ನವರಸ ನಾಯಕ ಜಗ್ಗೇಶ್ ಜತೆ ಸರಸಕೆ 21 ನಟಿಯರು!
ದೇವರು ಕೊಟ್ಟ ಅಂತ ಅಂದ್ರೆ ಬಾಚಿ ಬಾಚಿ ಕೊಡುತ್ತಾನೆ ಅನ್ನುವುದಕ್ಕೆ ಜಗ್ಗೇಶ್ ಅವರು ನಟಿಸುತ್ತಿರುವೆ ಈ ಸಿನಿಮಾವೇ ಸಾಕ್ಷಿ!
ಹಿಂದೊಮ್ಮೆ ಜಗ್ಗೇಶ್ ಜತೆಗೆ ನಟಿಸಲು, ನಾಯಕಿ ನಟಿಮಣಿಯೊಬ್ಬಳು ಹಿಂದೇಟುಹಾಕಿದ್ದಳು. ಅದು ದೊಡ್ಡದಾಗಿ ಸುದ್ದಿಯಾಗಿತ್ತು. ಆದರೆ ಈ ಬಾರಿ ಜತೆಗೆ 21 ನಟಿಯರು ಜಗ್ಗೇಶ್…