Lakshmana Savadi ಗೆ ಕಾಂಗ್ರೆಸ್’ನಲ್ಲಿ ಯಾವ ಸ್ಥಿತಿ ಬರುತ್ತೆ ಅಂತ ಕಾದು ನೋಡಿ – ನಳಿನ್ ಕುಮಾರ್ ಕಟೀಲ್
ಲಕ್ಷ್ಮಣ ಸವದಿ(Laxman Savadi)ಪಕ್ಷ ತೊರೆದಿರುವ ಹಿನ್ನೆಲೆ ಈ ಬಗ್ಗೆ. ನಳಿನ್ ಕುಮಾರ್ ಕಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಲಕ್ಷ್ಮಣ ಸವದಿ(Laxman Savadi)ಪಕ್ಷ ತೊರೆದಿರುವ ಹಿನ್ನೆಲೆ ಈ ಬಗ್ಗೆ. ನಳಿನ್ ಕುಮಾರ್ ಕಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ವರಿಷ್ಠರ ನಡೆಯಿಂದ ಬೇಸರವಾಗಿದ್ದು, ಶಾಸಕ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಜಗದೀಶ್ ಶೆಟ್ಟರ್ ಘೋಷಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರವರು “ ಹಿಜಾಬ್ ಹಲಾಲ್ ವಿವಾದ ಅನಗತ್ಯ, ನಾನದನ್ನು ಬೆಂಬಲಿಸಲ್ಲ” ಎಂದು ಹೇಳಿದ್ದಾರೆ.
ಮುಂದಿನ ವಿಧಾನ ಸಭೆ ಚುನಾವಣೆ ರಾಜ್ಯದೆಲ್ಲೆಡೆ ಭರ್ಜರಿ ರಣತಂತ್ರ ರೂಪಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇಂದು ಕರ್ನಾಟಕಕ್ಕೆ ಎಂಟ್ರಿಯಾಗಲಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಹಿಂದೆ ಸರಿಯುವಂತೆ ಬಿಜೆಪಿ (BJP) ಹೈಕಮಾಂಡ್ ಸೂಚಿಸಿದ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ (Jagadish Shettar) ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Election : ಚುನಾವಣೆ ಘೋಷಣೆ ಆದ ನಂತರ ಎಲ್ಲಾ ರೀತಿಯ ಅಧಿಕಾರ ನೇರವಾಗಿ ಆಯಾ ಪ್ರದೇಶದ ಚುನಾವಣಾ ಅಧಿಕಾರಿಯ ಕೈಗೆ ಹೋಗುತ್ತದೆ. ಇದು ನ್ಯಾಯಸಮ್ಮತ ಚುನಾವಣೆ .
ಭಾಗೀರಥಿ ಮುರುಳ್ಯರವರನ್ನೂ ಪಕ್ಷ ಗುರುತಿಸಿದೆ.ಬಿಜೆಪಿ ಸಮಾಜದ ಕಟ್ಟಕಡೆಯ ಕಾರ್ಯಕರ್ತರನ್ನೂ ಗುರುತಿಸಿದೆ ಎನ್ನುವುದಕ್ಕೆ ಭಾಗೀರಥಿ ಮುರುಳ್ಯ ಸಾಕ್ಷಿ.
ಈಗಾಗಲೇ ಕಾಂಗ್ರೆಸ್ ಪಕ್ಷದಿಂದ (Congress Party ) 124 ಕ್ಷೇತ್ರಗಳಿಗೆ ಮೊದಲ ಪಟ್ಟಿ ಪ್ರಕಟಿಸಿದ್ದು, 2ನೇ ಪಟ್ಟಿಯ ನಂತರ ಇಂದು 43 ಕ್ಷೇತ್ರಗಳಿಗೆ 3ನೇ ಪಟ್ಟಿಯನ್ನು ಪ್ರಕಟಿಸಲಾಗಿದೆ.
ವಿಶೇಷವೆಂದರೆ ಈ ಚುನಾವಣೆಗೆ ಜನಪ್ರಿಯ ಚಲನ ಚಿತ್ರನಟ ವಿಜಯ ರಾಘವೇಂದ್ರ (Actor Vijaya Raghavendra) ಅವರು ಎಂಟ್ರಿ ಕೊಡಲಿದ್ದಾರೆ.
ಪ್ರಸಕ್ತ ಬೆಳವಣಿಗೆಗಳಿಂದ ಬೇಸತ್ತು ಚುನಾವಣಾ ರಾಜಕೀಯಕ್ಕೆ ವಿ. ಆರ್. ಸುದರ್ಶನ್ ನಿವೃತ್ತಿ ಘೋಷಿಸಿದ್ದಾರೆ.