ಮೂರು ತಿಂಗಳ ಬಳಿಕ ಮಗಳ ಕೈಸೇರಿದ ತಾಯಿಯ ಫೋನ್ | ಇಷ್ಟಕ್ಕೂ ಈ ಕಥೆಯ ಹಿನ್ನೆಲೆಯೇನು?
ಮಡಿಕೇರಿ: ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಮೂರು ತಿಂಗಳುಗಳ ಹಿಂದೆ ಕಾಣೆಯಾಗಿದ್ದ ತಾಯಿಯ ಮೊಬೈಲ್ ಫೋನ್ ಕೊನೆಗೂ ಆಸ್ಪತ್ರೆಯ ಗೋಡೌನ್ ನಲ್ಲಿ ಪತ್ತೆಯಾಗಿದೆ.
ಮೇ 16 ರಂದು ಕೋವಿಡ್ ಗೆ ತುತ್ತಾಗಿ ಕುಶಾಲನಗರ ತಾಲೂಕಿನ ಗುಮ್ಮನಕೊಲ್ಲಿ ನಿವಾಸಿ ಮಹಿಳೆ ಪ್ರಭಾ ಎಂಬುವವರು ಮಡಿಕೇರಿ ಕೋವಿಡ್!-->!-->!-->…