Browsing Category

ಸಿನೆಮಾ-ಕ್ರೀಡೆ

ಕಿಕ್ಕೇರಿಸಲು ತೆರೆಯ ಮೇಲೆ ಬರುತ್ತಿದೆ ‘ ಓಲ್ಡ್ ಮಾಂಕ್ ‘ | ವರ್ಷಾಂತ್ಯದೊಳಗೆ ತೆರೆಗೆ

ಬೆಳ್ ಬೆಳಿಗ್ಗೆಯೇ 'ಓಲ್ಡ್ ಮಾಂಕ್' ಕೈಗೆ ಸಿಕ್ಕಿದೆ. ' ಓಲ್ಡ್ ಮಾಂಕ್ ' ಅ೦ದರೆ ಏನೆಂದು ಪರಿಣಿತರಿಗೆ, ಫೀಲ್ಡ್ ನಲ್ಲಿ ಪಳಗಿದ, ಮಾಗಿದ ಮಂದಿಗೆ ಚೆನ್ನಾಗಿ ಗೊತ್ತು.ಕಡಿಮೆ ಬೆಲೆಯ 7 ವರ್ಷಕ್ಕಿಂತಲೂ ಅಧಿಕ ಸಮಯ ಏಜಿಂಗ್ ಪ್ರೋಸೆಸ್ ಮಾಡಿದ ಕಡುಕಪ್ಪು ಬಣ್ಣದ, ವಿಶಿಷ್ಟ ಬಾಟಲಿನಲ್ಲಿ ತುಂಬಿದ, ಈ

ಕಾಲಿವುಡ್ ಗೆ ಚಿರಯವ್ವನೆ ಸುಮನ್ ರಂಗನಾಥ್ । ಕನ್ನಡದ ಕವಲುದಾರಿಯ ರಿಮೇಕ್

ಕೆಲವು ಹುಡುಗಿಯರಿಗೆ ವಯಸ್ಸಾಗುವುದಿಲ್ಲ. ಅವರಿಗೆ ಒಟ್ಟು ಮೂರು ತಲೆಮಾರು ಫಿದಾ ಆಗಿದೆ. ಅಂತಹ ಫಿಗರ್ ಮತ್ತು ವಿಗರ್ ಮೇಂಟೈನ್ ಮಾಡಿ ಸಾರ್ವಕಾಲಿಕ ಸುಂದರಿಯರಲ್ಲಿ ಹಿಂದಿಯ ರೇಖಾ, ಐಶ್ವರ್ಯ ರೈ, ಶ್ರೀದೇವಿ, ಮಲೈಕಾ ಅರೋರಾ ಮುಂತಾದವರಿದ್ದಾರೆ. ತೆಲುಗಿನಲ್ಲಿ ಮಾಹಿಷ್ಮತಿ ಸಾಮ್ರಾಜ್ಯದ ಒಡತಿ

‘ಕಣ್ಣೀರೇ ಬರ್ಸ’ ತುಳು ಆಲ್ಬಮ್ ಸಾಂಗ್ ಇಂದು ಬಿಡುಗಡೆ । ಇದು ನಮ್ಮ ಊರುದ, ನಮ್ಮ ನೀರ್ ದ ಉತ್ಕೃಷ್ಟ…

ಇವತ್ತು ಕಣ್ಣೀರೇ ಬರ್ಸ ಅನ್ನುವ ತುಳು ಆಲ್ಬಮ್ ಸಾಂಗ್ ಇಲ್ಲೇ, ಉಜಿರೆಯ ಸಮೀಪ ಬಿಡುಗಡೆಯಾಗಲಿದೆ. ಆಲ್ಬಂ ಸಾಂಗ್ ನ ನಟನೆ , ಸಾಹಿತ್ಯ, ನಿರ್ದೇಶನವನ್ನು ರಾಹುಲ್ ಕಾನರ್ಪ ಎನ್ನುವು ಉತ್ಸಾಹಿ ಹುಡುಗ ಮಾಡಿದ್ದಾನೆ. ಹಿನ್ನೆಲೆಯಲ್ಲಿ ಪ್ರೇಮ ನಿರಾಕರಣದ ನೋವಿಗೆ ದನಿಯಾದದ್ದು ಉಜಿರೆಯ

ಹಾರಾಡಿ ಅಬ್ದುಲ್ ರಝಾಕ್- ಡಿವಿ ಸದಾನಂದ ಗೌಡರ ಸ್ನೇಹಕ್ಕೆ ಒಂದು ಹೊಸ ಸಿನಿಮಾ । ಟ್ವಿನ್ ಬ್ರದರ್ಸ್ !

ದಕ್ಷಿಣ ಕನ್ನಡದ ಪುತ್ತೂರಿನವರಾದ ಹಾರಾಡಿ ಅಬ್ದುಲ್ ರಝಾಕ್ ಇವರ ನಟನೆಯ ಹೊಸ ಟೆಲಿ ಫಿಲಂ ಶೀಘ್ರದಲ್ಲೇ ಸೆಟ್ಟೇರಲಿದೆ ! ಇವರನ್ನು ಸಡನ್ ಆಗಿ ಯಾವುದಾದರೂ ಆಫೀಸಿನಲ್ಲಿ, ವಿಧಾನಸೌಧದ ಮೊಗಸಾಲೆಯಲ್ಲಿ ನೀವು ಕಂಡರೆ, ನೀವು ನಿಮಗರಿವಿಲ್ಲದಂತೆಯೇ ಅವರಿಗೆ ನಮಸ್ಕಾರ ಮಾಡುತ್ತೀರಿ. ಹೇಳಿ ಕೇಳಿ ಅವರು

ಜಗ್ಗೇಶ್ ಎಂಬ ಹೃದಯವಂತನ ಅಮಾನವೀಯ ವರ್ತನೆ !

ಜಗ್ಗೇಶ್ ಒಳ್ಳೆಯವರು, ಹೃದಯವಂತರು. ಕಾಮಿಡಿ ಮತ್ತು ಟೈಮ್ ಸೆನ್ಸ್ ಅಂತೂ ಅವರ ಜೀನುಗಳಲ್ಲೇ ಇದೆ. ನಿರಂತರವಾಗಿ ಕಾಲೆಳೆಯುತ್ತಾ ಮಾತಾಡಬಲ್ಲರು. ನಾವು ಮಂತ್ರಮುಗ್ಧರಾಗಿ ಕೂತು ನೋಡಬಲ್ಲೆವು-ಕೇಳಬಲ್ಲೆವು. ಅ ವರು ಭಾರತದ ನಟನಾ ಜಗತ್ತು ಕಂಡ ಅಪರೂಪದ ದೈತ್ಯ ಪ್ರತಿಭೆ. ಸಂಸ್ಕೃತ ಸಾಹಿತ್ಯದಲ್ಲಿ

ರಾಜ್ಯಮಟ್ಟದ ಕಬಡ್ಡಿ ತೀರ್ಪುಗಾರರಾಗಿ ಎಸ್ ಡಿಎಂ ನ ಸುಭಾಶ್ಚಂದ್ರ ಆಯ್ಕೆ

ಉಜಿರೆ : ಉಜಿರೆಯ ಎಸ್ ಡಿಎಂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ಸುಭಾಶ್ಚಂದ್ರ ಅವರು ಮೊನ್ನೆ ನಡೆದ ರಾಜ್ಯಮಟ್ಟದ ಕಬಡ್ಡಿ ತೀರ್ಪುಗಾರರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರಾಜ್ಯ ಮಟ್ಟದ ಪಂದ್ಯಗಳ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುವ ಅರ್ಹತೆ ಪಡೆದಿರುತ್ತಾರೆ.

ಮನೀಶ್ ಪಾಂಡೆ ಇತ್ತೆ ನಮ್ಮಮಂಗ್ಳೂರ್ ಶೆಟ್ರೆನ ಮರ್ಮಯೆಗೆ !

ಕ್ರಿಕೆಟ್ಟಿಗ ಮನೀಶ್ ಪಾಂಡೆ ಈಗ ನಮ್ಮ ಮಂಗಳೂರಿನ ಅಫೀಶಿಯಲ್ ಮರ್ಮಯೆ ! ಮನೀಶ್ ಪಾಂಡೆ ಮತ್ತು ಆಶಿತಾ ಶೆಟ್ಟಿ ಮದುವೆಯಾಗುವ ಸುದ್ದಿ ಆವಾಗಾವಾಗ ಪತ್ರಕರ್ತರ ಹದ್ದಿನ ಕಣ್ಣಿಗೆ ಸಿಕ್ಕು ಸುದ್ದಿಯಾಗುತ್ತಿತ್ತು. ಈಗ ಅದಕ್ಕೆ ಅಫೀಶಿಯಲ್ ಮುದ್ರೆ ಬಿದ್ದಿದೆ. ನಿನ್ನೆ ಸೋಮವಾರ ಮುಂಬೈಯಲ್ಲಿ ನಡೆದ

ಮದುವೆಯಾಗುವ ಹುಡುಗ ಬಾಲ್ಡ್ ಇರಲಿ, ಗೋಲ್ಡ್ ಇಲ್ಲದೆ ಇರಲಿ; ಬಟ್ ಹಿ ಶುಡ್ ಬಿ balled.

ನಟಿ ಯಾಮಿ ಗೌತಮ್, ಅಯುಷ್ಮಾನ್ ಖುರಾನಾ ಮತ್ತು ಭೂಮಿ ಪೇಡ್ನೆಕರ್ ಜತೆಯಾಗಿ ನಟಿಸಿದ ಚಿತ್ರ 'ಬಾಲ'. ಹಿಂದಿಯಲ್ಲಿ ಬಾಲ್ ಅಂದರೆ ತಲೆಕೂದಲು ಎಂದರ್ಥ. ಯಾಮಿ ಗೌತಮಿ, ಈ ಚಿತ್ರದಲ್ಲಿ ತನ್ನ ಕೂದಲು ಇಲ್ಲದ (ಬಾಲ್ಡ್) ಕಾರಣದಿಂದ ಕೀಳರಿಮೆ ಬೆಳೆಸಿಕೊಂಡಿರುವ ಹುಡುಗನ ಪತ್ನಿಯಾಗಿ ಅಭಿನಯಿಸಿದ್ದಾರೆ.