ತನ್ನ ಪ್ರೀತಿಯ ಹೆಂಡತಿಗಾಗಿ ತಾಜ್ ಮಹಾಲ್ ಮಾದರಿಯ ಮನೆ ನಿರ್ಮಿಸಿ ಉಡುಗೊರೆ ನೀಡಿದ ಪತಿರಾಯ!|ನಿರ್ಮಾಣಕ್ಕಾಗಿ ಬರೋಬ್ಬರಿ…
ತಾಜಮಹಲ್ ಪ್ರೀತಿಯ ಸಂಕೇತ.ಪ್ರೇಮಿಗಳ ಪಾಲಿಗೆ ದೇವಾಲಯವೇ ಸರಿ. ಪ್ರತಿಯೊಬ್ಬ ಗಂಡ-ಹೆಂಡತಿಯಿಂದ ಹಿಡಿದು ಪ್ರೇಮಿಗಳವರೆಗೂ ಎಲ್ಲರಿಗೂ ತಾಜಮಹಲ್ ಭೇಟಿ ಮಾಡೋ ಆಸೆ ಇದ್ದೇ ಇರುತ್ತದೆ.ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಮುಂದೆ ನಿಂತು ಒಂದಲ್ಲ ಒಂದು ಬಾರಿ ತನ್ನ ಪ್ರೀತಿಗೆ ಪ್ರೇಮ!-->…