‘ ನನ್ನ ಹೃದಯ ಕದ್ದಿದ್ದೀಯಾ, ಜೋಪಾನವಾಗಿಡು ಕಳ್ಳ’ ಎಂದು ಪತಿಗೆ ಹೇಳಿದ ನಟಿ ಮಹಾಲಕ್ಷ್ಮಿ, ಹೊಟ್ಟೆ ಉರ್ಕೊಂಡ…
ಈ ದಶಕದ ಮೋಸ್ಟ್ ಅನ್ ಮ್ಯಾಚ್ಡ್ ಜೋಡಿ ಎಂದೇ ಮದುವೆ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮತ್ತೆ ಸುದ್ದಿಯಲ್ಲಿದ್ದಾರೆ. ಅತ್ತ ಹೂವ ಹೂವ ಥರದ ಸುಕೋಮಲ ದೇಹಿ ಮಹಾಲಕ್ಷ್ಮಿ ಒಂದೆಡೆಯಾದರೆ, ವಿಪರೀತ!-->…