ಗುರುವಾರ ಪಿಎಸ್‌ಎಲ್‌ವಿ-ಸಿ53 ಉಡಾವಣೆ ; ಇಲ್ಲಿದೆ ಸಂಪೂರ್ಣ ವಿವರ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ತನ್ನ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ಸ್ (PSLV) ನಲ್ಲಿ ಮೂರು ಪ್ರಯಾಣಿಕ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ. 

ಪಿಎಸ್‌ಎಲ್‌ವಿ-ಸಿ53 (PSLV C-523) ಮಿಷನ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಎರಡನೇ ಉಡಾವಣಾ ಪ್ಯಾಡ್‌ನಿಂದ ಸಂಜೆ 6 ಗಂಟೆಗೆ ಉಡ್ಡಯನಗೊಳ್ಳಲಿದೆ. 


Ad Widget

Ad Widget

Ad Widget

Ad Widget

Ad Widget

Ad Widget

ಇದು ಎರಡನೇ ಉಡಾವಣಾ ಕೇಂದ್ರದಿಂದ 16ನೇ ಪಿಎಸ್‌ಎಲ್‌ವಿ ಉಡಾವಣೆಯಾಗಿದೆ. ಇಸ್ರೋ ಮಿಷನ್‌ನ ಲೈವ್ ಸ್ಟ್ರೀಮ್ ಅನ್ನು ಸಹ ಮಾಡಲಿದ್ದು,  ಇಸ್ರೋ ಯೂ ಟ್ಯೂಬ್ ಚಾನೆಲ್‌ನಲ್ಲಿ ಇದರ ನೇರಪ್ರಸಾರವಾಗಲಿದೆ.

error: Content is protected !!
Scroll to Top
%d bloggers like this: