ಕಡಬ : ಪಿಕಪ್ ವಾಹನದಲ್ಲಿ ತ್ಯಾಜ್ಯ ಎಸೆದು ಹೋದವರನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಐತ್ತೂರು ಗ್ರಾ.ಪಂ
ಕಡಬ: ಐತ್ತೂರು ಗ್ರಾಮದ ಮೇಲಿನ ಕಲ್ಲಾಜೆಯಿಂದ ಆಜನ ರಸ್ತೆಯ ಕಲ್ಲಾಜೆ ತೋಡಿನ ಬಳಿ ವಾಹನದಲ್ಲಿ ತಂದು ತ್ಯಾಜ್ಯ ಎಸಿದು ಅದ್ಯಾರೋ ಓಟ ಕಿತ್ತಿದ್ದರು.
ಇದೀಗ ತ್ಯಾಜ್ಯ ಎಸೆದವರನ್ನು ಪತ್ತೆ ಮಾಡಿ ಗ್ರಾಮ ಪಂಚಾಯತ್ ನಿಂದ ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ.
ನ.23ರಂದು ಯಾರೋ ಪಿಕಪ್ ವಾಹನದಲ್ಲಿ!-->!-->!-->!-->!-->…