Browsing Category

ರಾಜಕೀಯ

ಎರಡು ಅಮಾಯಕ (?) ಹೆಣ ಹಾಕಿದ ಮೇಲೆ ಥಂಡಾ ಆದ ಯು ಟಿ ಖಾದರ್ । ಮುಸ್ಲಿಮರ ಸಾವಿಗೆ ಖಾದರ್ ಜವಾಬ್ದಾರಿ !

ಶಾಂತಿ ಮೂಡುವುದು ಹಿಂಸೆಯ ನಂತರ ಎಂಬ ಮಾತಿದೆ. ದಕ್ಷಿಣ ಕನ್ನಡದ ಮಟ್ಟಿಗೆ ಮತ್ತೊಮ್ಮೆ ಅದು ಪ್ರೂವ್ ಆಗುವಂತಿದೆ.ಅವತ್ತು ಯು ಟಿ ಖಾದರ್ ನ ಒಂದು ಹೇಳಿಕೆ, ಇವತ್ತು ಎಂದು ಎರಡು ಅಮಾಯಕ (?) ಜೀವಗಳನ್ನು ಬಲಿ ತೆಗೆದುಕೊಂಡಿದೆ. 23 ವಯಸ್ಸಿನ ನೌಶೀಕ್ ಕುದ್ರೋಳಿ, ಮತ್ತೊಬ್ಬ 49 ವಯಸ್ಸಿನ

ದಕ್ಷಿಣಕನ್ನಡದ ಶಾಶಕರುಗಳು ಕೇಸರಿ ಧರಿಸಿದ ಅಪ್ಪಟ ಸನ್ಯಾಸಿಗಳಾ ? । ಮಗು ಅಳೋದಿಲ್ಲ, ಅಮ್ಮಹಾಲು ಕೊಡೋದಿಲ್ಲ !

ಯಾವತ್ತಿಗೂ ಬಿಜೆಪಿಗೆ ನಿಷ್ಠರಾಗಿ ಉಳಿಯುವ ಶಾಶಕರುಗಳು. ಎಂತಹ ಪರಿಸ್ಥಿತಿಯಲ್ಲೂ ಪಕ್ಷದ ಜತೆ ನಿಸ್ವಾರ್ಥವಾಗಿ ದುಡಿಯುವ ನಾಯಕರುಗಳು. ಕೇಸರಿ ಶಾಲು ಹೊದ್ದು ಮನೆಮನೆ ಗಿರಗಿಟ್ಲೆ ಸುತ್ತುವ ಬೃಹತ್ ಹಿಂದುತ್ವವಾದಿ ಬಿಜೆಪಿ ಕಾರ್ಯಕರ್ತರು. ಅವರಿಗೆ ಸಲಹೆ ಸೂಚನೆ ಮಾರ್ಗದರ್ಶನ ನೀಡುವ ಆರ್ ಎಸ್ ಎಸ್.

ದೆಹಲಿಯಾ ಜಾಮಿಯಾ ವಿವಿಯ ಹಿಂಸಾಚಾರ । ಗಲಭೆ ಎಬ್ಬಿಸಿ ಬಂಧನಗೊಂಡವರು ವಿದ್ಯಾರ್ಥಿಗಳಲ್ಲ

ಗಲಭೆ ಎಬ್ಬಿಸಿದವರು, ವಿದ್ಯಾರ್ಥಿಗಳಾಗಿರಲಿಕ್ಕೆ ಸಾಧ್ಯವಿಲ್ಲ. ವಿದ್ಯಾರ್ಥಿಗಳ ಹೆಸರಿನಲ್ಲಿ ಘಾತುಕ ಶಕ್ತಿಗಳು ಕೆಲಸಮಾಡಿವೆ. ಮತ್ತು ವಿದ್ಯಾರ್ಥಿಗಳಿಗೆ, ಕಾಲಕಾಲಕ್ಕೆ, ಜ್ಯೂಸ್ , ಸ್ನಾಕ್ಸ್, ಊಟ ತಿಂಡಿಗಳನ್ನೂ ಹೊರಗಡೆಯಿಂದ ಅದೃಶ್ಯ ಕೈಗಳು ಸಪ್ಲೈ ಮಾಡಿವೆ ಎಂಬುದರ ಬಗ್ಗೆ ನಾವು

ದೆಹಲಿಯಲ್ಲಿ ಪೌರತ್ವ ಮಸೂದೆ ವಿರೋಧಿ ಗದ್ದಲದ ಹಿಂದಿರುವ ಶಕ್ತಿ ಯಾರು? | ಕಾಂಗ್ರೆಸ್ ಅಥವಾ ಆಮ್ ಆದ್ಮಿ?

ಕ್ಯಾಬ್ ಮುಸ್ಲಿಂ ವಿರೋಧಿಯಲ್ಲ ಯಾಕೆ ?ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನ್ ನಲ್ಲಿ ಮತೀಯವಾದಿಗಳ ಅಟ್ಟಹಾಸಕ್ಕೆ ವಲಸೆ ಬಂದ ವಲಸಿಗರಿಗೆ ಕಾಯ್ದೆ ಅನ್ವಯ. ಆದ್ದರಿಂದ ಇದು ಮಾನವ ಹಕ್ಕುಗಳ ಎತ್ತಿ ಹಿಡಿಯುವ ಕೆಲಸ.ಮುಸ್ಲಿಮರಿಗೆ ಆಯಾ ಮುಸ್ಲಿಂ ದೇಶಗಳಲ್ಲಿ ಮುಸ್ಲಿಮರಿಗೆ ಧಾರ್ಮಿಕ ಶೋಷಣೆ

ಮರಣದಂಡನೆಗೆ ಗುರಿಯಾಗಿ, ಇನ್ನೇನು ಸಾಯಬೇಕೆನ್ನುವಷ್ಟರಲ್ಲಿ ನಿರಪರಾಧಿಯಾಗಿ ಹೊರ ಬಂದವನ ಕಥೆ

ಬೇರೆ ಬೇರೆ ದೇಶದಲ್ಲಿ, ಬೇರೆ ಬೇರೆಯದೇ ರೀತಿಯ ಮರಣದಂಡನೆಯ ಶಿಕ್ಷೆಗಳಿವೆ. ನಮ್ಮ ಭಾರತದಲ್ಲಿ ಸಾಮಾನ್ಯವಾಗಿ ಮರಣದಂಡನೆ ಅಂದರೆ ಗಲ್ಲು ಶಿಕ್ಷೆ. ಆದರೆ, ಕೋರ್ಟ್ ಮಾರ್ಷಲ್ ನ ಮೂಲಕ ಶಿಕ್ಷಿಸಲ್ಪಡುವ ಅಪರಾಧಿಗೆ ಭಾರತದಲ್ಲಿ ಗಲ್ಲು ಶಿಕ್ಷೆಯನ್ನೂ ನೀಡಬಹುದು, ಅಥವಾ ಗುಂಡು ಹೊಡೆದು ಕೂಡ

ಭವ್ಯ ಭಾರತವನ್ನು ‘ ರೇಪ್ ಇನ್ ಇಂಡಿಯಾ ‘ ಮಾಡಿದ ಸೋನಿಯಾರ ಪುತ್ರ ರತ್ನ ರಾಹುಲ್ ಗಾಂಧಿ

ಅನಿವಾರ್ಯವಾಗಿ ಮತ್ತೆ ಅದೇ ರೇಪ್ ನ ಬಗ್ಗೆ ಬರೆಯಬೇಕಾಗಿದೆ. ರೇಪ್ ಮತ್ತು ಗಲ್ಲು ಶಿಕ್ಷೆ ಇವತ್ತಿನ ಟ್ರೆಂಡಿಂಗ್ ಅನ್ನಿಸುವಂತಹ ವಿಷಯಗಳು. ದೆಹಲಿಯಲ್ಲಿ, ನಿರ್ಭಯ ಹಂತಕರ ಗಲ್ಲು ಶಿಕ್ಷೆ ಸಮೀಪಿಸುತ್ತಿದ್ದರೆ, ಆಂಧ್ರದಲ್ಲಿ ದಿಶಾ 2019 ಎಂಬ, 21 ದಿನದಲ್ಲಿ ರೇಪ್ ಗೆ ಗಲ್ಲು ಶಿಕ್ಷೆಯ ನ್ಯಾಯ

ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಕುಶಲೋಪರಿ । ಆಸ್ಪತ್ರೆಯಲ್ಲಿ ಮತ್ತೆ ಹಳೆಯ ದಿನಕ್ಕೆ ಮರಳಿದ ಗುರು ಶಿಷ್ಯರು

ರಮೇಶ್ ಜಾರಕಿಹೊಳಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಸೇರಿದ ಸಿದ್ದರಾಮಯ್ಯರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ತಮ್ಮ ಮಾತು ಮೀರಿ ಕಾಂಗ್ರೆಸ್ಸ್ ಬಿಟ್ಟು ಬಿಜೆಪಿ ಸೇರಿದ ರಮೇಶ್ ಜಾರಕಿಹೊಳಿಯವರನ್ನು ಸರಿಯಾಗಿಯೇ ಕಿಚಾಯಿಸಿದ್ದಾರೆ." ಏನಯ್ಯ ರಮೇಶಾ, ಆಗ ಬಾ ಅಂದಾಗ ಬಂದಿಲ್ಲ,

‘ಯಡಿಯೂರಪ್ಪಜಿ ಕೋ ತಾಲಿಯಾ ಬಜಾವೋ ‘ | ಇದು ಯಡಿಯೂರಪ್ಪನವರ ದುನಿಯಾ ಕಣೋ !

ಎಲ್ಲವೂ ನಮ್ಮಿಂದಲೇ, ನಮಗೆ ಯಾರೂ ಎದುರಿಲ್ಲ. ನಮ್ಮ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕುವ ಮಗ ಯಾರಿದ್ದಾರೆ ಎಂದು ಅಹಂಕಾರದ ಪರಮಾವಧಿಯಲ್ಲಿ ಬೀಗುತ್ತಿದ್ದ ಬಿಜೆಪಿ ಹೈಕಮಾಂಡಿಗೆ ಕಾಲವೇ ಸರಿಯಾದ ಉತ್ತರ ಕೊಟ್ಟಿದೆ.ಇದರ ಬಗ್ಗೆ ಹೊಸಕನ್ನಡ ಹಿಂದೆಯೇ ಬರೆದು ವಾರ್ನ್ ಮಾಡಿತ್ತು. ಈ ಬಗ್ಗೆಯೂ