Home Breaking Entertainment News Kannada Jolly Bastian: Sandalwood ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್‌ ಹೃದಯಾಘಾತದಿಂದ ನಿಧನ!

Jolly Bastian: Sandalwood ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್‌ ಹೃದಯಾಘಾತದಿಂದ ನಿಧನ!

Jolly Bastian

Hindu neighbor gifts plot of land

Hindu neighbour gifts land to Muslim journalist

Jolly Bastian: ಚಂದನವನದ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್‌ ಹಠಾತ್‌ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಇವರು ಸುಮಾರು 900 ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದರು.

Jolly Bastian

ಕೇರಳ ಮೂಲದ ಜಾಲಿ ಬಾಸ್ಟಿನ್‌ ಅವರು ಬೈಕ್‌ ಮೆಕಾನಿಕ್‌ ಆಗಿ ವೃತ್ತಿ ಆರಂಭಿಸಿದ್ದು ನಂತರ ಸಿನಿಮಾಗಳಲ್ಲಿ ಬೈಕ್‌ ಚೇಸಿಂಗ್‌ ದೃಶ್ಯಗಳಲ್ಲಿ ಡ್ಯೂಪ್‌ ಆಗಿ ಕೆಲಸ ಮಾಡಿದ್ದರು.

Jolly Bastian

ಆಗಿನ ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಾಹಸ ನಿರ್ದೇಶಕ ಎಂಬ ಹೆಗ್ಗಳಿಕೆ ಇವರಿಗೆ ಇತ್ತು. ತಮ್ಮ 17 ವಯಸ್ಸಿನಲ್ಲಿ ರವಿಚಂದ್ರನ್‌ ಅವರಿಗೆ ಪೇಮಲೋಕ ಚಿತ್ರದಲ್ಲಿ ಜಾಲಿಬಾಸ್ಟಿನ್‌ ಡ್ಯೂಪ್‌ ಆಗಿ ಕೆಲಸ ಮಾಡಿದ್ದರು.

ಇದನ್ನು ಓದಿ: Dora-Bujji breakup: ಇನ್‌ಸ್ಟಾಗ್ರಾಮ್ ಅಲ್ಲಿ ಫೇಮಸ್ ಆದ ಮತ್ತೊಂದು ಜೋಡಿ ಬ್ರೇಕಪ್ – ಲಿವಿಂಗ್ ಟು ಗೆದರ್​ನಲ್ಲಿದ್ದ ಇಬ್ಬರು ಹೆಂಗಳೆಯರು ದೂರಾದದ್ದೇಕೆ?