Home Entertainment Bigg Boss 10: ಪ್ರತಾಪ್ ಗೆ ಕಾಗೆ ಎಂದ ಇಶಾನಿ, ಡ್ರೋನ್ ಫ್ಯಾನ್ಸ್ ಫುಲ್ ಗರಂ!...

Bigg Boss 10: ಪ್ರತಾಪ್ ಗೆ ಕಾಗೆ ಎಂದ ಇಶಾನಿ, ಡ್ರೋನ್ ಫ್ಯಾನ್ಸ್ ಫುಲ್ ಗರಂ! ಮುಂದೇನಾಗುತ್ತದೆ? 

Hindu neighbor gifts plot of land

Hindu neighbour gifts land to Muslim journalist

 

ಬಿಗ್ ಬಾಸ್ ಸೀಸನ್ 10 ಇನ್ನು ಕೆಲವೇ ದಿನಗಳಲ್ಲಿ ಫಿನಾಲೆ ಆಗಲಿದೆ. ಇದೀಗ ಮನೆಯಲ್ಲಿ ಏಳು ಜನ ಮಾತ್ರ ಬಾಕಿ ಇದ್ದಾರೆ. ಡೈರೆಕ್ಟ್ ಫಿನಾಲೆ ಟಿಕೆಟ್ ಸಂಗೀತ ಅವರು ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಹಳೆಯ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಇಶಾನಿ ಅವರು ಮಾತನಾಡಿದ ರೀತಿ ಸಕ್ಕತ್ ಟ್ರೋಲ್ ಆಗ್ತಾ ಇದೆ.

 

ಎಸ್, ತುಕಾಲಿ ಅವರ ಹುಟ್ಟು ಹಬ್ಬದ ದಿನವೇ ಸ್ಪರ್ಧಿಗಳು ಮನೆಗೆ ಬಂದಿದ್ದಾರೆ. ಇದರಲ್ಲಿ ಈಶಾನೀ ಅವರು ಡ್ರೋನ್ ಪ್ರತಾಪಿಗೆ ತುಂಬಾ ಕೊಂಕು ಮಾತನಾಡಿದ್ದಾರೆ. ಡ್ರೋನ್ ಪ್ರತಾಪ್‌ ಮಾತನಾಡುತ್ತಿದ್ದಾಗ, ‘ಕಾಗೆ ಕಾ.. ಕಾ.. ಅಂತಿದೆ ಎಂದು ಚುಚ್ಚು ಮಾತನ್ನಾಡಿದ್ದಾರೆ ಇಶಾನಿ. ಇನ್ನೂ ಕಾರ್ತಿಕ್‌ ಬಂದಾಗಲೂ ಒರಟಾಗಿ ಮಾತನಾಡಿದ್ದಾರೆ. ಸಂಗೀತಾ ಹಾಗೂ ವಿನಯ್ ಜತೆಗೆ ಇಶಾನಿ ಮಾತನಾಡುವಾಗ, ಕಾಗೆ ಗೊತ್ತಿಲ್ವಾ? ಕಾಗೆ ಕಕ್ಕಾ ಮಾಡಿಬಿಟ್ಟು, ಎಲ್ಲಾ ಕಡೆ ಹೋಗ್ತಾನೇ ಇದೆ. ಸಿಂಪಥಿ ಕಾರ್ಡ್‌ ಯೂಸ್‌ ಮಾಡಿ.. ಉಳ್ಕೊಂಡಿದ್ದಾರೆ ಅದರಿಂದ. ಅಲ್ವಾ? ಎಂದಿದ್ದಾರೆ ಇಶಾನಿ. ಈ ಮಧ್ಯೆ ಡ್ರೋನ್ ಪ್ರತಾಪ್ ಮಾತನಾಡಿದಾಗ,ಕಾಗೆ ಕಾ.. ಕಾ.. ಸಿಂಪಥಿ ಕಾರ್ಡ್ ಯೂಸ್ ಆಗ್ತಿದೆ ಎಂದು ಇಶಾನಿ ಹೇಳಿದರು.

https://twitter.com/GLMediaNewsKa/status/1747348460033237480?ref_src=twsrc%5Etfw%7Ctwcamp%5Etweetembed%7Ctwterm%5E1747348460033237480%7Ctwgr%5E91d927bc4a98d5cb0f642be92971bc22e6092bc8%7Ctwcon%5Es1_&ref_url=https%3A%2F%2Fvistaranews.com%2Fbigg-boss-kannada%2Feshani-rude-behaviour-towards-drone-prathap-about-crow%2F557118.html

ಇದಕ್ಕೆ ನೆಟ್ಟಿಗರಂತೂ ಫುಲ್ ಗರಂ ಆಗಿದ್ದಾರೆ. ಅದಕ್ಕೆ ನೀವು ಸಾರಿ ಕೇಳಲೇಬೇಕು ಆನ್ಸರ್ ಹೇಳುತ್ತಿದ್ದಾರೆ. ಇಶಾನಿ ಅವರು ಈ ರೀತಿ ಮಾತನಾಡಬಾರದಿತ್ತು ಎಂದು ಅನೇಕರು ಟ್ವೀಟ್‌ ಮೂಲಕ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈ ಬೀಸಿ ಎಲ್ಲಿಯವರೆಗೆ ತಟ್ಟುತ್ತೆ ಅಂತ ಕಾಯಬೇಕಾಗಿದೆ.