‘ಸರಕಾರಿ ನೌಕರರ ಸಂಘ’ ವನ್ನು ಜಾತಿ, ಧರ್ಮದ ಆಧಾರದ ಮೇಲೆ ರಚಿಸಲು ಅವಕಾಶವಿಲ್ಲ ; ರಾಜ್ಯ ಸರಕಾರದಿಂದ ಆದೇಶ
ಜಾತಿ, ಧರ್ಮ ಇತ್ಯಾದಿ ಒಳಗಿರುವ ಯಾವುದೇ ಸಮೂಹ ಆಧಾರದ ಮೇಲೆ ಸರಕಾರಿ ನೌಕರರ ಸೇವಾ ಸಂಘಗಳನ್ನು ರಚಿಸಬಾರದು ಎಂದು ಸರಕಾರದ ಅಧೀನ ಕಾರ್ಯದರ್ಶಿ ತೇಜಾವತಿ ಎನ್ ಆದೇಶ ಹೊರಡಿಸಿದ್ದಾರೆ.
ನಿರ್ದಿಷ್ಟ ವೃಂದ ಅಥವಾ ವರ್ಗಕ್ಕೆ ಸೇರಿರುವ ವ್ಯಕ್ತಿಗಳಲ್ಲಿ ಶೇ.50 ಕ್ಕಿಂತ ಹೆಚ್ಚು ಸದಸ್ಯತ್ವ ಹೊಂದಿರುವ!-->!-->!-->…