Home Breaking Entertainment News Kannada Purushothamana Prasanga: ದೇವದಾಸ್‌ ಕಾಪಿಕಾಡ್‌ ನಿರ್ದೇಶನದ ಕನ್ನಡ ಸಿನಿಮಾ ಇಂದು ದೊಡ್ಡ ಪರದೆಯಲ್ಲಿ

Purushothamana Prasanga: ದೇವದಾಸ್‌ ಕಾಪಿಕಾಡ್‌ ನಿರ್ದೇಶನದ ಕನ್ನಡ ಸಿನಿಮಾ ಇಂದು ದೊಡ್ಡ ಪರದೆಯಲ್ಲಿ

Purushothamana Prasanga
Image source: udayavani

Hindu neighbor gifts plot of land

Hindu neighbour gifts land to Muslim journalist

ತುಳು ಸಿನಿಮಾ, ನಾಟಕ ಪ್ರೇಮಿಗಳಿಗೆ ದೇವದಾಸ್‌ ಕಾಪಿಕಾಡ್‌ ನಿರ್ದೇಶನದ “ಪುರುಷೋತ್ತಮ ಪ್ರಸಂಗ” ಚಿತ್ರ ಇಂದು ತೆರೆಕಾಣುತ್ತಿದೆ. ರಾಷ್ಟ್ರಕೂಟ ಪಿಕ್ಚರ್‌ ಬ್ಯಾನರ್‌ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಅಜಯ್‌ ಹಾಗೂ ರಿಷಿಕಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಹೀರೋ ಆಗಿ ಮೊದಲ ಬಾರಿಗೆ ಅಜಯ್‌ ತೆರೆಮೇಲೆ ನಟಿಸಿದ್ದಾರೆ.

ಇದನ್ನೂ ಓದಿ: Karnataka Politics: ರಾಜ್ಯಕ್ಕೆ 5,183 ಕೋಟಿ ರೂ. ತೆರಿಗೆ ಹಣ ಬಿಡುಗಡೆ

ಅದ್ಭುತ ಕಾಮಿಡಿ ಟೈಮಿಂಗ್‌ ಮೂಲಕ ತುಳು ಸಿನಿ ಪ್ರೇಕ್ಷಕರನ್ನು ತೆಲಿಕೆದ ಬೊಳ್ಳಿ ಎಂಬ ಬಿರುದು ಪಡೆದಿರುವ ದೇವದಾಸ್‌ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಕನ್ನಡ ಸಿನಿಮಾವಿದು.