Browsing Category

Technology

You can enter a simple description of this category here

Google : ಗೂಗಲ್ ಗೆ ದಂಡದ ಮೇಲೆ ದಂಡ | 5 ದಿನದಲ್ಲಿ ಮತ್ತೆ ದಂಡ ಬಿತ್ತು, ಬರೋಬ್ಬರಿ 936 ಕೋಟಿ ಫೈನ್ ಹಾಕಿದ…

ಇತ್ತೀಚೆಗೆ ದೈತ್ಯ ಟೆಕ್ ಗೂಗಲ್ ಹಲವಾರು ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿದೆ. ಅ.20 ರಂದು ಪ್ಲೇ ಸ್ಟೋರ್ ಗೆ ಸಂಬಂಧಿಸಿದ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡ ಕಾರಣ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಬರೋಬ್ಬರಿ 1,337.76 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಆಂಟಿಟ್ರಸ್ಟ್

WhatsApp Down : ವಾಟ್ಸಪ್ ಡೌನ್ ಆದರೆ ಬೇರೆ ಯಾವ ಆಪ್ ಬಳಸಬಹುದು? ಇಲ್ಲಿದೆ ಉತ್ತರ

ಮೆಟಾ-ಮಾಲೀಕತ್ವದ ಜನಪ್ರಿಯ ವಾಟ್ಸಪ್ ಸಂದೇಶ ರವಾನೆ ಮಾಡಲು ಅತಿ ಹೆಚ್ಚು ಬಳಕೆಯಾಗುವ ಪ್ಲಾಟ್ ಫಾರಂ ಆಗಿದ್ದು, ವಾಟ್ಸಾಪ್ ಚಾಟ್, ವಾಟ್ಸಾಪ್ ಕಾಲ್, ಅಥವಾ ವಾಟ್ಸಾಪ್ ವೀಡಿಯೊ ಕಾಲ್ ಇತ್ತೀಚಿನ ದಿನಗಳಲಿ ಭಾರೀ ಜನಪ್ರಿಯವಾಗಿದ್ದು, ಹೆಚ್ಚಿನ ಜನರು ಬಳಸುವ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ.

Airtel : ಏರ್ಟೆಲ್ ನ ಈ ಪ್ಲಾನ್ ಹಾಕಿದರೆ ದೊರೆಯಲಿದೆ ನಿಮಗೆ ಭರ್ಜರಿ ಡಾಟಾ ಆಫರ್ !!!

ಅಕ್ಟೋಬರ್ 1 ರಂದು ದೇಶದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ವಾಣಿಜ್ಯ 5G ಸೇವೆಗಳನ್ನು ಆರಂಭಿಸಿದ್ದು, ಟೆಲಿಕಾಮ್ ಕಂಪೆನಿ ಏರ್‌ಟೆಲ್ 5G ಸೇವೆ ಪ್ರಾರಂಭಿಸಿದ ಬೆನ್ನಲ್ಲೇ, ರಿಲಯನ್ಸ್ ಜಿಯೋ ತಮ್ಮ 5G ಸೇವೆಗಳನ್ನು ನೀಡಲು ಸಜ್ಜಾಗುತ್ತಿರುವ ವಿಚಾರ ತಿಳಿದಿರಬಹುದು.

Stock Market : ಇಂದು ಸಂಜೆ 6.15 ರಿಂದ 7.15 ರವರೆಗೆ ವಹಿವಾಟಿನ ಮುಹೂರ್ತ – ಏನಿದು?

ನಾಳಿನ ಭವಿಷ್ಯದ ದೃಷ್ಟಿಯಿಂದ ನಿಯಮಿತ ಹೂಡಿಕೆ ಮಾಡುವುದು ಜಾಣ್ಮೆಯ ನಡೆಯಾಗಿದ್ದು, ಮುಂದು ಎದುರಾಗುವ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸಹಕಾರಿಯಾಗಿದೆ. ಮುಂದಿನ ವಾರ ಪ್ರಕಟವಾಗಲಿರುವ ಎರಡನೇ ತ್ರೈಮಾಸಿಕ ಫಲಿತಾಂಶಗಳು ಮತ್ತು ಹೊಸ ಮುನ್ಸೂಚನೆಗಳಿಗಾಗಿ ಷೇರು ಮಾರುಕಟ್ಟೆಯ ಹೂಡಿಕೆದಾರರು

Google Apps : ಈ ಆ್ಯಪ್ ಗಳು ನಿಮ್ಮ ಮೊಬೈಲ್ ನಲ್ಲಿದೆಯೇ? ಹಾಗೇ ಇಟ್ಟಿರೋ ನಿಮ್ಮ ಬ್ಯಾಟರಿ ಬ್ಲಾಸ್ಟ್ ಆಗೋದು ಖಂಡಿತ!!!

ಮೊಬೈಲ್ ಎಂಬ ಸಾಧನ ಇಂದು ಎಲ್ಲರ ಅವಿಭಾಜ್ಯ ಭಾಗವಾಗಿದೆ. ಹಾಗಾಗಿ, ಸ್ಮಾರ್ಟ್ ಫೋನ್ ಬಳಕೆ ಮಾಡದೇ ಇರುವವರೇ ವಿರಳ ಎಂದರೂ ತಪ್ಪಾಗಲಾರದು. ಆದರೆ, ನಾವು ಬಳಸುವ ಸ್ಮಾರ್ಟ್ ಫೋನ್ ನಲ್ಲಿ ಆ್ಯಪ್ ಡೌನ್ಲೋಡ್ ಮಾಡುವ ಎಚ್ಚರ ವಹಿಸುವುದು ಅಗತ್ಯವಾಗಿದ್ದು, ಇಲ್ಲದೇ ಹೋದರೆ ಡೇಟಾ ಹ್ಯಾಕ್ ಆಗುವ

Tech Tips : ಸ್ಪ್ಯಾಮ್ ಕರೆಗಳಿಂದ ಕಿರಿಕಿರಿ ಉಂಟಾಗುತ್ತಿದೆಯೇ? ಈ ಕರೆಗಳನ್ನು ಬ್ಲಾಕ್ ಮಾಡಲು ಸಿಂಪಲ್ ಟ್ರಿಕ್…

ನಮ್ಮ ಜೊತೆ ಎಲ್ಲೆಂದರಲ್ಲಿ ಜೊತೆ ಜೊತೆಗೆ ಇರೋದು ಸ್ಮಾರ್ಟ್ ಫೋನ್ ಮಾತ್ರ ಆದರೆ ಪ್ರತಿಯೊಬ್ಬರಿಗೂ ತಿಂಗಳಲ್ಲಿ ಬಹಳಷ್ಟು ಬಾರಿ ಹಲವಾರು ಸ್ಪ್ಯಾಮ್ ಕರೆಗಳು ಬಂದೇ ಬರುತ್ತವೆ. ಈ ಸ್ಪ್ಯಾಮ್ ಕರೆಗಳಿಂದ ಕೆಲವೊಮ್ಮೆ ತುಂಬಾ ಕಿರಿ ಕಿರಿ ಅನುಭವಿಸಿ ಇರುತ್ತೇವೆ. ಆದರೆ ಇದಕ್ಕೆ ಪರಿಹಾರ ಏನೆಂದು

BSNL : ಬಿಎಸ್ಎನ್ ಎಲ್ ನಿಂದ 4G-5G ಸೇವೆ ಆರಂಭ ಶೀಘ್ರದಲ್ಲೇ |

ಟೆಲಿಕಾಮ್ ದೈತ್ಯ ಕಂಪನಿಗಳಾದ ಜಿಯೋ ಮತ್ತು ಏರ್ಟೆಲ್ 4G ಸೇವೆಯಿಂದ 5G ಸೇವೆ ನೀಡಲು ಅಣಿಯಾಗುತ್ತಿದ್ದು, ಹೊಸ ರೀಚಾರ್ಜ್ ಪ್ಲಾನ್ ತಂದಿದ್ದು ಕೂಡಾ ತಿಳಿದಿರುವ ಸಂಗತಿಯಾಗಿದೆ. ಈ ನಡುವೆ ಬಿಎಸ್​ಎನ್​ಎಲ್ ಕೂಡ ತನ್ನ ಗ್ರಾಹಕರಿಗೆ ಆಫರ್ ನೀಡಲು ಮುಂದಾಗಿದ್ದು ಹಳೆಯ ಸಂಗತಿ.ಟೆಲಿಕಾಂ

Ola S1 Air : ಓಲಾ ಎಸ್ 1 ಏರ್ ಇವಿ ಸ್ಕೂಟರ್ | ಅಚ್ಚರಿಯ ಬೆಲೆಯಲ್ಲಿ ನಿಮ್ಮ ಮುಂದೆ!!!

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದಕ ಕಂಪನಿ ಓಲಾ ಎಲೆಕ್ಟ್ರಿಕ್ ದೀಪಾವಳಿಗೂ ಮುನ್ನವೇ ಗ್ರಾಹಕರಿಗೆ ಆಫರ್ ನೀಡಲು ಮುಂದಾಗಿದೆ. ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಓಲಾ ಎಲೆಕ್ಟ್ರಿಕ್ ಭಾರತೀಯ ಮಾರುಕಟ್ಟೆಯಲ್ಲಿ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ