Browsing Category

Social

This is a sample description of this awesome category

Haripriya Vasishta Simha Engagement | ಗುಟ್ಟಾಗಿ ನಡೆದೇ ಹೋಯ್ತು, ಸ್ಯಾಂಡಲ್ ವುಡ್ ಜೋಡಿ ಹರಿಪ್ರಿಯಾ-ವಸಿಷ್ಠಾ…

ಸ್ಯಾಂಡಲ್ ವುಡ್ ನಲ್ಲಿ ಮದುವೆ ಸದ್ದು ಜೋರಾಗಿದ್ದು, ನಟಿ ಅದಿತಿ ಪ್ರಭುದೇವ ಅವರ ಬಳಿಕ ಇದೀಗ ಮತ್ತೊಂದು ಜೋಡಿ ಸಪ್ತಪದಿ ತುಳಿಯುವ ಬಗ್ಗೆ ಸುದ್ದಿ ಜೋರಾಗಿ ಹರಿದಾಡುತ್ತಿದೆ.. ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ಸಖತ್ ಬೇಡಿಕೆಯಲ್ಲಿರುವ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ

ಸಾರ್ವಜನಿಕರೇ ಗಮನಿಸಿ:ಶಾಕಿಂಗ್ ನ್ಯೂಸ್ : KSRTC ಬಸ್ ದರ ಹೆಚ್ಚಳ !

ತಾತ್ಕಾಲಿಕ ಒಪ್ಪಂದದ ಅನುಸಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್‌ಆರ್‌ಟಿಸಿ) ಬಸ್ಸುಗಳ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಕೆಎಸ್​ಆರ್​ಟಿಸಿ ಇಂಧನ ದರ ಹಾಗೂ ಇತರೆ ವೆಚ್ಚಗಳ ಹೆಚ್ಚಳ ಹೊರೆಯನ್ನೂ ಪರಿಗಣಿಸಿ ದರ ಪರಿಷ್ಕರಿಸಲಾಗಿದೆ ಎಂದು ಹೇಳಿದೆ. ಪರಿಷ್ಕೃತ ದರದಂತೆ ಕರ್ನಾಟಕ

ಲೆಗ್ಗಿನ್ಸ್ ಧರಿಸಿ ಶಾಲೆಗೆ ಬಂದ ಶಿಕ್ಷಕಿ | ನಂತರ ನಡೆಯಿತು ಈ ಕೃತ್ಯ!

ಸಾಮಾನ್ಯವಾಗಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸದೆ ಬಂದಾಗ ಶಿಕ್ಷಕರು ಬೈಯುದು ಇಲ್ಲವೆ ಗದರುವುದು ಸಹಜ. ಆದರೆ, ಶಾಲೆಗೆ ಲೆಗ್ಗಿನ್ ಧರಿಸಿ ಬಂದ ಶಿಕ್ಷಕಿಗೆ ಮುಖ್ಯ ಶಿಕ್ಷಕಿಯೊಬ್ಬರು ನಿಂದಿಸಿ ಅನುಚಿತವಾಗಿ ವರ್ತಿಸಿದ ಘಟನೆ ಮಲಪ್ಪುರಂ ಜಿಲ್ಲೆಯ ಎಡಪಟ್ಟದಲ್ಲಿ ನಡೆದಿದೆ. ಮಿಸಸ್ ಕೇರಳ ಎಂಬ

ಪತಿಯ ಅನೈತಿಕ ಸಂಬಂಧ | ಹೆಂಡತಿಯ ದುಡುಕಿನ ನಿರ್ಧಾರ | ಮೂರು ಮಕ್ಕಳೊಂದಿಗೆ ತಾಯಿ ಕೂಡಾ‌ ಸಾವು!

ತವರು ಮನೆ ತೊರೆದು ನೂರಾರು ಕನಸು ಹೊತ್ತು ಅತ್ತೆ ಮನೆ ಸೇರಿದ ಮಹಿಳೆ ಸಹಜವಾಗಿ ಮನೆಯವರ ಪ್ರೀತಿ, ವಿಶ್ವಾಸ ಅಪೇಕ್ಷಿಸುತ್ತಾರೆ. ಅದರಲ್ಲು ವಿಶೇಷವಾಗಿ ಪತಿಯ ಪ್ರೀತಿ, ಕಾಳಜಿ ಬಯಸುತ್ತಾಳೆ. ಇದನ್ನು ಹೊರತು ಪಡಿಸಿ ಮತ್ತೇನನ್ನೂ ಆಕೆ ಬಯಸುವುದಿಲ್ಲ. ಆದರೆ, ನಂಬಿದ ಪತಿ ನಂಬಿಕೆ ದ್ರೋಹ ಎಸಗಿದರೆ

HDFC Badthe Kadam Scholarship : ಪಿಯು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ | ಸಿಗಲಿದೆ ರೂ.18 ಸಾವಿರದಿಂದ 1…

ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಎಸ್ ಬಿಐ, ಹೆಚ್‌ಡಿಎಫ್‌ಸಿ ಬ್ಯಾಂಕ್ ಗಳು ಹಾಗೆ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳು ಸ್ಕಾಲರ್‌ಶಿಪ್‌ ಮೂಲಕ ಮಕ್ಕಳ ಓದುವ ಕನಸಿಗೆ ಆಸರೆಯಾಗುತ್ತಿದೆ. ಹೆಚ್‌ಡಿಎಫ್‌ಸಿ ಲಿಮಿಟೆಡ್ ಬಧ್ತೆ ಕದಮ್‌ ಸ್ಕಾಲರ್‌ಶಿಪ್‌, ವಿದ್ಯಾರ್ಥಿಗಳಿಗೆ

ಗುತ್ತಿದುರ್ಗ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ!

ದಾವಣಗೆರೆ ಜಿಲ್ಲೆಯ ಗುತ್ತಿದುರ್ಗ ಪ್ರಾಥಮಿಕ ಶಾಲೆಗೆ ಅಲ್ಲಿನ ವಿದ್ಯಾರ್ಥಿನಿ ತನ್ನ ಸಾಧನೆಯಿಂದ ಕೀರ್ತಿ ತಂದು ಕೊಟ್ಟಿದ್ದಾಳೆ. ಶಾಲೆಯ ಹೆಸರು ಜಿಲ್ಲೆಯಲ್ಲಿ ರಾರಾಜಿಸುವಂತೆ ಮಾಡಿದ್ದಾಳೆ. ಹಾಗೂ ರಾಜ್ಯ ಮಟ್ಟದಲ್ಲೂ ಭಾಗವಹಿಸಿ, ಗೆಲುವು ಸಾಧಿಸಲು ಅವಕಾಶ ಬಂದೊದಗಿದೆ. ದಾವಣಗೆರೆ

ಹಣಕ್ಕಾಗಿ ಮಡದಿಯನ್ನೇ ಕೊಲೆಗೈದ ಭೂಪ!! ಕೊಲೆಯನ್ನು ಅಪಘಾತ ಎಂದು ಬಿಂಬಿಸಿದ ಮಹಾಶಯ

ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಅನ್ನೋ ಮಾತು ನೀವು ಖಂಡಿತ ಕೇಳಿರುತ್ತಿರಿ!! ಕುರುಡು ಕಾಂಚಾಣ ಏನು ಬೇಕಾದರೂ ಮಾಡಿಸಿ ಬಿಡುತ್ತೆ!! ಇದ್ದವರನ್ನ ಸಾಯಿಸಿ... ಇಲ್ಲದವರ ಸೃಷ್ಟಿಸಿ ಹಣ ವಸೂಲಿ ಮಾಡಲು ಜನ ಮಾಡುವ ನಾಟಕಗಳಿಗೇನೂ ಕಡಿಮೆಯಿಲ್ಲ!! ಇದೇ ರೀತಿಯ ಪ್ರಕರಣವೊಂದು ನಡೆದಿದ್ದು, ಹಣದ ಹಿಂದೆ

ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಹೋದ ಬಾಲಕನಿಗೆ ಪ್ರವೇಶ ನಿರಾಕರಣೆ | ಸ್ಥಳೀಯರಿಂದ ತೀವ್ರ ಆಕ್ರೋಶ

ಶಬರಿಮಲೆಯ ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಹೋದ ವಿದ್ಯಾರ್ಥಿ ಗೆ ಪ್ರವೇಶ ನಿರಾಕರಿಸಿದ ಘಟನೆ ಹೈದರಾಬಾದ್‌ನ ಮಲಕ್‌ಪೇಟ್ ಯಲ್ಲಿ ನಡೆದಿದೆ. ಈ ಬಗ್ಗೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೈದರಾಬಾದ್‌ನ ಮೋಹನ್ ಗ್ರಾಮರ್ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿದ್ದ ವಿದ್ಯಾರ್ಥಿಗೆ ಶಾಲೆಗೆ