Browsing Category

Technology

You can enter a simple description of this category here

ಹೊಸದಾಗಿ ಬಂದಿದೆ 4ಜಿ ಸ್ಮಾರ್ಟ್ ವಿದ್ಯುತ್ ಮೀಟರ್ !! | ಇದರ ಕಾರ್ಯನಿರ್ವಹಣೆ ಹೇಗಿದೆ ಗೊತ್ತಾ !??

ಈಗಿನ ಕಾಲದಲ್ಲಿ ವಿದ್ಯುತ್ ಇಲ್ಲದ ಮನೆ ಇಲ್ಲ. ಎಲ್ಲಾ ಮನೆಗಳಲ್ಲೂ ವಿದ್ಯುತ್ ಸಂಪರ್ಕ ಇದ್ದೇ ಇದೆ. ಅಂತೆಯೇ ಈಗ ವಿದ್ಯುತ್ ಮೀಟರ್‌ಗಳು ಇನ್ನೂ ಹೆಚ್ಚು ಸುಧಾರಿತವಾಗಲಿವೆ. ಹೌದು. ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ 4ಜಿ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ವಿದ್ಯುತ್ ಮೀಟರ್ ಗಳು ಬಂದಿವೆ.

ಮತ್ತೆ ದುಬಾರಿಯಾಗಲಿದೆ ಮೊಬೈಲ್ ರಿಚಾರ್ಜ್ ದರ!

ಟೆಲಿಕಾಂ ಸೇವೆಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು, ಬಳಕೆದಾರರಿಗೆ ಬಹುದೊಡ್ಡ ಹೊಡೆತ ಬೀಳುತ್ತಿದೆ. ಇದೀಗ ಮತ್ತೊಮ್ಮೆ ಟೆಲಿಕಾಂ ಸೇವೆಗಳನ್ನು ದುಬಾರಿಗೊಳಿಸಲು ಹೊರಟಿದೆ. ವಾಸ್ತವವಾಗಿ, ಕೆಲವು ತಿಂಗಳ ಹಿಂದೆ ಸುಂಕದ ಹೆಚ್ಚಳದಿಂದಾಗಿ ಮೂರು ಖಾಸಗಿ ವಲಯದ ಟೆಲಿಕಾಂಗಳ ಒಟ್ಟು

ಬರೋಬ್ಬರಿ 16 ಲಕ್ಷ ಭಾರತೀಯರ ಖಾತೆಗಳನ್ನು ಬ್ಯಾನ್ ಮಾಡಿದ ವಾಟ್ಸಪ್ !! – ಕಾರಣ !??

ಈಗಿನ ಕಾಲದಲ್ಲಿ ವಾಟ್ಸಪ್ ಬಳಸದವರಿಲ್ಲ. ಎಲ್ಲರಿಗೂ ಇದರ ಬಳಕೆ ಅತ್ಯಗತ್ಯ. ಇತ್ತೀಚೆಗೆ ಬಂದ ವಾಟ್ಸಪ್ ನ ಮಾಸಿಕ ವರದಿಯ ಪ್ರಕಾರ, ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ ಏಪ್ರಿಲ್ ತಿಂಗಳಲ್ಲಿ 1.6 ಮಿಲಿಯನ್ ಭಾರತೀಯ ಬಳಕೆದಾರರ ಖಾತೆಗಳನ್ನು ನಿಷೇಧಿಸಿದೆಯಂತೆ !! ಹೌದು. ಬಳಕೆದಾರರ ದೂರುಗಳ

ವಾಟ್ಸಪ್ ಬಳಕೆದಾರರಿಗೆ ಇಲ್ಲಿದೆ ಗುಡ್ ನ್ಯೂಸ್ !! | ಸದ್ಯದಲ್ಲೇ ಬಳಕೆದಾರರ ಅನುಕೂಲಕ್ಕಾಗಿ ಬರಲಿದೆ ಈ ಅದ್ಭುತ ಫೀಚರ್

ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಇನ್ಸ್ಟ್ರಾಗ್ರಾಮ್, ವಾಟ್ಸಾಪ್, ಫೇಸ್ಬುಕ್ ಗಳಲ್ಲಿ ಆಗಾಗ್ಗೆ ಹೊಸ ಫೀಚರ್ ಗಳು ಬರುವುದು ಮಾಮೂಲಿ. ಹಾಗೆಯೇ ಹಲವು ದಿನಗಳಿಂದ ಟ್ವಿಟ್ಟರ್ ಬಳಕೆದಾರರು ಮೆಸೇಜ್ ಎಡಿಟ್ ಬಟನ್ ಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಟ್ವಿಟ್ಟರ್ ಈ ಎಡಿಟ್ ಬಟನ್ ಅನ್ನು

ನಿಮ್ಮ ಫ್ರೆಂಡ್ಸ್ ವಾಟ್ಸಪ್ ಸ್ಟೇಟಸ್ ಅವರಿಗೆ ತಿಳಿಯದಂತೆ ನೋಡುವುದು ಹೇಗೆ ? ಇಲ್ಲಿದೆ ಸುಲಭ ಟ್ರಿಕ್ !!!

ವಾಟ್ಸಪ್ ಮೆಸೇಜಿಂಗ್ ಅಪ್ಲಿಕೇಶನ್ ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಆ್ಯಪ್ ಎಂದರೆ ತಪ್ಪಾಗಲಾರದು. ಮೆಟಾ ಒಡೆತನದ ಈ ಅಪ್ಲಿಕೇಶಮ್ ಹೊಸ ಹೊಸ ಅಪ್ಡೇಟ್ಸ್ ಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಲೇ ಇರುತ್ತದೆ. ವಿಶ್ವದಲ್ಲಿ 200 ಕೋಟಿಗೂ ಅಧಿಕ ಮಂದಿ ವಾಟ್ಸಪ್ ಆ್ಯಪ್ ನ್ನು

ಮತ್ತೆ ಗುಟುರು ಹಾಕಲಿದೆ ಒಂದು ಕಾಲದ ರಸ್ತೆಯ ರಾಜ ಅಂಬಾಸಿಡರ್ | ಜನತೆಯ ಜೀವನಾಡಿಯಾಗಿದ್ದ ಆ್ಯಂಬಿ ವರ್ಶನ್ 2.0…

ಅಣ್ಣ ಮತ್ತೆ ಬತ್ತಾವ್ನೆ. ತನ್ನ ಗಟ್ಟಿ ದೇಹದಿಂದ, ರಸ್ತೆಯ ಆಳ ಅಗಲಗಳ ಹಳೆಯ ಅನುಭವಗಳಿಂದ ಕಾರು ಮಾರುಕಟ್ಟೆಯಲ್ಲಿ ಕೆಲವು ದಶಕಗಳ ಕಾಲ ಆಳಿ ಈಗ ಮರೆಗೆ ಸರಿದಿರುವ ಅಂಬಾಸಡರ್‌ ಕಾರು ಮತ್ತೆ ಹೊಸ ರೂಪದಲ್ಲಿ ಬರಲಿದೆ. ವರ್ಷನ್-2.0 ರಸ್ತೆಗೆ ಇಳಿಯಲು ಸಜ್ಜಾಗಿದೆ. ಮುಂದಿನ ಎರಡು ವರ್ಷಗಳಲ್ಲಿ

Samsung ನಿಂದ ದಿಟ್ಟ ನಿರ್ಧಾರ | ಈ ಫೋನ್ ಗಳು ಮಾರುಕಟ್ಟೆಯಿಂದ ನಿರ್ಗಮನ

ಸ್ಯಾಮ್ ಸಾಂಗ್ ಉತ್ತಮವಾದ ಫೀಚರ್ ಗಳಿರುವ ಫೋನ್ ಗಳನ್ನು ಗ್ರಾಹಕರಿಗೆ ತಲುಪಿಸುತ್ತಾ ದಕ್ಷಿಣ ಕೊರಿಯಾದ ಜನಪ್ರಿಯ ಕಂಪನಿ ಎಂದೇ ಹೆಸರುವಾಸಿಯಾಗಿದೆ. ಆದರೆ ಈ ಎಲೆಕ್ಟ್ರಾನಿಕ್ಸ್ ದೈತ್ಯ ಸ್ಯಾಮ್​ಸಂಗ್ ಇದೀಗ ಭಾರತದಲ್ಲಿ ಫೀಚರ್ ಫೋನ್ ಮಾರುಕಟ್ಟೆಯಿಂದ ನಿರ್ಗಮಿಸಲು ಯೋಜಿಸುತ್ತಿದೆ ಎಂದು

ವಿಶ್ವದಾದ್ಯಂತ ಇಂದು ಸ್ಥಗಿತಗೊಂಡ ಇನ್ಸ್ಟಾಗ್ರಾಮ್!

ನವದೆಹಲಿ: ಇಂದು ವಾಟ್ಸಾಪ್, ಫೇಸ್ಬುಕ್ ಬಳಕೆದಾರರರಿಗಿಂತ ಇನ್ಸ್ಟಾಗ್ರಾಮ್ ಉಪಯೋಗಿಸುವವರೇ ಹೆಚ್ಚು. ಇಂತಹ ಮೆಟಾ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ ಇಂದು ಸ್ಥಗಿತವನ್ನು ಎದುರಿಸುತ್ತಿದೆ ಎಂದು ವರದಿಯಾಗಿದೆ. ಹೌದು. ಇನ್ಸ್ಟಾಗ್ರಾಮ್ ಕೆಲಸ ಮಾಡುತ್ತಿಲ್ಲ ಎಂದು ಅನೇಕ