ಹೋಲ್ ಬಿದ್ದ ಎದೆ, ಬಿರುಕು ಬಿದ್ದ ಬೆನ್ನು |ಹೋಳಿ ರಂಗಲ್ಲಿ ಹುಡುಗರ ಎದೆಯಲ್ಲಿ ರಂಗವಲ್ಲಿ ಬಣ್ಣ ಎಳೆದ ಸೆಕ್ಸಿನಟಿ ಉರ್ಫಿ ಜಾವೇದ್!

ಬೆಂಗಳೂರು: ಬೋಲ್ಡ್ ಮತ್ತು ಸೆಕ್ಸಿ ನಟಿ ಉರ್ಫಿ ಜಾವೇದ್‌ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ದೇಶದಾದ್ಯಂತ ಹೋಳಿ ಬಣ್ಣದಲ್ಲಿ ಮಿಂದು ಜನತೆ ಹಬ್ಬ ಆಚರಿಸಿಕೊಂಡಿದೆ. ಮಕ್ಕಳು ಮತ್ತು ಹದಿಹರೆಯದ ಜನ ಬಣ್ಣದಲ್ಲಿ ಮಿಂದೆದ್ದು ಸಂಭ್ರಮಿಸಿದ್ದಾರೆ. ಇದೇ ವೇಳೆ ಉರ್ಫಿ ಕೂಡ ತಮ್ಮ ಎಂದಿನ ‘ಹೋಲಿಸ್ಟಿಕ್ ‘ ಸ್ಟೈಲ್ ನಲ್ಲಿ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾಳೆ.

ಯಾವತ್ತೂ ತಮ್ಮ ಉಡುಗೆ ತೊಡುಗೆ ಮೂಲಕವೇ ಗಮನ ಸೆಳೆಯುವ ಉರ್ಫಿ, ಈ ಹೋಳಿ ಸಂಭ್ರಮದ ವೇಳೆಯೂ ಕೂಡಾ ಸಖತ್ ಹಾಟ್ ಮಗಾ! ಬಿಳಿ ಕುರ್ತಾ ಪೈಜಾಮ್‌ ಹಾಕಿದ್ದರೂ, ಆಕೆಗೆ ಬಟ್ಟೆ ಹೆಸರಿಗೆ ಮಾತ್ರಾ. ಅಲ್ಲಿ ಆಕೆಯ ಎದೆಯಲ್ಲಿ ಒಂದು ದೊಡ್ಡ ಹೋಲ್ (ತೂತು), ಆಕೆಯ ಬೆನ್ನಲ್ಲಿ ಬಿರಿದುಕೊಂಡ ಬಿರುಕು. ಇಂತಹಾ ಆಕರ್ಷಕ ಉಡುಗೆ ತೊಟ್ಟು ಉರ್ಫಿ ರಂಗಿನಾಟ ಆಡಿದ್ದಾಳೆ. ಈ ಫೋಟೊಗಳನ್ನು ಕದ್ದು ನೋಡಲು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೂಕು ನುಗ್ಗಲು ಸಂಭವಿಸಿದೆ ಎನ್ನುವುದು ಬರೇ ಕುಹಕ ಆಗಿರಲಾರದು.

ಉರ್ಫಿ ಹೋಳಿ ರಂಗಲ್ಲೂ ಹುಡುಗರಲ್ಲಿ ಗುಂಗು ಏರಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಸದಾ ಕಾಲ ಉಡುಪಿನ ವಿಚಾರದಲ್ಲಿ ಟ್ರೋಲ್‌ಗೆ ಸಿಲುಕುವ ಉರ್ಫಿ, ಈ ಸಾರಿಯೂ ಉಡುಪಿನ ಮೂಲಕವೇ ಗಮನ ಸೆಳೆದಿದ್ದಾಳೆ. ಟ್ರೊಲ್ ಗಳಿಗೆ ಸಖತ್ ಫ್ಯೂಯೆಲ್ ಪೂರೈಸಿದ್ದಾಳೆ ಉರ್ಫಿ ಜಾವೇದ್. ಇಂಟರ್ನೆಟ್ ಶಾಖಕ್ಕೆ ಮತ್ತೆ ಬಿಸಿ ಪಡೆದುಕೊಂಡಿದೆ. ಆದ್ರೆ
ಟ್ರೋಲ್‌ಗಳಿಗೆ ಆಕೆ ತಲೆ ಕೆಡಿಸಿಕೊಳ್ಳದ ಈ ನಟಿ ತಮ್ಮ ಮುಂದಿನ ಇಂತಹದೇ ಬೋಲ್ಡ್ ಲುಕ್‌ ಗೆ ಹೊಸ ರಾ ಮಟೀರಿಯಲ್ ಹುಡುಕುತ್ತಿದ್ದಾರೆ ಸೋಶಿಯಲ್ ಮೀಡಿಯಾ ಅದಕ್ಕಾಗಿ ಕಾದು ಕೂತಿದೆ.

Leave A Reply