ಎರಡು ಅಮಾಯಕ (?) ಹೆಣ ಹಾಕಿದ ಮೇಲೆ ಥಂಡಾ ಆದ ಯು ಟಿ ಖಾದರ್ । ಮುಸ್ಲಿಮರ ಸಾವಿಗೆ ಖಾದರ್ ಜವಾಬ್ದಾರಿ !
ಶಾಂತಿ ಮೂಡುವುದು ಹಿಂಸೆಯ ನಂತರ ಎಂಬ ಮಾತಿದೆ. ದಕ್ಷಿಣ ಕನ್ನಡದ ಮಟ್ಟಿಗೆ ಮತ್ತೊಮ್ಮೆ ಅದು ಪ್ರೂವ್ ಆಗುವಂತಿದೆ.
ಅವತ್ತು ಯು ಟಿ ಖಾದರ್ ನ ಒಂದು ಹೇಳಿಕೆ, ಇವತ್ತು ಎಂದು ಎರಡು ಅಮಾಯಕ (?) ಜೀವಗಳನ್ನು ಬಲಿ ತೆಗೆದುಕೊಂಡಿದೆ. 23 ವಯಸ್ಸಿನ ನೌಶೀಕ್ ಕುದ್ರೋಳಿ, ಮತ್ತೊಬ್ಬ 49 ವಯಸ್ಸಿನ!-->!-->!-->…