Browsing Category

Sports

Includes all forms of competitive physical activity or games.

ಕಾರ್ಣಿಕ ಕ್ಷೇತ್ರ ಮುಗೇರಡ್ಕದ ಸತ್ಯೊದ ಮಣ್ಣ್ ಡ್ ಜಿಲ್ಲಾ ಮಟ್ಟದ ಕಬಡ್ಡಿ : ಮಾ.7 ಕ್ಕೆ ಕದನ ಕಣ ರಂಗೇರಲಿದೆ

ದಕ್ಷಿಣಕನ್ನಡದಲ್ಲಿ ಜಗತ್ಪ್ರಸಿದ್ಧವಾದ (!!) ಮುಗೇರಡ್ಕದಲ್ಲಿ ಮತ್ತೊಂದು ತುರುಸಿನ ಸ್ಪರ್ಧೆಗೆ ಯುದ್ದಭೂಮಿ ಅಣಿಯಾಗುತ್ತಿದೆ. ಮುಗೇರಡ್ಕ ಹೇಳಿ ಕೇಳಿ ಸತ್ಯ ಧರ್ಮೋದ ಕ್ಷೇತ್ರ. ಕಾರ್ಣಿಕ ಮೇರೆತ್ ನ ದೈವಗಳು ನಲಿಪುನ ಭೂಮಿ. ಅ೦ತಹ ನೆಲದಲ್ಲಿ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ

ಕಂಬಳಕ್ಕೆ ವಿಶ್ವ ಮಾನ್ಯತೆ ಸಿಗಲಿ-ರಾಹುಲ್ ಶಿಂಧೆ

ಉಪ್ಪಿನಂಗಡಿ: ಈ ಭಾಗದಲ್ಲಿ ಜನಪ್ರಿಯವಾಗಿರುವ ಜಾನಪದ ಕ್ರೀಡೆ ಕಂಬಳ ಕರಾವಳಿಯಿಂದ ದೇಶವ್ಯಾಪಿ ಪಸರಿಸುವಂತಾಗಲಿ ಎಂದು ಐ.ಎ.ಎಸ್. ಅಧಿಕಾರಿ, ಪುತ್ತೂರು ತಹಸೀಲ್ದಾರ್ ರಾಹುಲ್ ಶಿಂಧೆ ಹೇಳಿದರು. ಅವರು ಫೆ. 29ರಂದು ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆಯಲ್ಲಿ 2 ದಿನಗಳ ಕಾಲ ನಡೆಯುವ

ಮಾ.1 | ಪುತ್ತೂರು ಸುದಾನ ಶಾಲಾ ಕ್ರೀಡಾಂಗಣದಲ್ಲಿ ಕುಲಾಲ ಸಮಾಜ ಸೇವಾ ಸಂಘದ ಕ್ರೀಡಾಕೂಟ

ಪುತ್ತೂರು : ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಕುಲಾಲ ಬಾಂಧವರ ತಾಲೂಕು ಮಟ್ಟದ ವೈಯಕ್ತಿಕ ಸ್ಪರ್ಧೆಗಳು ಹಾಗೂ ಅಂತರ್ ತಾಲೂಕು ಮಟ್ಟದ ಗುಂಪು ಸ್ಪರ್ಧೆಗಳು ಮಾ.೧ರಂದು ನೆಹರುನಗರ ಸುದಾನ ವಸತಿ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ ೯.೩೦ಕ್ಕೆ