ಹಿರಿತನಕ್ಕೆ ಮಣೆ | ಮಂಗಳೂರು ಮೇಯರ್ ಆಗಿ ದಿವಾಕರ್
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ಹಿರಿಯ ಸದಸ್ಯ ಕಂಟೋನ್ಮೆಂಟ್ 46ನೇ ವಾರ್ಡ್ ನ ದಿವಾಕರ ಪಾಂಡೇಶ್ವರ ಹಾಗೂ ಉಪ ಮೇಯರ್ ಆಗಿ ಕುಳಾಯಿ 9 ನೇ ವಾರ್ಡ್‌ನ ವೇದಾವತಿ ಅವರು ಆಯ್ಕೆಯಾಗಿದ್ದಾರೆ.
60 ಸದಸ್ಯ ಬಲದ ಮನಪಾ ಚುನಾವಣೆಯಲ್ಲಿ 44 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ!-->!-->!-->…