Karnataka Politics: ರಾಜ್ಯಕ್ಕೆ 5,183 ಕೋಟಿ ರೂ. ತೆರಿಗೆ ಹಣ ಬಿಡುಗಡೆ

ಕೇಂದ್ರದ ತೆರಿಗೆ ಹಂಚಿಕೆ ನಿಯಮದಂತೆ ಕರ್ನಾಟಕಕ್ಕೆ 5,183 ಕೋಟಿ ರೂ. ಸೇರಿದಂತೆ 28 ರಾಜ್ಯಗಳಿಗೆ 1,42,122 ಕೋಟಿ ರೂ. ಹೆಚ್ಚುವರಿ ಕಂತಿನ ಹಣವನ್ನು ಕೇಂದ್ರ ಸರಕಾರ ಗುರುವಾರ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Cristiano Ronaldo: ಸೌದಿಯಲ್ಲಿ ಫುಟ್ಬಾಲ್ ಆಟದ ಸಂದರ್ಭ ಅಸಭ್ಯ ಸನ್ನೆ ಹಿನ್ನೆಲೆ, ಕ್ರಿಸ್ಟಿಯಾನೊ ರೊನಾಲ್ಡೊಗೆ ಅಮಾನತು ಶಿಕ್ಷೆ

ರಾಜ್ಯ ಸರಕಾರಗಳಿಗೆ ಆರ್ಥಿಕ ಬಲ ನೀಡುವ ಜತೆಗೆ ಸಾಮಾಜಿಕ ಭದ್ರತೆ ಕಾರ್ಯ ಕ್ರಮಗಳು, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆ ಕೈಗೊಳ್ಳಲು 3ನೇ ಕಂತಿನ ಭಾಗವಾಗಿ ರಾಜ್ಯಗಳಿಗೆ ಹಣಕಾಸು ಇಲಾಖೆ ಅನುದಾನ ಬಿಡುಗಡೆ ಮಾಡಿದೆ.

ಇದರಲ್ಲಿ ಆಂಧ್ರಪ್ರದೇಶಕ್ಕೆ 5,752 ಕೋಟಿ ರೂ., ಬಿಹಾರಕ್ಕೆ 14,295 ರೂ., ಛತ್ತೀಸ್‌ಗಢಕ್ಕೆ 4,943 ರೂ., ಗುಜರಾತ್‌ಗೆ 4,943 ರೂ., ಮಹಾರಾಷ್ಟ್ರಕ್ಕೆ 9,978 ರೂ., ಉತ್ತರ ಪ್ರದೇಶಕ್ಕೆ 24,495 2.,ತಮಿಳುನಾಡಿಗೆ 5,797 ರೂ., ನೀಡಲಾಗಿದೆ.

Leave A Reply

Your email address will not be published.