Browsing Category

ರಾಜಕೀಯ

ಸಿದ್ದರಾಮಯ್ಯನವರ ಕಾರಿನ ಮೇಲೆ ನಾಲ್ಕು ಮೊಟ್ಟೆ ಎಸೆದ ಪ್ರಕರಣ, ಗಡೀಪಾರು ಭೀತಿಯಲ್ಲಿ ಈ ಇಬ್ಬರು !

ಸಿದ್ದರಾಮಯ್ಯನವರಿಗೆ ಮಡಿಕೇರಿಗೆ ಬಂದಾಗ ಮೊಟ್ಟೆ ಎಸದ ಆರೋಪಿಗಳಿಗೆ ಗಡಿ ಪಾರು ಶಿಕ್ಷೆಯ ಆತಂಕ ಕಾದಿದೆ.ಮಡಿಕೇರಿ ನಗರಸಭೆ ಸದಸ್ಯ ಕವನ್ ಕಾವೇರಪ್ಪ ಮತ್ತು ಹಿಂದೂ ಯುವ ವಾಹಿನಿ ಜಿಲ್ಲಾ ಸಂಚಾಲಕ ವಿನಯ್ ಈ ಇಬ್ಬರಿಗೆ ಗಡಿಪಾರು ಭೀತಿ ಎದುರಾಗಿದೆ. ಕಳೆದ ವರ್ಷಅಕ್ಟೋಬರ್ ತಿಂಗಳಲ್ಲಿ ಮಳೆ ಹಾನಿ

Budget 2023 Update: ಬಜೆಟ್ ನಲ್ಲಿ ಯಾವುದೆಲ್ಲಾ ಅಗ್ಗವಾಗಿದೆ ? ಯಾವುದು ಏರಿಕೆಯಾಗಿದೆ ? ಕಂಪ್ಲಿಟ್ ಡಿಟೇಲ್ಸ್…

ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಸಂಸತ್ತಿನಲ್ಲಿ 2023ರ ಬಜೆಟ್ ನ್ನು ಐದನೇ ಬಾರಿಗೆ ಮಂಡಿಸಿದ್ದು, 2024ರ ಲೋಕಸಭೆ ಚುನಾವಣೆಗೂ ಮುಂಚಿತವಾದ ಕೊನೆಯ ಸಂಪೂರ್ಣ ಬಜೆಟ್ ಇದಾಗಿದೆ. 2023-2024 ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಅನ್ನು ಫೆಬ್ರವರಿ 1 ರಂದು

ಫೆ.11ರಂದು ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ

ಫೆ.11ರಂದು ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದು, ಪುತ್ತೂರಿನ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ತೆಂಕಿಲ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಮೈದಾನದಲ್ಲಿ ಅಪರಾಹ್ನ 2ರಿಂದ 4.30ರ ತನಕ ಬೃಹತ್ ಸಮಾವೇಶ ನಡೆಯಲಿದೆ. ಕ್ಯಾಂಪ್ಕೋ

ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ವರ್ಷಕ್ಕೊಮ್ಮೆ ರೈತರಿಗೆ ಸಿಗುತ್ತೆ ಎಕರೆಗೆ 10 ಸಾವಿರ, ವೃದ್ಧರಿಗೆ 5 ಸಾವಿರ!! ಮಾಜಿ…

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ತಾವು ಏನೆಲ್ಲಾ ಕೊಡುಗೆಗಳನ್ನು, ಸೌಲಭ್ಯಗಳನ್ನು ನೀಡುತ್ತೇವೆಂದು ಕಾಂಗ್ರೆಸ್ ಮತ್ತು ಬಿಜೆಪಿ ಪಾರ್ಟಿಗಳು ಘೋಷಣೆ ಮಾಡಿವೆ, ಮಾಡುತ್ತಿವೆ. ಇದೀಗ ಜೆಡಿಎಸ್ ಸರದಿ. ಇಷ್ಟು ದಿನ ರೈತರ ಸಾಲಮನ್ನಾ ಮಾಡುವ ಮಂತ್ರವನ್ನು

ಸದ್ಯದಲ್ಲೇ ಡಿಕೆಶಿಯ ಸಿಡಿ, ಗರ್ಲ್ ಫ್ರೆಂಡ್ ಎಲ್ಲವನ್ನೂ ಬಹಿರಂಗ ಮಾಡ್ತೀನಿ ಎಂದ ಜಾರಕೀಹೊಳಿ! ರಾಜ್ಯದಲ್ಲಿ ಮತ್ತೆ…

ರಾಜ್ಯದಲ್ಲಿ ರಾಜಕಾರಣಿಗಳ ವಿಚಾರವಾಗಿ ಜಾಸ್ತಿ ಸುದ್ದಿ ಮಾಡೋದು, ಅವರೆಲ್ಲರಿಗೂ ಭಯ ಹುಟ್ಟಿಸೋದು ಎಂದರೆ ಅದು ಸಿ.ಡಿ ವಿಷಯ. ಇಷ್ಟು ದಿನ ತಣ್ಣಗಾಗಿದ್ದ ಈ ಸಿ ಡಿ ವಿಚಾರವೀಗ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಮತ್ತೆ ಹೊಗೆಯಾಡಲು ಶುರುಮಾಡಿದೆ. ಅದೂ ಕೂಡ ಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ನಾನೇನು ಮಾಡುವುದಾದರೂ ಕುಮಾರಸ್ವಾಮಿಯನ್ನು ಕೇಳಿಯೇ ಮಾಡುವುದು! ತಮ್ಮನನ್ನು ಬಿಟ್ಟು ಏನೂ ಮಾಡುವುದಿಲ್ಲ ಎಂದು ಹಾಸನದ…

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಹಾಸನದ ಟಿಕೇಟ್ ವಿಚಾರ ರಾಜ್ಯದಲ್ಲೆಡೆ ಸದ್ದು ಮಾಡುತ್ತಿದೆ. ಭವಾನಿ ರೇವಣ್ಣನವರು ತಾವೇ ಹಾಸನದ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಾಗಿನಿಂದ ಗರಿಗೆದರಿದ ಈ ವಿಚಾರ ಕುಮಾರಸ್ವಾಮಿ ಹೇಳಿಕೆಗಳಿಂದ ಇನ್ನೂ ಹೆಚ್ಚು ರಂಗೇರಿತು. ನಂತರ ದೇವೇಗೌಡರು ಮಧ್ಯ

ಹಾಸನದ ವಿಚಾರ ನಿಮಗೆ ಬೇಡ, ಇಲ್ಲಿ ದೇವೇಗೌಡ, ರೇವಣ್ಣನವರ ತೀರ್ಮಾನವೇ ಅಂತಿಮ! ಚಿಕ್ಕಪ್ಪ, ಕುಮಾರಸ್ವಾಮಿ ವಿರುದ್ಧ ತೊಡೆ…

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಗಳು, ಟಿಕೆಟ್ ಹಂಚಿಕೆ ವಿಚಾರಗಳು ಜೋರಾಗುತ್ತಿವೆ. ವಿಶೇಷ ಎಂದರೆ, ರಾಜ್ಯ ರಾಜಕಾರಣದಲ್ಲಿ ಹಾಸನ ಟಿಕೆಟ್‌ ವಿಚಾರ ಹೆಚ್ಚು ಗಮನ ಸೆಳೆಯುತ್ತಿದ್ದು, ಅದರಲ್ಲೂ ಕೂಡ ಗೌಡರ ಕುಟುಂಬವೇ ಇದಕ್ಕೆ ಕಾರಣವಾಗಿದೆ. ಹಾಸನ ಕ್ಷೇತ್ರದ

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ !

ಬಡವರ ಮಕ್ಕಳ ಶಿಕ್ಷಣದಲ್ಲಿ ಸಿಎಂ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ. ಬಡ-ಹಿಂದುಳಿದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಒಳಪಡುವ ಪ್ರೌಢಶಾಲಾ ಮಟ್ಟದ ವಸತಿ ಶಾಲೆಗಳಲ್ಲಿ ಪಿಯುಸಿ ಪ್ರಾರಂಭಿಸಲು