ಗೋವಾ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ‘ಓಲ್ಡ್ ಮಾಂಕ್ ಚಹಾ’!
ಗೋವಾ ಪ್ರವಾಸ ಪ್ರಿಯರ ನೆಚ್ಚಿನ ತಾಣ. ಗೋವಾಕ್ಕೆ ವರ್ಷದ ಯಾವ ಕಾಲದಲ್ಲೂ ಹೋಗಬಹುದು. ಪ್ರತಿ ಋತುವಿನಲ್ಲೂ ಗೋವಾ ತನ್ನದೇ ಆದ ಸೊಬಗಿನಿಂದ ಪ್ರವಾಸಿಗರನ್ನು ಸೆಳೆಯುತ್ತಿರುತ್ತದೆ. ಗೋವಾ ಸುಂದರ ಪ್ರವಾಸದ ಅನುಭವವನ್ನು ನೀಡುತ್ತದೆ. ಹೀಗಾಗಿ, ಸಾಕಷ್ಟು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ.!-->…