Browsing Category

Travel

You can enter a simple description of this category here

ಫೇಸ್ಬುಕ್ ಲೈವ್ ಸಾಹಸ ಮಾಡೋಕೆ ಹೋಗಿ ತೀವ್ರ ಅಪಘಾತ | BMW ಕಾರಿನಲ್ಲಿದ್ದ ನಾಲ್ವರು ಮೃತ್ಯು!!!

ನಿಧಾನವೇ ಪ್ರಧಾನ ಎಂಬ ಮಾತನ್ನು ಯಾರು ಎಷ್ಟೇ ಬಾರಿ ಹೇಳಿದರೂ ಕೂಡ ಕಿವಿಗೆ ಹಾಕಿಕೊಳ್ಳದೆ, ಸಂಚಾರಿ ನಿಯಮಗಳು ಇದ್ದರೂ ಪಾಲನೆ ಮಾಡದೆ ಅಪಾಯಕ್ಕೆ ಆಹ್ವಾನ ಮಾಡಿಕೊಳ್ಳುವ ಆನೇಕ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಹುಚ್ಚು ಹರಸಾಹಸ ಮಾಡಿ ಎಲ್ಲರ ಮುಂದೆ ತಮ್ಮ ಪ್ರತಿಭೆ ಅನಾವರಣಗೊಳಿಸುವ

ಹೆಲ್ಮೆಟ್ ಇಲ್ಲದೆ ರೀಲ್ಸ್ ಮಾಡೋ ಯುವಕರ ಹೊಸ ಉಪಾಯ | ಚುರುಕುಗೊಂಡ ಟ್ರಾಫಿಕ್ ಪೊಲೀಸ್!!!

ಇತ್ತೀಚಿನ ಕಾಲದಲ್ಲಿ ರೀಲ್ಸ್ ಅನ್ನೋ ಹುಚ್ಚು ಕೆಲವರಲ್ಲಿ ಮಿತಿಮೀರಿದೆ. ತಮ್ಮ ಅಸಂಬದ್ಧ ಪ್ರದರ್ಶನಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ವ್ಯಾಮೋಹವು ತಾನು ಏನು ಮಾಡ ಹೊರಟಿರುವೆ ಅನ್ನುವ ಮೂಲವನ್ನು ಒಂದು ಕ್ಷಣ ಮರೆತು ಹೋಗುತ್ತಾರೆ. ಅಲ್ಲದೆ ಎಷ್ಟೋ ಜನ ಈ ರೀಲ್ಸ್ ಎಂಬ ಗೊಂಗಿನಲ್ಲಿ ಬಿದ್ದು

ಕಾಲೇಜು ವಿದ್ಯಾರ್ಥಿನಿಯನ್ನು ಚುಡಾಯಿಸಿ, ಬಲವಂತವಾಗಿ ಎಳೆದೊಯ್ದ ರಿಕ್ಷಾಚಾಲಕ | ಆಘಾತಕಾರಿ ದೃಶ್ಯದ ವೀಡಿಯೋ ಸೆರೆ

ಆಟೋ ಚಾಲಕರ ಗೌರವಕ್ಕೆ ಕುಂದು ಬರುವಂತೆ ಇಲ್ಲೊಂದು ಘಟನೆ ನಡೆದಿದೆ. ಇದು ಒಂದು ಭೀಕರ ಘಟನೆ ಆಗಿದ್ದು ಸಮಾಜದಲ್ಲಿ ಇಂತಹ ಹೀನಾಯ ಕೃತ್ಯಗಳು ಹೆಚ್ಚಾಗುತ್ತಲೇ ಇವೆ. ತಪ್ಪು ಇದ್ದಲ್ಲಿ ಪ್ರಶ್ನೆ ಮಾಡಲು ಹೋದರೆ ಕಿಡಿಗೇಡಿಗಳು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಹಾಗೆಯೇ

Maruti S-Presso CNG : ಹೆಚ್ಚು ಮೈಲೇಜ್ ಕೊಡುವ ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಸಿಎನ್ ಜಿ ಬಂದೇ ಬಿಡ್ತು!!!

ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಕಳೆದ ತಿಂಗಳ ಮಾರಾಟದಲ್ಲಿಯು ಪಾರುಪತ್ಯ ಮುಂದುವರೆಸಿದೆ. ಮಾರುತಿ ಸುಜುಕಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರತಿ ಮಾಸಿಕ ಪ್ರಯಾಣಿಕ ಕಾರು ಮಾರಾಟ

BIG NEWS : ಕಡಿಮೆ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಹೊಂದಿರುವವರೇ ಇಲ್ಲಿದೆ ನಿಮಗೊಂದು ಮುಖ್ಯವಾದ ಮಾಹಿತಿ!!!

ಸರ್ಕಾರವು ದ್ವಿಚಕ್ರ ವಾಹನದ ಯಾವುದೇ ದಾಖಲೆ ಮತ್ತು ಅನುಮತಿ ಇಲ್ಲದ ವಾಹನ ವಿತರಣೆ ಬಗ್ಗೆ ಗಮನ ಹರಿಸಿ ಕೆಲವು ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಮತ್ತು ಡೀಲರ್ ಗಳು ಹೆಚ್ಚಿನ ಬ್ಯಾಟರಿ ಕೆಪ್ಯಾಸಿಟಿ ಹೊಂದಿರುವ ಹಾಗೂ ಪ್ರತಿ ಗಂಟೆಗೆ 40 ರಿಂದ 55 ಕಿ.ಮೀ.ವೇಗದಲ್ಲಿ ಚಲಿಸುವ ವಾಹನಗಳನ್ನು ಅನುಮತಿ

BYD Atto 3 : 521 ಕಿ.ಮೀ. ಮೈಲೇಜ್ ನೀಡುವ ಬಿವೈಡಿ ಅಟ್ಟೊ ಕಾರು |

ಕಾರ್…ಕಾರ್… ಕಾರ್.. ಎಲ್ಲೇ ಹೋದರೂ ಬಂದರೂ ಕಾರಿನದ್ದೆ ಕಾರುಬಾರು.. ರಸ್ತೆಗೆ ಇಳಿಯುತ್ತಿದ್ದಂತೆ ಕಾಲಿಗೆ ಪೂರ್ಣ ರೆಸ್ಟ್ ಕೊಟ್ಟು, ವಾಹನಗಳಲ್ಲಿ ಓಡಾಡುವ ಪ್ರಕ್ರಿಯೆ ಸಾಮಾನ್ಯವಾಗಿದೆ.ಮೊದಲಿನಂತೆ ಬಸ್ ಇಲ್ಲವೇ ಯಾವುದೋ ಗಾಡಿಗಾಗಿ ಕಾದು ಕೂರುವ ಪ್ರಮೇಯ ಈಗಿಲ್ಲ. ಸಾಮಾನ್ಯವಾಗಿ ಪ್ರತಿ

ಮಂಗಳೂರು : KSRTC ಯಿಂದ ಭರ್ಜರಿ ದೀಪಾವಳಿ ಟೂರ್ ಪ್ಯಾಕೇಜ್ ಆಫರ್ !!!

ದಸರಾ ಹಬ್ಬದ ರಂಗು ಮುಗಿಯುತ್ತಿದ್ದಂತೆ, ದೀಪಾವಳಿ ಹಬ್ಬದ ಸಂಭ್ರಮವನ್ನು ಜನರಿಗೆ ದುಪ್ಪಟ್ಟು ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಶೇಷ ಪ್ಯಾಕೇಜ್ ನೀಡಲು ಅಣಿಯಾಗುತ್ತಿದೆ. ದಸರಾ ಹಬ್ಬದ ಪ್ರಯುಕ್ತ ಟೆಂಪಲ್ ರನ್ ಮಾಡಲು ಅವಕಾಶ ಕಲ್ಪಿಸಿದ ಬೆನ್ನಲ್ಲೇ,

Indian Railway : ರೈಲಿನಲ್ಲಿ ಕಾಯ್ದಿರಿಸಿದ ಟಿಕೆಟ್ ರದ್ದು ಮಾಡಿದರೂ, ಹಣ ರಿಫಂಡ್ ಆಗಲು ಈ ಟ್ರಿಕ್ಸ್ ಫಾಲೋ ಮಾಡಿ

ರೈಲ್ವೆ ಪ್ರಯಾಣವನ್ನು ಇಷ್ಟ ಪಡದೇ ಇರುವವರು ವಿರಳ. ಆದರೆ, ನಮ್ಮಲ್ಲಿ ರೈಲ್ವೆ ಟಿಕೆಟ್​ ಬುಕ್(railway ticket booking)​ ಮಾಡುವುದೇ ಒಂದು ದೊಡ್ಡ ಪ್ರಹಸನವಾಗಿ, ರೈಲಿನಲ್ಲಿ ಪ್ರಯಾಣಿಸುವ ತಿಂಗಳ ಮೊದಲೇ ಟಿಕೆಟ್​ ಬುಕ್​​ ಮಾಡಿ, ಅದು ಕನ್​ಫರ್ಮ್​​ ಆಗುವ ಕಾಯುವ ಅವಸ್ಥೆ ಎದುರಾದಾಗ