Home Breaking Entertainment News Kannada IMDB ಬಿಡುಗಡೆ ಮಾಡಿದ 2024ರ ಬಹುನಿರೀಕ್ಷಿತ ಭಾರತೀಯ ಚಿತ್ರಗಳ ಪಟ್ಟಿ!!!

IMDB ಬಿಡುಗಡೆ ಮಾಡಿದ 2024ರ ಬಹುನಿರೀಕ್ಷಿತ ಭಾರತೀಯ ಚಿತ್ರಗಳ ಪಟ್ಟಿ!!!

IMDB

Hindu neighbor gifts plot of land

Hindu neighbour gifts land to Muslim journalist

IMDB: ವಿಶ್ವ ಪ್ರಸಿದ್ಧ ಸಿನಿಮಾ ತಾಣದ ಅಧಿಕೃತ ಮಾಹಿತಿ ಎನಿಸಿಕೊಂಡಿರುವ IMDB ಇಂದು 2024 ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

www.imdb.com ಗೆ ಭೇಟಿ ಈಡಿ ಲಕ್ಷಾಂತರ ಬಳಕೆದಾರರ ಪೇಜ್‌ ವೀಕ್ಷಣೆ ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: Congress: ರಾಮ ಮಂದಿರಕ್ಕೆ ಕಾಂಗ್ರೆಸ್ ಕೊಡುಗೆಯ ಪಟ್ಟಿ ಬಿಡುಗಡೆ!!

2024 ರ ಬಹುನಿರೀಕ್ಷಿತ ಸಿನಿಮಾಗಳು ಇಲ್ಲಿದೆ:

1. ಫೈಟರ್

2. 2 ಫುಷ್ಪ: ದಿ ರೂಲ್ – ಭಾಗ 2

3. ವೆಲ್‌ಕಂ ಟು ದಿ ಜಂಗಲ್

4. ಸಿಂಘಂ ಅಗೇನ್

5. ಕಲ್ಕಿ 2898ಎಡಿ

6. ಭಗೀರಾ

7. ಹನುಮಾನ್

8. ಬಡೆ ಮಿಯಾ ಛೋಟೆ ಮಿಯಾ

9. ಕಂಗುವಾ

10. ದೇವರ ಭಾಗ -1

11. ಛಾವಾ

12. ಗುಂಟುರು ಕಾರಂ

13. ಮಲೈಕೊಟ್ಟೈ ವಾಲಿಬನ್

14. ಮೆರಿ ಕ್ರಿಸ್‌ಮಸ್‌

15. ಕ್ಯಾಪ್ಟನ್‌ ಮಿಲ್ಲರ್

16. ತಂಗಾಲನ್

17. ಇಂಡಿಯನ್ 2

18. ಯೋಧ

19. ಮೈ ಅಟಲ್ ಹೂಂ

20. ಜಿಗರ