Browsing Category

ದಕ್ಷಿಣ ಕನ್ನಡ

ತೆಂಗಿನಮರ ಕಡಿಯುತ್ತಿದ್ದಾಗ ಮೈಮೇಲೆ ಬಿದ್ದು ನವವಿವಾಹಿತ ಮೃತ್ಯು

ಬಂಟ್ವಾಳ : ತೆಂಗಿನ ಮರ ಬಿದ್ದು ಯುವಕನೋರ್ವ ಮೃತಪಟ್ಟ ಧಾರುಣ ಘಟನೆ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಾಯಿಲ ಎಂಬಲ್ಲಿ ಜ. 9ರಂದು ನಡೆದಿದೆ. ನಾಯಿಲ ಬೆಟ್ಟುಗದ್ದೆ ನಿವಾಸಿ ದಿ. ಪೂವಪ್ಪ ಪೂಜಾರಿ ಎಂಬವರ ಪುತ್ರ ಯತಿರಾಜ್ (37) ಮೃತಪಟ್ಟ ಯುವಕ. ಇವರಿಗೆ ನಾಲ್ಕು ತಿಂಗಳ ಹಿಂದೆಯಷ್ಟೇ

ಸುಬ್ರಹ್ಮಣ್ಯ: ಕುಮಾರಧಾರ ನದಿ ತಟದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

ಸುಬ್ರಮಣ್ಯ :ಕುಮಾರಧಾರ ನದಿ ತಟದಲ್ಲಿ ಇಂದು ಅಪರಿಚಿತ ಮಹಿಳೆಯೋರ್ವರ ಶವ ಪತ್ತೆಯಾದ ಘಟನೆ ನಡೆದಿದೆ. ಘಟನೆಯ ಕುರಿತು ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ನದಿಯಿಂದ ಶವವನ್ನು ಮೇಲಕ್ಕೆತ್ತಿದ್ದಾರೆ. ಸಮಾಜಸೇವಕ ರವಿ ಕಕ್ಕೆಪದವು, ಹರೀಶ ಹಾಗೂ ಸ್ಥಳೀಯರು ಪೊಲೀಸರಿಗೆ

ಕಾರಣಿಕ ಕ್ಷೇತ್ರ ದೈಪಿಲ ಶಿರಾಡಿ ರಾಜನ್ ದೈವ ಹಾಗೂ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

ಕಾಣಿಯೂರು: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕಾರಣಿಕ ಕ್ಷೇತ್ರ ಶ್ರೀಕ್ಷೇತ್ರ ದೈಪಿಲ ಶಿರಾಡಿ ರಾಜನ್ ದೈವ ಹಾಗೂ ಚಕ್ರವರ್ತಿ ಕೊಡಮಣಿತ್ತಾಯ ದೈವದ ಬ್ರಹ್ಮಕಲಶೋತ್ಸವ ಫೆಬ್ರವರಿ 6-7 ರಂದು ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಮಲೋಚನಾ ಸಭೆ ಜ.9ರಂದು ದೈಪಿಲದಲ್ಲಿ ನಡೆಯಿತು. ಸಭೆಯಲ್ಲಿ

ಕೊರಗಜ್ಜನ ವೇಷ ಧರಿಸಿ ಮದುಮಗನಿಂದ ಅಪಹಾಸ್ಯ, ದೈವ ನಿಂದನೆ ಪ್ರಕರಣ!! ಪೊಲೀಸರು ವಶಕ್ಕೆ ಪಡೆದಿದ್ದ ಮದುಮಗನ ಸಹೋದರ…

ವಿಟ್ಲ:ಮದುವೆಯ ದಿನ ರಾತ್ರಿ ವಧುವಿನ ಮನೆಗೆ ಬಂದ ಮದುಮಗ ತನ್ನ ಸ್ನೇಹಿತರೊಂದಿಗೆ ಸೇರಿ ಕೊರಗಜ್ಜನ ವೇಷ ಧರಿಸಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದಲ್ಲದೇ, ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಅವಹೇಳನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆಯ ದಿನ ವಿಟ್ಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ

ಮಂಗಳೂರು | ಮನೆಯನ್ನೇ ಎತ್ತಿ 3 ಅಡಿ ಮೇಲಕ್ಕೆ ಇಟ್ಟ ನಿವೃತ್ತ ಬ್ಯಾಂಕ್ ಉದ್ಯೋಗಿ | ಮನೆಗೆ ಮಳೆನೀರು ನುಗ್ಗುವುದನ್ನು…

ಮಂಗಳೂರು : ಚರಂಡಿ ನೀರು ಮನೆಗೆ ನುಗ್ಗುವುದನ್ನು ಕಂಡು ಬೇಸತ್ತ ಮಂಗಳೂರಿನ ವ್ಯಕ್ತಿಯೋರ್ವರು ತನ್ನ ಮನೆಯನ್ನೇ ಎತ್ತಿ ಮೂರಡಿ ಮೇಲಕ್ಕೆ ಇಡುವ ಸಾಹಸ ಮಾಡಿದ್ದಾರೆ. ಅದರಲ್ಲಿ ಸಕ್ಸಸ್ ಕೂಡಾ ಕಂಡಿದ್ದಾರೆ. ಹಾಗೆ ಮನೆಯಲ್ಲೇ ಮೂರಡಿ ಎತ್ತಿ ಇಟ್ಟವರು ಮಂಗಳೂರಿನ ಸುರೇಶ್ ಉಡುಪ. ಮಂಗಳೂರು

ಮಂಗಳೂರಿನಲ್ಲಿ ನಡೆಯುವ ಅಕ್ರಮಗಳ ಮಾಹಿತಿ ಕಲೆಹಾಕಿ, ತನ್ನ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ ಎಸಿಪಿ ಬಂದ ಎರಡೇ ದಿನಕ್ಕೆ…

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಪುಣ್ಯ ಮಾಡಿರಬೇಕು ಎಂದು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ತುಂಬಾ ಖುಷಿಯಿಂದ ಇಲ್ಲಿಗೆ ಸೇವೆಗೆ ಹಾಜರಾಗುತ್ತಾರೆ. ಆದರೆ ಇಲ್ಲಿಯ ಕೆಲ ರಾಜಕಾರಣಿಗಳು, ಮರಳು ಮಾಫಿಯ ಗಳ ಪುಡಾರಿಗಳ ಕೈವಾಡದಿಂದಾಗಿ ನಿಷ್ಠೆಯಿಂದ ಕರ್ತವ್ಯ ಮಾಡಲು ತೆರಳಿ, ಎಲ್ಲರ

ಪುತ್ತೂರು : ಉಪ ವಲಯ ಅರಣ್ಯಾಧಿಕಾರಿಯಿಂದ ಹಿಂದೂ,ಗೋಮಾತೆಯ ವಿರುದ್ದ,ಡಾ.ವೀರೇಂದ್ರ ಹೆಗ್ಗಡೆ ವಿರುದ್ದ ಅಶ್ಲೀಲ ಪದ ಬಳಸಿ…

ಪುತ್ತೂರು: ಉಪವಲಯ ಅರಣ್ಯಾಧಿಕಾರಿ ಕಾಣಿಯೂರಿನ ಸಂಜೀವ ಕೆ. ಎಂಬಾತ ಹಿಂದೂಗಳ ವಿರುದ್ಧ, ಗೋಮಾತೆಯ ವಿರುದ್ಧ, ಕೊರಗಜ್ಜನ ಕುರಿತು, ಡಾ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅಶ್ಲೀಲ ಪದ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ವ್ಯಕ್ತಿ

ಕಾನಾವು ಜಾಲು ತರವಾಡಿನಲ್ಲಿ ರುದ್ರಚಾಮುಂಡಿ ಶಿರಾಡಿ ದೈವ ಮತ್ತು ಸಪರಿವಾರ ದೈವಗಳ ನೇಮೋತ್ಸವ

ಸುಳ್ಯ : ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಕಾನಾವುಜಾಲು ತರವಾಡಿನಲ್ಲಿ ಪಿಲಿಭೂತ, ಧರ್ಮದೈವ ರುದ್ರಚಾಮುಂಡಿ, ಶಿರಾಡಿ ದೈವ ಹಾಗೂ ಸಪರಿವಾರ ದೈವಗಳ ನೇಮೋತ್ಸವ ಜ.7 ಮತ್ತು 8 ರಂದು ನಡೆಯಿತು. 600ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಕಾನಾವುಜಾಲು ಕುಟುಂಬದ ಸಾನಿಧ್ಯ ಅಪೂರ್ವ ರೀತಿಯಲ್ಲಿ