ಪುತ್ತೂರು: ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಪುತ್ತೂರು: ಹಿಂದೂ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಮೃತರನ್ನು ಈಶ್ವರಮಂಗಲ ಮೈಯಳ ನಿವಾಸಿ ಜೀವನ್(23) ಎನ್ನಲಾಗಿದೆ.
ಜೀವನ್ ಸೌಂಡ್ಸ್, ಲೈಟಿಂಗ್ಸ್ ಕೆಲಸ ನಿರ್ವಹಿಸುತ್ತಿದ್ದು, ಹಿಂದೂ ಐಕ್ಯ ವೇದಿಕೆ ದೇಲಂಪಾಡಿ!-->!-->!-->!-->!-->…