Browsing Category

Karnataka State Politics Updates

CM Siddaramaiah: ಸಿಎಂ ಸಿದ್ದರಾಮಯ್ಯ ಪ್ರಮಾಣವಚನಕ್ಕೆ ಭರ್ಜರಿ ಸಿದ್ದತೆ : ಕಂಠೀರವ ಸ್ಟೇಡಿಯಂ ಕಟೌಟ್‌ ಅಳವಡಿಕೆ

ಕ್ರೀಡ್ರಾಂಗಣದ ಸುತ್ತಲುಸಿದ್ದರಾಮಯ್ಯ ಕಟೌಟ್‌ ಅಳವಡಿಕೆ ಮಾಡಲಾಗಿದೆ. ಅಲ್ಲದೇ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಈಗಾಗಲೇ ಪ್ರಮುಖ ನಾಯಕರುಗಳಿಗೆ ಆಹ್ವಾನ ಮಾಡಲಾಗುತ್ತಿದೆ.

Siddaramaiah: ಕಾಂಗ್ರೆಸ್‌ ಗ್ಯಾರೆಂಟಿಗಳ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದೇನು ಗೊತ್ತಾ?

ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ ಎಂದು ಬರೆದುಕೊಳ್ಳುವ ಮೂಲಕ ಟ್ವೀಟ್‌ ಮೂಲಕ ಟಾಂಗ್‌ ನೀಡಿದ್ದಾರೆ.

Siddaramaiah Cabinet: ಸಿದ್ದರಾಮಯ್ಯ ಅವರ ಮಂತ್ರಿಮಂಡಲದಲ್ಲಿ ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ ? ಸಂಭಾವ್ಯ ಸಚಿವರ…

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಯಾರಿಗೆಲ್ಲಾ ಮಂತ್ರಿಗಿರಿ ಸಿಗಲಿದೆ ಗೊತ್ತಾ? ಇಲ್ಲಿದೆ ಜಾತಿವಾರು ಸಂಭಾವ್ಯ ಸಚಿವರ ಪಟ್ಟಿ.

Siddaramaiah: ಶುದ್ಧ ಹಸ್ತದ, ಅಹಿಂದ ನಾಯಕ ಸಿದ್ದರಾಮಯ್ಯ, ಮಾಸ್ ಲೀಡರ್ ಆದದ್ದು ಹೇಗೆ? ಇಲ್ಲಿದೆ ನೋಡಿ ಸಿದ್ದು…

ರಾಜಕೀಯ ವರ್ಚಸ್ಸು ಹೊಂದಿರೋ ಸಿದ್ದರಾಮಯ್ಯ ಅವರ ಜೀವನ ಹೇಗಿತ್ತು? ಇದುವರೆಗೂ ಅವರು ನಡೆದು ಬಂದು ದಾರಿ ಎಂತಹದ್ದು?

Siddaramaiah: ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ : ಸಿದ್ದರಾಮಯ್ಯ ಮೊದಲ ಟ್ವೀಟ್‌

ತಮ್ಮ ಟ್ಟಿಟ್ಟರ್‌ ಖಾತೆಯಲ್ಲಿ ಸಿದ್ದರಾಮಯ್ಯ ಬರೆದುಕೊಂಡಿದ್ದು ಹೀಗೆ,ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ.

Siddaramaiah: ‘ಎಐಸಿಸಿ’ ನಿರ್ಧಾರಕ್ಕೆ ನಾನು ಬದ್ಧ : ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ

ಸಿದ್ದರಾಮಯ್ಯ (siddaramaiah) ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದು,ಎಐಸಿಸಿ ನಿರ್ಧಾರಕ್ಕೆ ನಾನು ಬದ್ದಎಂದಿದ್ದಾರೆ. ಹೈಕಮಾಂಡ್‌ ತೀರ್ಮಾನವೇ ಅಂತಿಮವಾಗಿದೆ ಎಂದಿದ್ದಾರೆ.

D K Shivkumar: ತಡರಾತ್ರಿ ಬಂದ ಆ ಫೋನ್ ಕಾಲ್ ಗೆ ಕರಗಿ, ಸಿಎಂ ಪಟ್ಟು ಬಿಟ್ಟ ಡಿಕೆಶಿ! ಹಾಗಾದ್ರೆ ಆ ಕರೆ ಯಾರದ್ದು?…

ಕನಕಪುರದ ಬಂಡೆ ಡಿಕೆಶಿ ಕೂಡ ಇದಕ್ಕೆ ಒಪ್ಪಿದ್ದಾರೆ. ಆದ್ರೆ ಆ ಒಂದೇ ಒಂದು ಕರೆ ಡಿ ಕೆ ಶಿವಕುಮಾರ್ ಅವರ ಮನಸ್ಸನ್ನು ಬದಲಾಯಿಸಿತು ಎಂದು ಹೇಳಲಾಗುತ್ತಿದೆ.

Fight for DCM seat: ಕಾಂಗ್ರೆಸ್‌ನಲ್ಲಿ ಡಿಸಿಎಂ ಪಟ್ಟಕ್ಕೆ ಜೋರಾಯ್ತು ಫೈಟ್‌ : ಹಿರಿಯ ನಾಯಕರಲ್ಲಿ ಭುಗಿಲೆದ್ದ…

ಡಿಸಿಎಂ ಪಟ್ಟಕ್ಕಾಗಿ (Fight for DCM seat) ಲಾಭಿ ನಡೆಯುತ್ತಿದ್ದು, ರಹಸ್ಯ ಸ್ಥಳಗಳಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರ ಸಭೆಯನ್ನು ನಡೆಸುತ್ತಿದ್ದಾರೆಂದು ವರದಿಯಾಗಿದೆ.