Actress Anupama Parameswaran: ನನಗೆ ಒಂದು ಗಿಫ್ಟ್ ಕೊಟ್ಟರೆ ನಾನು ನಿಮ್ಮವಳಾಗುತ್ತೇನೆ ಎಂದ ಅನುಪಮಾ!!
ಹೈದರಾಬಾದ್: ಅನುಪಮ್ಮ ಇದೆ ಮೊದಲ ಬಾರಿಗೆ ಬೋಲ್ಡ್ ಪಾತ್ರದಲ್ಲಿ ನಟನೆಯನ್ನು ಮಾಡುತ್ತಿದ್ದಾರೆ. ಇಷ್ಟು ದಿನಗಳವರೆಗೆ ಸಾಂಪ್ರದಾಯಕ ಪಾತ್ರದಲ್ಲಿ ನಟಿಸುತ್ತಿದ್ದ ಬಹು ಭಾಷಾ ನಟಿ ಅನುಪಮ್ಮನ ಹೊಸ ಪಾತ್ರದಲ್ಲಿ ನಟಿಸುತ್ತಿರುವ ಸಂಗತಿಯು ಅಭಿಮಾನಿಗಳಲ್ಲಿ ಬೇಸರ ತಂದಿದೆ.…