1075 ಕೋಟಿಗಳ ಬೃಹತ್ ಅನುದಾನ ತಂದವನು ಬಿಲ್ಡಪ್ ಕೊಟ್ಟೆ ಕೊಡ್ತಾನೆ | ಪುತ್ತೂರು ಶಾಸಕ ಸಂಜೀವ ಮಠಂದೂರು ಹೆಮ್ಮೆಯ ಹೇಳಿಕೆ…
ಪುತ್ತೂರು ಶಾಸಕ ಸಂಜೀವ ಮಠಂದೂರು ಮೊನ್ನೆ ಗರಂ ಆಗಿದ್ದರು. ಸದಾ ಶಾಂತವಾಗಿ ವರ್ತಿಸುವ ಅವರು ಮೊನ್ನೆ ಒಂದು ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಕಾಂಗ್ರೆಸ್ ಗೆ ಮಾತಿನಲ್ಲೇ ಸರಿಯಾಗಿ ಚಾಟಿ ಬೀಸಿದೆ ಹೊಡೆದಿದ್ದಾರೆ.ನಮ್ಮ ಹಿಂದಿನ ಶಾಸಕರು ಮತ್ತು ಬಾಕಿ ಜನಪ್ರತಿನಿಧಿಗಳು ಎಲುಬಿಲ್ಲದ ನಾಲಗೆಯಲ್ಲಿ!-->…