Browsing Category

ಸಿನೆಮಾ-ಕ್ರೀಡೆ

“ರಾಕಿ ಭಾಯ್” ಸಿಡಿಲಬ್ಬರಕ್ಕೆ ಹಳೆ ದಾಖಲೆಗಳೆಲ್ಲಾ ಉಡೀಸ್ !! | 24 ಗಂಟೆಗಳಲ್ಲಿ ಅತೀ ಹೆಚ್ಚು ವೀಕ್ಷಣೆ…

ಕನ್ನಡ ಚಿತ್ರರಂಗ ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟ್ರೈಲರ್ ಹಿಂದಿನ ಸಿನಿಮಾಗಳು ಮಾಡಿರುವ ದಾಖಲೆಗಳನ್ನೆಲ್ಲ ಚಿಂದಿಚಿಂದಿ ಮಾಡಿ ಹಾಕಿದೆ. ರಾಕಿಂಗ್ ಸ್ಟಾರ್' ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2

ತಾನೇ ಮನೆಗೆಲಸ ಮಾಡಿ ಉಳಿದ ಗಂಡಸರಿಗೆ ಸವಾಲು ಹಾಕಿದ ರಿಯಲ್ ಸ್ಟಾರ್ ಉಪ್ಪಿ !! | ಹೆಂಗಳೆಯರ ಮನಗೆದ್ದ ಉಪೇಂದ್ರ ಅವರ…

ಕೊರೋನಾ ಲಾಕ್ ಡೌನ್ ಜಾರಿಯಾದ ನಂತರ ಜನರ ಜೀವನದಲ್ಲಿ ಅನೇಕ ಬದಲಾವಣೆ ಉಂಟಾಗಿದೆ. ಈ ಮಹಾಮಾರಿಯಿಂದಾಗಿ ವರ್ಕ್ ಫ್ರಂ ಹೋಮ್ ಜಾರಿ ಆದಾಗಿನಿಂದ ಅದೆಷ್ಟೋ ಜನರ ಮನೆಯಲ್ಲಿ, ಕೆಲವರದ್ದು ಮನೆಗೆಲಸ...ಇನ್ನು ಕೆಲವರದ್ದು ಮನೆಯಿಂದ ಕೆಲಸ. ಇನ್ನೂ ಕೆಲವರದ್ದು ಮನೆಯಿಂದ ಕಛೇರಿ ಕೆಲಸ ಮಾಡುತ್ತಲೇ

ಕೊನೆಗೂ ಬಯಲಾಯಿತಾ ಕನ್ನಡದ ಸ್ಟಾರ್ ನಟಿ ಮಂಜುಳಾ ಸಾವಿನ ಹಿಂದಿರುವ ಸತ್ಯ !!? | ಅಂತಿಂಥ ಹೆಣ್ಣು ನಾನಲ್ಲ.. ಎಂದು ಬೀಗಿದ…

ಅಂತಿಂಥ ಹೆಣ್ಣು ನಾನಲ್ಲ… ನನ್ನಂತ ಹೆಣ್ಣು ಯಾರು ಇಲ್ಲ… ಇದು ಇಂದಿಗೂ ಚಿತ್ರರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಹಾಡು. ಯಾಕೆಂದರೆ ಆ ಹಾಡಿನಲ್ಲಿ ನಟಿಸಿದ್ದು ಅಂತಿಂಥ ಹೆಣ್ಣಲ್ಲ, ಕನ್ನಡ ಚಿತ್ರರಂಗದ ಅಪರೂಪದ ಸ್ಫುರದ್ರೂಪಿ ನಟಿ ಮಂಜುಳಾ. 1970 ಮತ್ತು 80ರ ದಶಕದಲ್ಲಿ ಕನ್ನಡ

ಛೇ, ಅಡ್ಡ ದಾರಿ ಹಿಡಿದ ಕನ್ನಡದ ಖ್ಯಾತ ನಟಿ ಸಿಂಧು ಲೋಕನಾಥ್!! ಅಪಾರ ಅಭಿಮಾನಿಗಳಿಗೆ ತಲ್ಲಣ-ನಟಿಯ ಈ ನಡೆ ಏಕೆ!??

ಕನ್ನಡದ ಕೃಷ್ಣಾ ಟಾಕೀಸ್ ಸಿನಿಮಾ ನಂತರ ಚಿತ್ರ ರಂಗದಿಂದ ದೂರ ಉಳಿದಿದ್ದ ನಟಿ ಸಿಂಧು ಲೋಕನಾಥ್ ಮತ್ತೊಮ್ಮೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು, ವಿಭಿನ್ನ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.ಮೊನ್ನೆಯಷ್ಟೇ ಟಾಕ್ ಶೋ ಒಂದರಲ್ಲಿ ಕಾಣಿಸಿಕೊಂಡು ವೀಕ್ಷಕರನ್ನು ರಂಜಿಸಿದ್ದ ಸಿಂಧು, ಇದೀಗ ಹೊಸ

ಈ ಚಿತ್ರದಲ್ಲಿರುವವರು ಯಾರೆಂದು ಬಲ್ಲಿರಾ?? | ಸ್ಯಾಂಡಲ್ ವುಡ್ ನಟನ ಈ ಹೊಸ ಅವತಾರಕ್ಕೆ ಫಿದಾ ಆದ ಅಭಿಮಾನಿಗಳು

ನಟರು ಪ್ರೇಕ್ಷಕರಿಗಾಗಿ ವಿವಿಧ ರೀತಿಯ ಪಾತ್ರಗಳನ್ನು ಅಭಿನಯ ಮಾಡಲು ಹಾತೊರೆಯುತ್ತಾರೆ. ಅಂತೆಯೇ ಇದೀಗ ಕನ್ನಡದ ಹೆಸರಾಂತ ನಟ ವಿಭಿನ್ನ ಪಾತ್ರದ ಮೂಲಕ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಆತ ಬೇರಾರೂ ಅಲ್ಲ, ರಿಯಲ್ ಸ್ಟಾರ್ ಉಪೇಂದ್ರ !! ನಟ ಉಪೇಂದ್ರ ತೆರೆ ಮೇಲೆ ವಿಚಿತ್ರ ಗೆಟಪ್ ನಲ್ಲಿ

ಐಪಿಎಲ್ ಮೇಲೆ ಉಗ್ರರ ಕರಿನೆರಳು !! | ಆಟಗಾರರ ಹತ್ಯೆಗೆ ನಡೆದಿದೆ ಮಾಸ್ಟರ್ ಪ್ಲಾನ್

ಇನ್ನೆರಡು ದಿನಗಳಲ್ಲಿ ಐಪಿಎಲ್ 2022 ಸೆಟ್ಟೇರಲಿದೆ. ಈ ವರ್ಷ ಐಪಿಎಲ್ ಸರಣಿಯ ಎಲ್ಲಾ ಪಂದ್ಯಗಳು ಮುಂಬೈ, ನವಿ ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿವೆ. ಆದರೆ ಈ ಸಮಯದಲ್ಲಿ ಐಪಿಎಲ್ ಟೂರ್ನಿ ಉಗ್ರರ ಹಿಟ್ ಲಿಸ್ಟ್ ನಲ್ಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಮುಂಬೈ ಪೊಲೀಸ್ ಮೂಲಗಳ ಪ್ರಕಾರ

ತಮ್ಮ ಸ್ವಂತ ಜಮೀನು ಮಾರಿ ಆಸ್ಪತ್ರೆ ನಿರ್ಮಿಸಲು ಮುಂದಾದ ಕನ್ನಡದ ಹಿರಿಯ ನಟಿ !! | ಕರಾವಳಿಯ ಹೆಮ್ಮೆಯ ನಟಿಯ ಈ ನಡೆಗೆ…

ಇತ್ತೀಚೆಗೆ ಸೆಲೆಬ್ರಿಟಿಗಳು ಸಮಾಜಸೇವೆಯಲ್ಲಿ ಪಾಲ್ಗೊಳ್ಳುತ್ತಿರುವುದು ಮಾಮೂಲಾಗಿದೆ. ಅದು ಕೂಡ ತಮ್ಮ ದುಡಿಮೆಯ ಕಾಲುಭಾಗದಷ್ಟು ಸಮಾಜಸೇವೆಗೆ ಮೀಸಲಿಟ್ಟಿರಬಹುದು. ಆದರೆ ಇಲ್ಲೊಬ್ಬ ಕನ್ನಡದ ಹಿರಿಯ ನಟಿ ತಮ್ಮ ಸ್ವಂತ ಜಮೀನನ್ನೇ ಮಾರಿ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದಾರೆ. ಆಕೆ ಬೇರಾರು ಅಲ್ಲ,

ಹೋಲ್ ಬಿದ್ದ ಎದೆ, ಬಿರುಕು ಬಿದ್ದ ಬೆನ್ನು |ಹೋಳಿ ರಂಗಲ್ಲಿ ಹುಡುಗರ ಎದೆಯಲ್ಲಿ ರಂಗವಲ್ಲಿ ಬಣ್ಣ ಎಳೆದ ಸೆಕ್ಸಿನಟಿ ಉರ್ಫಿ…

ಬೆಂಗಳೂರು: ಬೋಲ್ಡ್ ಮತ್ತು ಸೆಕ್ಸಿ ನಟಿ ಉರ್ಫಿ ಜಾವೇದ್‌ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ದೇಶದಾದ್ಯಂತ ಹೋಳಿ ಬಣ್ಣದಲ್ಲಿ ಮಿಂದು ಜನತೆ ಹಬ್ಬ ಆಚರಿಸಿಕೊಂಡಿದೆ. ಮಕ್ಕಳು ಮತ್ತು ಹದಿಹರೆಯದ ಜನ ಬಣ್ಣದಲ್ಲಿ ಮಿಂದೆದ್ದು ಸಂಭ್ರಮಿಸಿದ್ದಾರೆ. ಇದೇ ವೇಳೆ ಉರ್ಫಿ ಕೂಡ ತಮ್ಮ ಎಂದಿನ 'ಹೋಲಿಸ್ಟಿಕ್ '