Browsing Category

ರಾಜಕೀಯ

ಅಯೋಧ್ಯೆಯಲ್ಲಿ ರಾಮಮಂದಿರ ಪರವಾಗಿ ತೀರ್ಪಿನ ಸಂದರ್ಭ ಪ್ರಾಜ್ಞತೆ ಮೆರೆದ ಮುಸ್ಲಿಂಮರು

ಇದು ತುಂಬಾ ಅಚ್ಚರಿಯ ವಿಷಯ. ಭಾರತದ ಮುಸ್ಲಿಮರು ಬದಲಾಗಿದ್ದಾರೆ. ಧರ್ಮದ ವಿಷಯ ಬಂದಾಗ, ಧರ್ಮ ಮುಖ್ಯ, ಧರ್ಮ ಮಾತ್ರವೇ ಮುಖ್ಯ ಎಂಬ ನಿಲುವನ್ನು ಮುಸ್ಲಿಮರು ತಾಳುತ್ತಿದ್ದರೋ, ಅಂತಹ ಮುಸ್ಲಿಂ ಸಮುದಾಯ ಬದಲಾಗಿರುವ ಸ್ಪಷ್ಟ ನಿದರ್ಶನ ಈ ಅಯೋಧ್ಯೆಯ ರಾಮ ಮಂದಿರ ತೀರ್ಪಿನ ಸಂದರ್ಭ ಅವರು ತೋರಿದ

ಸ್ವಾತಂತ್ರೋತ್ತರ ಸ್ವಾತಂತ್ರ ಹೋರಾಟಗಾರ ಟಿ ಎನ್ ಶೇಷನ್ ಇತಿಹಾಸದಲ್ಲಿ ಭದ್ರ

ಟಿ ಎನ್ ಶೇಷನ್ ಅವರು ತಮ್ಮ ವಯೋಸಹಜದಿಂದ ಪೀಡಿತರಾಗಿ ತಮ್ಮ 86 ನೆಯ ವಯಸ್ಸಿನಲ್ಲಿ ತೀರಿಹೋಗಿದ್ದಾರೆ. ಭಾರತದ ರಾಜಕೀಯ ವ್ಯವಸ್ಥೆಯ ಮೂಲವನ್ನೇ ‘ಸ್ವಚ್ಛಭಾರತ’ ಮಾಡಲು ಶ್ರಮಿಸಿದ್ದ ಮುಕುಟಮಣಿ ಕೆಳಗೆ ಬಿದ್ದಿದೆ. ಅದು 1990 ರ ಕಾಲ. ದೇಶದ ಹಲವು ರಾಜ್ಯಗಳಲ್ಲಿ ಚುನಾವಣಾ ಸಮಯದಲ್ಲಿ ಬೂತ್

ರಾಹುಲ್ ಸಹಿತ ಕಾಂಗ್ರೆಸ್ ನ ಮುಂಚೂಣಿ ನಾಯಕರುಗಳು ಕಾಂಗ್ರೆಸ್ ಅನ್ನು ಮುಳುಗಿಸಲು ಕಂಕಣ ಬದ್ಧ

ಕಾಂಗ್ರೆಸ್ ಗೆ ಮತ್ತೆ ಮುಖಭಂಗವಾಗಿದೆ. ಮುಖ & ಮತ್ತೊಂದು ಭಂಗ ಆಗುವುದು ಕಾಂಗ್ರೆಸ್ ಗೆ ಹೊಸದಲ್ಲ. ದಿನಾ ಒಂದಲ್ಲಾ  ಒಂದು ವಿಷಯಗಳಲ್ಲಿ ಅನಾವಶ್ಯಕವಾಗಿ ತಲೆ ತೂರಿಸುವುದು ಅಥವಾ, ಮೂಗು ಹೊಕ್ಕಿಸುವುದು ಅಥವಾ ಕೈಯಾಡಿಸುವುದು ಮತ್ತು ಶೇಪ್ ಔಟ್ ಆಗುವುದು ಅದು ಕಾಂಗ್ರೆಸ್ ನ ದಿನ ನಿತ್ಯದ

ಶಬರಿಮಲೆಗೆ ಸ್ತ್ರೀಯರ ಪ್ರವೇಶದ ಬಗ್ಗೆ ವಿಸ್ತೃತ ಚರ್ಚೆಯಾಗಬೇಕು: ಸುಪ್ರೀಂ

ಇವತ್ತು ಒಟ್ಟು ಎರಡು ತೀರ್ಪುಗಳು ಸುಪ್ರೀಂ ಕೋರ್ಟಿನಿಂದ ಬಂದಿದೆ. ಮೊದಲನೆಯದು ಶಬರಿಮಲೆಗೆ ಸ್ತ್ರೀಯರ ಪ್ರವೇಶ ಬೇಕೇ ಬೇಡವೇ ಎಂದು. ಕಳೆದ 2018 ರ ಸೆಪ್ಟೆಂಬರ್ ನಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟು ಮಹಿಳೆಯರಿಗೆ ಶಬರಿಮಲೆಯ ದೇವಳದ ಬಾಗಿಲನ್ನು ತೆರೆದುಬಿಟ್ಟಿತ್ತು. ಈವರೆಗೆ ಶಬರಿಮಲೆ

ಮೋದಿಯ ಚೇಂಜ್ ವಿಥ್ ಇನ್ ಮತ್ತು ಎಸ್ಪಿ ಬಾಲಸುಬ್ರಮಣ್ಯಮ್ & ಜಗ್ಗೇಶ್

ಇದು ನರೇಂದ್ರ ಮೋದಿಯವರು ಕಳೆದ ಅಕ್ಟೋಬರ್ 29 ರಂದು ತಮ್ಮ ಮನೆಯಲ್ಲಿ ಆಯೋಜಿಸಿದ್ದ 'ಚೇಂಜ್ ವಿಥ್ ಇನ್' ಕಾರ್ಯಕ್ರಮದ ಕುರಿತಾದದ್ದು. ಆ ಸಭೆಗೆ ಹೆಚ್ಚಿನ ಎಲ್ಲ ಉತ್ತರ ಭಾರತೀಯ ನಟ ನಟಿಯರನ್ನು ಆಹ್ವಾನಿಸಿದ್ದು, ದಕ್ಷಿಣ ಭಾರತೀಯರನ್ನು ಕಡೆಗಣಿಸಲಾಗಿದೆ ಎಂದು ನಮ್ಮ ಕನ್ನಡ ನಟ ಮತ್ತು ಬಿಜೆಪಿಯದೇ

ರಾಮ ಮಂದಿರ ವಿವಾದಿತ ಜಾಗ ಹಿಂದೂಗಳ ಪಾಲಾಗಲಿದೆ ಗೊತ್ತೇ?

ಬಾಬರಿ ರಾಮ ಮಂದಿರ ವಿವಾದಕ್ಕೆ ಸರಿ ಸುಮಾರು 500 ವರ್ಷಗಳಿಗೂ ಮೇಲ್ಪಟ್ಟ ಇತಿಹಾಸವಿದೆ. ಆ ದಿನ ದೊರೆ ಬಾಬರನ ಸೇನಾಧಿಪತಿಯಾಗಿದ್ದ ಮೀರ್ ಬಖಿ ಎಂಬಾತ 1528-29 ರಲ್ಲಿ ಬಾಬರಿ ಮಸೀದಿಯನ್ನು ಕಟ್ಟಿಸಿದನು. ಆದರೆ ಮಸೀದಿಯನ್ನು ರಾಮನ ಜನ್ಮಭೂಮಿಯಿದ್ದ ಸ್ಥಳದಲ್ಲಿ ಮತ್ತು ಅಲ್ಲಿದ್ದ ದೇವಾಲಯವನ್ನು

ಹೊನ್ನಾಳಿ ಹೋರಿ ರೇಣುಕಾಚಾರ್ಯಗೆ ಗುದ್ದಿದೆ ಗೂಳಿ

ಹೋರಿಯೊಂದು ಶಾಶಕ ರೇಣುಕಾಚಾರ್ಯಗೆ ಗುದ್ದಿದೆ.ತಮ್ಮ ಸ್ವಕ್ಷೇತ್ರ ಹೊನ್ನಾಳಿಯಲ್ಲಿನ ದೊಡ್ಡೇರಿಯಲ್ಲಿ ನಿನ್ನೆ ಶುಕ್ರವಾರ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತಿತ್ತು. ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಹೋರಿ ಬೆದರಿಸುವ ಸ್ಪರ್ಧೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕ್ಷೇತ್ರದ ನಿಜವಾದ '