Browsing Category

ಬೆಂಗಳೂರು

ಸ್ವಾತಂತ್ರೋತ್ಸವದ ಅಮೃತ ಘಳಿಗೆಯಲ್ಲಿ ಹೊಸ ಯೋಜನೆಗಳನ್ನು ಘೋಷಿಸಿದ ಸಿ.ಎಂ ಬೊಮ್ಮಾಯಿ

ಬೆಂಗಳೂರು: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಣಿಕಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿ, ಹಲವು ಹೊಸ ಯೋಜನೆಗಳನ್ನು ಘೋಷಿಸಿದರು. ದೇಶಕ್ಕೆ ಇಂದು ಅಮೃತ ಘಳಿಗೆ ಬಂದಿದೆ. ಈ ಅಮೃತ ಘಳಿಗೆ ಬರಲು ಹಲವು

ಸರಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿದವರಿಗೆ ಸರಕಾರದಿಂದ ಸಿಹಿ ಸುದ್ದಿ – ಕಂದಾಯ ಸಚಿವ ಆರ್ ಅಶೋಕ್

ಸರಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿದವರಿಗೆ ಸರಕಾರ ಭಾರೀ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಆರ್ ಅಶೋಕ್ ಅವರು, ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡವರು ಅರ್ಜಿ ಹಾಕಿದರೆ ಸಕ್ರಮ

Ration Cards : ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರೇ ಇಲಾಖೆಯಿಂದ ನಿಮಗೊಂದು ಮಹತ್ವದ ಮಾಹಿತಿ !

ಇಲಾಖೆಗೆ ತಪ್ಪು ಮಾಹಿತಿ ನೀಡಿ, ಪಡಿತರ ಚೀಟಿ ಪಡೆಯಲು ಅನರ್ಹರಿದ್ದರೂ ಬಡವರಿಗಾಗಿ ಇದ್ದ ಈ ಯೋಜನೆಯ ದುರುಪಯೋಗ ಪಡೆದುಕೊಂಡಿದ್ದವರ ವಿರುದ್ಧ ಇಲಾಖೆ ಕ್ರಮ ಕೈಗೊಂಡಿದೆ. ಬಡವರಿಗಾಗಿ ಮೀಸಲಿರುವ ಬಿಪಿಎಲ್ ಕಾರ್ಡ್‌ಗಳನ್ನು ಆರ್ಥಿಕವಾಗಿ ಸಬಲರಾದವರೂ ಅನಧಿಕೃತವಾಗಿ ಪಡೆದು, ಸರಕಾರಕ್ಕೆ

ಪಿಜ್ಜಾಗೆ ಬಳಸುವ ಹಿಟ್ಟು ಟಾಯ್ಲೆಟ್ ಬ್ರಶ್ ಇಡುವ ಸ್ಥಳದಲ್ಲಿ | ಡೊಮಿನೊಸ್ ವಿರುದ್ಧ ಜನರ ಆಕ್ರೋಶ

ಪಿಜ್ಜಾ ಇಂದಿನ ಯುವ ಜನತೆಯ ಫೆವರೇಟ್ ಫುಡ್ ಎಂದೇ ಹೇಳಬಹುದು. ಇಂತಿಪ್ಪ ಈ ಫುಡ್ ನ್ನು ಟಾಯ್ಲೆಟ್ ಗೆ ಬಳಸುವ ಬ್ರಶ್ ಗಳ ಅಡಿಯಲ್ಲಿ ಇಟ್ಟಿರುವ ಫೋಟೋವೊಂದು ವೈರಲ್ ಆಗಿದ್ದು ಜನರು ಫಿಜ್ಜಾ ತಿನ್ನಬೇಕಾ ಬೇಡ್ವಾ ಎಂದು ಯೋಚಿಸುವಂತಾಗಿದೆ. ಡೊಮಿನೊಸ್ ಪಿಜ್ಜಾ ಅಂಗಡಿಯೊಂದರಲ್ಲಿ ಪಿಜ್ಜಾ ಮಾಡಲು

ರಾಷ್ಟ್ರಪತಿ ಪದಕ ಪುರಸ್ಕೃತರ ಪಟ್ಟಿ ಬಿಡುಗಡೆ | ಮಂಗಳೂರಿನ ಡಿವೈಎಸ್‌ಪಿ ಸೇರಿದಂತೆ ಕರ್ನಾಟಕದ 18 ಮಂದಿಗೆ ಅವಾರ್ಡ್

ನವದೆಹಲಿ: ಸ್ವಾತಂತ್ರ್ಯೋತ್ಸವದ ನಿಮಿತ್ತ ಪೊಲೀಸ್​ ಇಲಾಖೆಗೆ ಪ್ರತಿವರ್ಷ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಈ ಬಾರಿಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ ದೇಶದ ಒಟ್ಟು 347 ಪೊಲೀಸ್​ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. 87 ಮಂದಿ

ಈ ನಂಬರ್ ನಿಂದ ಕರೆ ಬಂದ್ರೆ ಯಾವುದೇ ಕಾರಣಕ್ಕೂ ರಿಸೀವ್ ಮಾಡಬೇಡಿ – ಟೆಲಿಕಾಂ ಕಂಪನಿಯಿಂದ ಎಚ್ಚರಿಕೆ

ದಿನದಿಂದ ದಿನಕ್ಕೆ ವಂಚಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದೆಷ್ಟೇ ಜಾಗ್ರತೆ ವಹಿಸಿದರೂ ಜನ ಮೋಸಕ್ಕೆ ಒಳಗಾಗುತ್ತಲೇ ಇದ್ದಾರೆ. ಆನ್ಲೈನ್ ವಹಿವಾಟು ಪ್ರಾರಂಭವಾದ್ದರಿಂದ ಇದನ್ನೇ ಬಂಡವಾಳವಾಗಿಸಿಕೊಂಡು ಕಿರಾತಕರು ಹಣ ದೋಚುತ್ತಿದ್ದಾರೆ. ಅಪರಿಚಿತ ನಂಬರ್‌ಗಳಿಂದ ಫೋನ್‌ ಕರೆಗಳು ಮಾಡಿ ಕಂಪನಿ

‘ನನ್ನನ್ನು ಯಾರೋ ಕೊಲೆ ಮಾಡುತ್ತಾರೆ’ ಎಂದು ಪೊಲೀಸರಿಗೆ ಕರೆ ಮಾಡಿ ಹೇಳುತ್ತಿದ್ದ ಮಹಿಳೆಯ ಹತ್ಯೆ!

ಬೆಂಗಳೂರು: ನನ್ನನ್ನು ಯಾರೋ ಕೊಲೆ ಮಾಡುತ್ತಾರೆ ಎಂದು ಪೊಲೀಸರಿಗೆ ಆಗಾಗ ಕರೆ ಮಾಡಿ ಹೇಳುತ್ತಿದ್ದ ಮಹಿಳೆಯ ಕೊಲೆ ಕೊನೆಗೂ ನಡೆದೋದ ಘಟನೆ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯಲ್ಲಿ ನಡೆದಿದೆ. ನಿವೃತ್ತ ಪೊಲೀಸ್ ಅಧಿಕಾರಿಯ ಪತ್ನಿ ಜಯಶ್ರೀ (60) ಕೊಲೆಗೀಡಾದ ಮಹಿಳೆ. ಎಚ್‌ಎಸ್‌ಆರ್ ಬಡಾವಣೆಯ

ಕಾಲೇಜು ಫೆಸ್ಟ್ ನಲ್ಲಿ ವೈಷಮ್ಯ!! ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ-ಓರ್ವನ ಕೊಲೆ!!

ಬೆಂಗಳೂರು: ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಓರ್ವ ವಿದ್ಯಾರ್ಥಿ ಕೊಲೆಯಾದ ಘಟನೆಯೊಂದು ಕೆಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜಿನಲ್ಲಿ ನಡೆದಿದೆ. ಮೃತನನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿ ಅರ್ಬಾಜ್(18) ಎಂದು ಗುರುತಿಸಲಾಗಿದೆ. ಕಳೆದ ಗುರುವಾರ