Browsing Category

ದಕ್ಷಿಣ ಕನ್ನಡ

ಮಂಗಳೂರು : 78 ವರ್ಷದ ವೃದ್ಧನಿಂದ ಹಸುವಿನ ಜೊತೆ ಲೈಂಗಿಕ ಕ್ರಿಯೆ, ದೂರು ನೀಡಿದ ನೆರೆಮನೆಯಾತ! ಸತ್ಯಾಸತ್ಯತೆ ಏನು ?

ಮೂಡುಬಿದ್ರೆ : ಪಕ್ಕದ್ಮನೆಯ ಮುದುಕನೊಬ್ಬಹಸುವಿನ ಜೊತೆಗೆ ಲೈಂಗಿಕ ಸಂಪರ್ಕ ಮಾಡಿದ್ದಾನೆಂದು ಆತನ ನೆರೆಮನೆಯ ನಿವಾಸಿಯೋರ್ವ ಆರೋಪಿಸಿ ಠಾಣೆಗೆ ದೂರು ನೀಡಿದ್ದಾರೆ. ಬೆಳುವಾಯಿ ಗ್ರಾಮದ ಮುರ್ಕತ್ ಪಲ್ಕೆ ನಿವಾಸಿರೊನಾಲ್ಡ್ ಲೋಬೊ ದೂರು ನೀಡಿದ ವ್ಯಕ್ತಿ ಹಾಗೂ ಆರೋಪಿ ವಲೇರಿಯನ್ ಡಿಸೋಜಾ ಮೇಲೆ ಈ

ವಿಟ್ಲ: ಪೋಷಕರು ಬುದ್ಧಿಮಾತಿಗೆ ಬೈದರೆಂದು ಆತ್ಮಹತ್ಯೆಗೆ ಶರಣಾದ ಬಾಲಕ

ಪೋಷಕರು ಬುದ್ಧಿವಾದ ಹೇಳಿದ್ದರೆಂಬ ಕಾರಣಕ್ಕೆ ನೊಂದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ವಿಟ್ಲ ಸಮೀಪದ ಪುಚ್ಚೆಗುತ್ತು ಎಂಬಲ್ಲಿಂದ ವರದಿಯಾಗಿದೆ. ಮೃತ ಬಾಲಕನನ್ನು ಜೋಗಿಬೆಟ್ಟು ನಿವಾಸಿ ವಾಮನ ಪೂಜಾರಿ ಎಂಬವರ ಪುತ್ರ ಉಜ್ವಲ್(14) ಎಂದು ಗುರುತಿಸಲಾಗಿದೆ.

ಪುತ್ತೂರು : ಅನಾರೋಗ್ಯದಿಂದ ಸಾವಿಗೀಡಾದ ಪುಟ್ಟ ಮಗು!

ಪುತ್ತೂರು: ಮೆ.6 ರಂದು ಕರಿಯಾಲು ನೆಕ್ಕರೆ ಎಂಬಲ್ಲಿ ಮೂರುವರೆ ವರ್ಷದ ಮಗುವೊಂದು ಅನಾರೋಗ್ಯದಿಂದಾಗಿ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ. ಸಂತೋಷ್ ಮತ್ತು ತನುಜಾ ದಂಪತಿಗಳ ಮೂರುವರೆ ವರ್ಷದ ಗಂಡು ಮಗು ಇಶಾಂತ್ ಎಂಬ ಪುಟ್ಟ ಮಗು ಅನಾರೋಗ್ಯದಿಂದಾಗಿ ಸಾವನ್ನಪ್ಪಿರುವುದು. ಮಗು ಎರಡು

ವಿಟ್ಲ:ಸಾರ್ವಜನಿಕವಾಗಿ ಮಹಿಳೆಯ ಮೇಲೆ ಗಂಭೀರ ಹಲ್ಲೆ-ಕೊಲೆಯತ್ನ!! ಗಾಯಾಳು ಆಸ್ಪತ್ರೆಗೆ ದಾಖಲು

ವಿಟ್ಲ:ಇಲ್ಲಿನ ಪುಣಚ ಸಮೀಪದ ಪರಿಯಾಲ್ತಡ್ಕ ಎಂಬಲ್ಲಿ ಮಹಿಳೆಯೊಬ್ಬರ ಮೇಲೆ ಸಾರ್ವಜನಿಕವಾಗಿ ಗಂಭೀರ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು, ಗಂಭೀರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಮಹಿಳೆಯನ್ನು ನಾಟೆಕಲ್ ನವಗ್ರಾಮ ನಿವಾಸಿ ಲತಾ

ಮುಕ್ಕೂರು : ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ| ಸುಬ್ರಾಯ ಭಟ್ ನೀರ್ಕಜೆ, ಕುಂಬ್ರ ದಯಾಕರ…

ಮುಕ್ಕೂರು : ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಶನಿವಾರ ನಾಮಪತ್ರ ಸಲ್ಲಿಕೆ ಕಡೆಯ ದಿನವಾಗಿದ್ದು ಒಟ್ಟು 13 ನಾಮಪತ್ರ ಸಲ್ಲಿಕೆಯಾಗಿದೆ. 7 ಸಾಮಾನ್ಯ ಸ್ಥಾನಕ್ಕೆ10 ನಾಮಪತ್ರ ಸಲ್ಲಿಕೆಒಟ್ಟು 7 ಸಾಮಾನ್ಯ ಸ್ಥಾನಕ್ಕೆ 10 ನಾಮಪತ್ರ ಸಲ್ಲಿಕೆಯಾಗಿದೆ. ಪ್ರಗತಿಪರ

ಕನ್ಯಾನ ಬಾಲಕಿ ಆತ್ಮಹತ್ಯೆ ಪ್ರಕರಣ : ಕುಟುಂಬಕ್ಕೆ10 ಲಕ್ಷ ಪರಿಹಾರಕ್ಕೆ ಭಜರಂಗದಳ ಆಗ್ರಹ | ಮೇ.9 ಮತಾಂತರ ವಿರೋಧಿಸಿ…

ಪುತ್ತೂರು: ಬಂಟ್ವಾಳ ತಾಲೂಕಿನ ವಿಟ್ಲದ ಕನ್ಯಾನದ ಕಣಿಯೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ದಲಿತ ಬಾಲಕಿಯ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕೆಂದು ಭಜರಂಗದಳ ಆಗ್ರಹಿಸಿದೆ. ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಭಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ

ಮಂಗಳೂರು:ಒಂದೇ ಬೈಕ್‌ನಲ್ಲಿ ಐವರು ಪ್ರಯಾಣಿಸುತ್ತಿದ್ದ ವಿಡಿಯೋ ವೈರಲ್ ಮಾಡಿದ ಶಾಸಕರು|ಡಿಸಿಪಿಗೆ ಕ್ರಮ ಕೈಗೊಳ್ಳುವಂತೆ…

ಮಂಗಳೂರು:ವಾಹನ ಸವಾರರಿಗೆ ಸರ್ಕಾರ ಅದೆಷ್ಟೇ ರೂಲ್ಸ್ ಜಾರಿಗೊಳಿಸಿದರೂ, ಜನರು ಪಾಲಿಸುತ್ತಲೇ ಇಲ್ಲ. ತ್ರಿಬಲ್ ಬೈಕ್ ರೈಡ್,ಲೈಸನ್ಸ್ ಇಲ್ಲದೆ ಹೋಗಿ,ಪೊಲೀಸ್ ಕೈಗೆ ಸಿಕ್ಕಿಬಿದ್ದರೂ ಇಂತಹ ಪ್ರಕರಣಗಳೇನು ಕಮ್ಮಿ ಇಲ್ಲ. ಇದೀಗ ಎಂ.ಜಿ. ರೋಡ್ ನಲ್ಲಿ ಒಂದೇ ಬೈಕ್‌ನಲ್ಲಿ ಐವರು ಪ್ರಯಾಣಿಸುತ್ತಿದ್ದ

ಕಡಬ : ಅತಿಕ್ರಮಣ ಪ್ರವೇಶ ಮಾಡಿ ಅನ್ಯಧರ್ಮದವರ ಪ್ರಾರ್ಥನಾ ಚಟುವಟಿಕೆ | ದೂರು ನೀಡಿದಕ್ಕೆ ಹಲ್ಲೆ ಯತ್ನ, ಕೊಲೆ…

ಕಡಬ: ನನ್ನ ಸ್ವಾಧೀನ ಇರುವ ಜಾಗಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಅನ್ಯಧರ್ಮದ ಪ್ರಾರ್ಥನಾ ಚಟುವಟಿಕೆ ನಡೆಸುತ್ತಿದ್ದು ಈ ಬಗ್ಗೆ ಕಂದಾಯ ಇಲಾಖೆಗೆ ದೂರು ನೀಡಿದ್ದು ಇದನ್ನು ಪ್ರಶ್ನಿಸಿ ಜೋಸ್ ವರ್ಗಿಸ್, ಟಿ.ಜಿ ಚಾಕೋ, ವಿಕ್ಟರ್ ಮಾರ್ಟೀಸ್ ಹಾರಿಸ್ ಕಳಾರ ಎಂಬವರು ನನ್ನ ಜಾಗಕ್ಕೆ ಅತಿಕ್ರಮಣ