Browsing Category

ದಕ್ಷಿಣ ಕನ್ನಡ

J.P.Nadda: ದಿ.ಪ್ರವೀಣ್ ನೆಟ್ಟಾರು ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ

ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಪರವಾಗಿ ಚುನಾವಣಾ ಪ್ರಚಾರ ಸಭೆಗೆ ಆಗಮಿಸಿದ ಅವರು ಕೊಡಿಯಾಲ ಬೈಲಿನ ಹೆಲಿಪ್ಯಾಡ್ ನಿಂದ ರಸ್ತೆ ಮಾರ್ಗವಾಗಿ ನೆಟ್ಟಾರಿಗೆ ಆಗಮಿಸಿ, ದಿ. ಪ್ರವೀಣ್ ನೆಟ್ಟಾರು (Mr.Praveen Nettar)ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪ್ರವೀಣ್…

Dakshina kannada: ಕರಾವಳಿಯಲ್ಲಿ ಪೊಲೀಸರ ಕ್ಯಾರೆ ಇಲ್ಲ, ಬ್ಯಾರಿಕೇಡ್‌ಗೆ ಹೊಡೆದು ವಾಹನ ಪರಾರಿ, ದನದ ಮಾಂಸ ಇದ್ದ…

ಆತೂರು ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಸೂಚನೆಯನ್ನೂ ಕ್ಯಾರೇ ಮಾಡದೆ ಬ್ಯಾರಿಕೇಡ್ ಗೆ ಡಿಕ್ಕಿ ಮಾಡಿ ಪಿಕ್ ಅಪ್ ವಾಹನವನ್ನು ನುಂಗಿಸಿಕೊಂಡು ಹೋದ ಘಟನೆ(Dakshina Kadaba News) ನಡೆದಿದೆ.

Puttur: ಇಲೆಕ್ಟ್ರಾನಿಕ್ಸ್ ಕಾರ್ ಆಕ್ಸಸರೀಸ್ ಶಾಪ್ ಮಾಲಕ ಆತ್ಮಹತ್ಯೆ!

ಚೈತ್ರಾ ಎಲೆಕ್ಟ್ರಾನಿಕ್ಸ್ ಕಾರು ಆಕ್ಸಾಸರಿಸ್ ಮಾಲೀಕರಾದ ರಮೇಶ್ (49) ನೇಣು ಬಿಗಿದು ಆತ್ಮಹತ್ಯೆಗೆ(Suicide) ಶರಣಾದ ಘಟನೆ ಇಂದು ನಡೆದಿದೆ.

ಬೆಳ್ತಂಗಡಿ: ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ!

ನೀಟ್‌ ವಿದ್ಯಾಭ್ಯಾಸ ಮಾಡಲೆಂದು ಬಂದ ವಿದ್ಯಾರ್ಥಿನಿಯೊಬ್ಬಳು ಕಡಿಮೆ ಅಂಕ ಬಂತೆಂದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಎ.28ರಂದು ನಡೆದಿದೆ.

Muslim couples: ಮುಸ್ಲಿಂ ದಂಪತಿಗಳು ಖುಷಿ ಪಡಲು ಇದೆ ವಿಶೇಷ ಕಾರಣ, ಮನೆ ಬಾಗಿಲಿಗೇ ತಲುಪಿಸಲು ಆಗಿದೆ ಹೊಸ ವ್ಯವಸ್ಥೆ…

ರಾಜ್ಯ ಸರ್ಕಾರವು (Karnataka Government) ಮುಸ್ಲಿಂ ದಂಪತಿಗಳಿಗೆ (Muslim Couples) ವಕ್ಫ್‌ನಿಂದಲೇ ವಿವಾಹ ಪ್ರಮಾಣ ಪತ್ರ ನೀಡುವುದಕ್ಕೆ ಅಧಿಕೃತ ಆದೇಶ ಹೊರಡಿಸಿದ್ದು

Savanuru: ತೋಟದ ಕೆರೆಯ ಪಾಚಿ ತೆಗೆಯಲು ಹೋದ ಯುವಕ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತ್ಯು

ತೋಟದ ಕೆರೆಯಲ್ಲಿದ್ದ ಪಾಚಿ ತೆಗೆಯಲು ಹೋದ ಯುವಕ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ಪಾಲ್ತಾಡಿ ಗ್ರಾಮದಿಂದ (Savanuru) ವರದಿಯಾಗಿದೆ.

Kadaba: ಕಡಬದಲ್ಲಿ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ; ಸುಳ್ಯದಲ್ಲಿ ಮತ್ತೊಮ್ಮೆ ಅತ್ಯಧಿಕ ಅಂತರಗಳಿಂದ ಬಿಜೆಪಿಯನ್ನು…

ಭಾರತೀಯ ಜನತಾ ಪಕ್ಷದ ಚುನಾವಣಾ ಕಚೇರಿ (BJP election office) ಉದ್ಘಾಟನಾ ಸಮಾರಂಭ ಕಡಬದ ಯೋಗ ಕ್ಷೇಮ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಿತು.