ದೆಹಲಿಯಾ ಜಾಮಿಯಾ ವಿವಿಯ ಹಿಂಸಾಚಾರ । ಗಲಭೆ ಎಬ್ಬಿಸಿ ಬಂಧನಗೊಂಡವರು ವಿದ್ಯಾರ್ಥಿಗಳಲ್ಲ

0 11

ಗಲಭೆ ಎಬ್ಬಿಸಿದವರು, ವಿದ್ಯಾರ್ಥಿಗಳಾಗಿರಲಿಕ್ಕೆ ಸಾಧ್ಯವಿಲ್ಲ. ವಿದ್ಯಾರ್ಥಿಗಳ ಹೆಸರಿನಲ್ಲಿ ಘಾತುಕ ಶಕ್ತಿಗಳು ಕೆಲಸಮಾಡಿವೆ. ಮತ್ತು ವಿದ್ಯಾರ್ಥಿಗಳಿಗೆ, ಕಾಲಕಾಲಕ್ಕೆ, ಜ್ಯೂಸ್ , ಸ್ನಾಕ್ಸ್, ಊಟ ತಿಂಡಿಗಳನ್ನೂ ಹೊರಗಡೆಯಿಂದ ಅದೃಶ್ಯ ಕೈಗಳು ಸಪ್ಲೈ ಮಾಡಿವೆ ಎಂಬುದರ ಬಗ್ಗೆ ನಾವು ಬರೆದಿದ್ದೆವು.

ಈಗದು ನಿಜವಾಗಿದೆ. ಪೊಲೀಸರು ಈ ಸಂಬಂಧ 10 ಮಂದಿಯನ್ನು ಬಂಧಿಸಿದ್ದಾರೆ. ಅವರೆಲ್ಲರೂ ಕ್ರಿಮಿನಲ್ ಹಿನ್ನೆಲೆಯುಳ್ಳವರೆಂದು ಪೊಲೀಸು ಮೂಲಗಳು ತಿಳಿಸಿವೆ.

ನಿನ್ನೆಯ ನಮ್ಮ ಡಿಟೈಲ್ಡ್ ಅಂಕಣ ಓದಲು ಇದನ್ನು ಕ್ಲಿಕ್ ಮಾಡಿ.

ವಿನೂತನ ಬಿ. ಪ್ರವೀಣ್ ( ನವೀನ, ಬೆಳಾಲು )

Leave A Reply