Browsing Category

Social

This is a sample description of this awesome category

ಬೀದಿ ನಾಯಿಯನ್ನು ಜೀವಂತವಾಗಿ ಹೂಳಿದ ಪಾಪಿಗಳು|ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಒಂಬತ್ತು ಜನರ ಬಂಧನ!!

ಶಿವಮೊಗ್ಗ:ಬೀದಿ ನಾಯಿಗಳ ಹತ್ಯೆ ಮಾಡುವವರ ಸಂಖ್ಯೆ ಇತ್ತೀಚಿಗೆ ಅಧಿಕವೇ ಆಗಿದೆ.ಅವುಗಳಿಗೆ ಅನ್ನ ನೀಡಿ ಆಶ್ರಯ ನೀಡಬೇಕಿದ್ದ ಜನಗಳೇ ಅವುಗಳಿಗೆ ಹಿಂಸೆ ನೀಡುತ್ತಿದ್ದಾರೆ. ಇದೀಗ ಭದ್ರಾವತಿ ತಾಲೂಕು ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳನ್ನು ಕೊಂದು

ಆತ ಪಂಚೆಯೊಳಗೆ ತುರುಕಿಸಿಕೊಂಡದ್ದು ಬರೋಬ್ಬರಿ 10 ಟೀ ಶರ್ಟ್ ಗಳನ್ನು!!|ಟಿ-ಶರ್ಟ್ ದೋಚಲು ಹೋಗಿ ಮೂರು ನಾಮ ಹಾಕಿಸಿಕೊಂಡ…

ಚೆನ್ನೈ: ಚಿನ್ನ, ಹಣಕ್ಕಾಗಿ ಹೊಂಚು ಹಾಕುವವರನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಖದೀಮ ಟೀ-ಶರ್ಟ್ ಅನ್ನೇ ದೋಚಲು ಹೊರಟು ನಂತರ ಆತನ ಗುಟ್ಟು ರಟ್ಟಾಗಿ ಅಂಗಡಿ ಮಾಲೀಕರ ಕೈಗೆ ಸಿಕ್ಕಿಬಿದ್ದಿರೋ ಆಶ್ಚರ್ಯಕಾರಿ ಘಟನೆ ನಡೆದಿದೆ. ಆರೋಪಿಯನ್ನು ತುತುಕುಡಿಯ ಸೆಲ್ವಮಧನ್ ಎಂದು

ಇನ್ನು ‌ಹೊರ ಜಗತ್ತು ನೋಡದ ಹಸುಗೂಸನ್ನು ಪೊದೆಗೆ ಎಸೆದು ಹೋದ ಪಾಪಿಗಳು|ಸ್ಥಳೀಯರಿಂದ ಮರುಜನ್ಮ ಪಡೆದ ಕೂಸು

ಚಿಕ್ಕಮಗಳೂರು : ಮಕ್ಕಳು ದೇವರಿಗೆ ಸಮಾನ ಎಂಬ ಮಾತಿದೆ. ಆದರೆ ಇಲ್ಲೊಂದು ಕಡೆ ಎಳೆ ಕೂಸನ್ನೆ ಪೊದೆಗೆ ಎಸಗಿ ಹೋಗಿರುವ ಮನ ಕರಗುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳಗುಳದಲ್ಲಿ ನಡೆದಿದೆ. ಇನ್ನು ತಾನೇ ಕಣ್ಣು ಬಿಟ್ಟು ಜಗತ್ತು ನೋಡ ಬೇಕಿದ್ದ ನವಜಾತ ಶಿಶುವನ್ನು ಯಾರೋ

ಗಂಡನನ್ನು ಕಳೆದುಕೊಂಡು ನೊಂದ ಗರ್ಭಿಣಿ ತನ್ನಿಬ್ಬರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ

ಗರ್ಭಿಣಿಯೊಬ್ಬರು ತನ್ನಿಬ್ಬರು ಮಕ್ಕಳೊಂದಿಗೆ ತುಂಗಭದ್ರಾ ನದಿ ನೀರಿಗೆ ಹಾರಿ ಪ್ರಾಣಬಿಟ್ಟ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ದಡೇಸೂಗೂರು ಗ್ರಾಮದ ಬಳಿ ಸಂಭವಿಸಿದೆ. ಸಿರಗುಪ್ಪದ ಅಂಬಾನಗರ ನಿವಾಸಿ ಚೆನ್ನಮ್ಮ(35), ಇವರ ಮಕ್ಕಳಾದ ಸುಮಿತ್ರಾ(7) ಮತ್ತು ಪ್ರಶಾಂತ್(5) ಮೃತ ದುರ್ದೈವಿಗಳು.

ಜೋಕಾಲಿ ಆಟವಾಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕ ಸಾವು

ಸಣ್ಣ ಮಕ್ಕಳ ಮೇಲೆ ಇದೀಗ ಪದೇಪದೇ ಪೋಷಕರ ನಿರ್ಲಕ್ಷ್ಯ ಧೋರಣೆ ಎದ್ದುಕಾಣುತ್ತಿದೆ. ಏಕೆಂದರೆ ಇತ್ತೀಚೆಗೆ ಒಂದಿಲ್ಲೊಂದು ಅವಘಡಗಳಲ್ಲಿ ಸಣ್ಣ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜೋಕಾಲಿ ಆಟವಾಡುವ ಸಂದರ್ಭದಲ್ಲಿ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಹಾಸನ

ಒಂದೇ ಕುಟುಂಬದ ಮೂವರು ನೇಣಿಗೆ ಶರಣು | ನಿಗೂಢವಾಗಿದೆ ಈ ಅಜ್ಜಿ, ಮಗಳು, ಮೊಮ್ಮಗಳ ಸಾವಿನ ಹಿಂದಿರುವ ಕಾರಣ !!

ಚಿಕ್ಕಮಗಳೂರು: ಒಂದೇ ಕುಟುಂಬದ ಮೂವರು ಅತ್ಮಹತ್ಯೆಗೆ ಶರಣಾಗಿರುವ ಘಟನೆ ಶೃಂಗೇರಿ ತಾಲೂಕಿನ ಮಕ್ಕಿಮನೆಯಲ್ಲಿ ನಡೆದಿದೆ. ಅಜ್ಜಿ, ಮಗಳು, ಮೊಮ್ಮಗಳು ಮೂವರೂ ಆತ್ಮಹತ್ಯೆ ಮಾಡಿಕೊಂಡಿದ್ದು,ಶಾರದಮ್ಮ (70), ವೀಣಾ (40), ಶ್ರಾವ್ಯ (17)ಮೃತ ಪಟ್ಟವರೆಂದು ಗುರುತಿಸಲಾಗಿದೆ.ಇವರಲ್ಲಿ ವೀಣಾ

ನಿಫಾ ವೈರಸ್ ಗೆ ಬೆಚ್ಚಿಬಿದ್ದ ಕೇರಳ | ಈ ಮಹಾಮಾರಿಗೆ 12 ವರ್ಷದ ಬಾಲಕ ಬಲಿ

ಕೊರೋನ ಎಂಬ ಸೋಂಕಿನಿಂದ ಈಗಾಗಲೇ ದಣಿದ ಜನತೆಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ. ಇದೀಗ ಹೊಸದಾದ ನಿಫಾ ವೈರಸ್ ಕೇರಳದಲ್ಲಿ ಕಂಡು ಬಂದಿದ್ದು ಅಷ್ಟೇ ಅಲ್ಲದೇ,12 ವರ್ಷದ ಬಾಲಕನ ಪ್ರಾಣವನ್ನೇ ತೆಗೆದಿದೆ. ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್​​ನಿಂದ 12 ವರ್ಷದ ಬಾಲಕ ಭಾನುವಾರ

ಕೊರೋನಾಗೆ ಬಲಿಯಾದ ತಂದೆ, ಅವರ ಸಮಾಧಿಯ ಮುಂದೆಯೇ ತನ್ನ ಹುಟ್ಟುಹಬ್ಬ ಆಚರಿಸಿದ ಪುಟ್ಟ ಕಂದ !!?

ಕೊಪ್ಪಳ:ಅಪ್ಪ-ಮಗಳ ಬಾಂಧವ್ಯ ಬಹಳ ಅಪರೂಪವಾದದ್ದು. ತಾಯಿ ತುತ್ತು ನೀಡಿದರೆ ತಂದೆ ತನ್ನ ಜೀವವೇ ಬದಿಗಿಟ್ಟು ತನ್ನ ಮಗುವಿಗೆ ಆಶ್ರಯದಾತ ಆಗುವನು.ಇಂತಹುದೇ ಒಂದು ತಂದೆ-ಮಗಳ ಸಂಬಂಧದ ಕರಳು ಕಿತ್ತು ಬರುವ ದೃಶ್ಯ ಕೊಪ್ಪಳದಲ್ಲಿ ನಡೆದಿದೆ. ಹೌದು ಈ ಬಾಲಕಿಯ ತಂದೆ ಕ್ರೂರಿ ಕೊರೋನಗೆ ತನ್ನ ಜೀವ