ಶನಿವಾರ, 31 ಅಕ್ಟೋಬರ್ 2026

Karnataka State Politics Updates

BJP ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷನ ಭೀಕರ ಕೊಲೆ!

ಧಾರವಾಡ ಜಿಲ್ಲೆಯ ಬಿಜೆಪಿ (BJP) ಯುವ ಮೋರ್ಚಾ ಉಪಾಧ್ಯಕ್ಷರಾದ ಪ್ರವೀಣ ಕಮ್ಮಾರ ಅವರನ್ನು ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ಬರ್ಬರವಾಗಿ ಕೊಲೆ (Murder) ಮಾಡಿರುವ ಘಟನೆ ನಡೆದಿದೆ.

Kichcha Sudeep: ಇವತ್ತಿನಿಂದ ಕಿಚ್ಚ ಸುದೀಪ್ ಪ್ರಚಾರ ಶುರು, ಈ ಕ್ಷೇತ್ರದಿಂದ ಶುರುವಾಗುತ್ತೆ ಕಿಚ್ಚನ ರಾಜಕೀಯ !

ಇಂದು ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಮಾಡಲಿದ್ದು, ನಟ ಕಿಚ್ಚ ಸುದೀಪ್ ಸಿಎಂ ಬೊಮ್ಮಾಯಿ ಪರ ಪ್ರಚಾರ ಶುರು (Kichcha Sudeep's campaign start) ಮಾಡಲಿದ್ದಾರೆ

CM Yogi: ಹಿಂದೆ ಗ್ಯಾಂಗ್ ಸ್ಟರ್ ಗಳು ಯುಪಿಗೆ ಅಪಾಯಕಾರಿಯಾಗಿದ್ದರು. ಈಗ ಅವರಿಗೆ ಉತ್ತರಪ್ರದೇಶ ಅಪಾಯಕರವಾಗಿದೆ – ಸಿಎಂ ಯೋಗಿ ಆದಿತ್ಯನಾಥ್

ಈಗ ಗ್ಯಾಂಗ್ ಸ್ಟರ್ ಗಳಿಗೆ ಉತ್ತರ ಪ್ರದೇಶ ಅಪಾಯಕರವಾಗಿ ಬದಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.

Prathap Simha: ಸಿದ್ರಾಮಣ್ಣ ನೀವೇನಾದ್ರೂ ಬಾದಾಮಿಯಲ್ಲಿ ಹುಟ್ಟಿ, ಗೋಲಿ ಆಡ್ತಾ ಬೆಳುದ್ರಾ? ಸಿದ್ದುಗೆ ಗುದ್ದಿದ ಪ್ರತಾಪ್ ಸಿಂಹ!

ನೀವು ಅಲ್ಲಿನ ಮಣ್ಣಿನೊಂದಿಗೆ ನಂಟು ಹೊಂದಿದವರಾಗಿದ್ದಿರಾ, ನೀವೇನು ಅಲ್ಲಿ ಗೋಲಿ ಆಡಿ ಬೆಳೆದಿದ್ದಿರಾ?" ಎಂದು ಪ್ರತಾಪ್ ಸಿದ್ದುಗೆ ಕೇಳಿದ್ದಾರೆ.

DK Suresh: ಕನಕಪುರಕ್ಕೆ ಅಶೋಕ್ ಎಂಟ್ರಿಯಿಂದ ಕನಲಿ ಕೆಂಡವಾದ ಡಿಕೆಶಿ ; ಪದ್ಮನಾಭ ನಗರಕ್ಕೆ ಡಿಕೆ ಸುರೇಶ್ – WAR BEGUN !

ಪದ್ಮನಾಭ ನಗರಕ್ಕೆ, ಆರ್. ಅಶೋಕ್ ಅವರ ಎದುರಾಳಿಯಾಗಿ ತಮ್ಮಡಿಕೆಶಿ ಬ್ರೋ ಡಿಕೆ ಸುರೇಶ್ (DK Suresh to Padmanabha Nagar) ಅವರನ್ನು ಎತ್ತಿ ಕಟ್ಟುವ ಸಾಧ್ಯತೆ ದಟ್ಟವಾಗಿದೆ.

K.Annamalai: ಉಡುಪಿಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಮೂಟೆ ಮೂಟೆ ಹಣ, ಏನಿದು ವಿನಯ್ ಕುಮಾರ್ ಸೊರಕೆ ಅವರ ಆರೋಪ ?!

Udupi: ಉಡುಪಿಗೆ ಅಣ್ಣ ಬಂದಾಗ, ಬಂದಿರುವ ಹೆಲಿಕಾಫ್ಟರ್​​​ನಲ್ಲಿ ಹಣ ಗಂಟು ತಂದಿದ್ದಾರೆ. ಉಡುಪಿಯಲ್ಲಿ ಹಣ ಹಂಚಲು ಹೆಲಿಕಾಪ್ಟರ್​​ನಲ್ಲಿ (Helicopter) ಅಣ್ಣಾಮಲೈ ( K.Annamalai) ಬಂದಿದ್ದಾರೆ. ಸಮಯಕ್ಕೆ ಮೊದಲೇ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದು ಅದಕ್ಕೇ. ಅದರಲ್ಲಿ ದುಡ್ಡು ಇತ್ತು ಎಂದು…

Jagadhish Shettar Ticket: ಬಿ.ಎಲ್ ಸಂತೋಷ್ ಷಡ್ಯಂತ್ರದಿಂದ ಟಿಕೆಟ್ ಕೈತಪ್ಪಿದ್ದು- ಶೆಟ್ಟರ್ ನೇರ ಆರೋಪ ; ಹು – ಧಾ ಕ್ಷೇತ್ರದಲ್ಲಿ ಶೆಟ್ಟರ್ ಒಡೀತಾರಾ ‘ ಟೆಂಗಿನಕಾಯಿ ‘ ?!

ಬಿ.ಎಲ್ ಸಂತೋಷ್ (BL Santosh) ಷಡ್ಯಂತ್ರದಿಂದ ನನಗೆ ಟಿಕೆಟ್ ಕೈತಪ್ಪಿದೆ ಎಂದು ಮಾಜಿ ಸಿಎಂ, ಹಾಲಿ ಕಾಂಗ್ರೆಸ್ ಮುಖಂಡ ಜಗದೀಶ್ ಶೆಟ್ಟರ್ (Jagadish Shettar) ಅವರು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

Kiccha Sudeep: ಕಿಚ್ಚ ಸುದೀಪ್ BJP ಯಿಂದ ಸ್ಪರ್ಧೆ? ಪಟ್ಟಿ ಬಿಡುಗಡೆ ಮಾಡದೆ ಉಳಿದ ಈ 2 ಎರಡು ಕ್ಷೇತ್ರಗಳಲ್ಲಿ ತೊಡೆತಟ್ಟುವ ಸಾಧ್ಯತೆ

ನಟ ಸುದೀಪ್( kiccha sudeep ) ಅವರನ್ನು ಚುನಾವಣೆಯ ಕಣಕ್ಕೆ ತರುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎನ್ನುವ ಮಾತುಗಳು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿವೆ.