರಿ ಜೊತೆ ಮಾತುಕತೆ ನಡೆಸಿರುವ ವಿಡಿಯೋ ಒಂದು ಯೂಟ್ಯೂಬ್‌ನಲ್ಲಿ ಟ್ರೆಂಡ್ ಆಗಿದ್ದು ಈ ವೀಡಿಯೊ ಮೂಲಕ ಆರ್‌ಜಿವಿಗೆ ಹುಡುಗಿಯರ ತೊಡೆ ಭಾಗ ಎಂದರೆ ತುಂಬಾ ಇಷ್ಟ ಎನ್ನುವ ಸೀಕ್ರೆಟ್ ಲೀಕ್‌ ಆಗಿಬಿಟ್ಟಿದೆ. ಅದಕ್ಕಾಗಿ ಅವರು ಇಂಟರ್‌ವ್ಯೂ ನಡೆಸುವ ಹುಡುಗಿಯರನ್ನು ಶಾರ್ಟ್‌ ಡ್ರೆಸ್ ನಲ್ಲಿ ಹೆಚ್ಚಾಗಿ ನೋಡಲು ಇಷ್ಟ ಪಡುತ್ತಾರೇನೋ!!..ಇದೀಗ ಆರ್‌ಜಿವಿಯ ರೊಮ್ಯಾಂಟಿಕ್‌ ವಿಡಿಯೋ ನೋಡಿದ ನೆಟ್ಟಿಗರು ಸೂಪರ್ ಗುರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.