ಭಾನುವಾರ, 1 ನವೆಂಬರ್ 2026

Karnataka State Politics Updates

D.K.Shivakumar Viral Video: ಪತ್ರಕರ್ತರಿಗೆ ಬೆದರಿಕೆ ಹಾಕಿ, ಎದ್ದು ಹೋದವರ ಲಿಸ್ಟ್ ಕೊಡಿ ಅಂದ ಡಿಕೆಶಿ !

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ಮಾಧ್ಯಮದವರ ಮುಂದೆ ದರ್ಪ ತೋರಿ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್‌ ಮಾಳವೀಯ (Amit Malviya) ರವರು ಆರೋಪ ಮಾಡಿದ್ದಾರೆ.

K S Eshwarappa: ಕರ್ನಾಟಕದ ಮುಂದಿನ ಸಿಎಂ ಸಿ.ಟಿ ರವಿ ! ತೀವ್ರ ಕುತೂಹಲ ಕೆರಳಿಸಿದ ಈಶ್ವರಪ್ಪ ಹೇಳಿಕೆ

ಸಿಟಿ ರವಿ ಅವರು ಕರ್ನಾಟಕದ ಮುಂದಿನ ಸಿಎಂ (Next CM) ಆಗಲಿ ಎಂದು ಕೆಎಸ್‌ ಈಶ್ವರಪ್ಪ(KS Eshwarappa) ಹೇಳಿದ್ದು, ಬಿಜೆಪಿಯಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ.

Anita Kumaraswamy : ಈ ನನ್ನ ಗಂಡ ಮಕ್ಕಳಂತೆ ಹಠ ಮಾಡ್ತಾರೆ, ಹೇಳಿದ್ದೇನು ಕೇಳಲ್ಲ! ಆಸ್ಪತ್ರೆ ಸೇರಿದ ಬೆನ್ನಲ್ಲೇ ಎಚ್ಡಿಕೆ ಮೇಲೆ ಅನಿತಾ ಕುಮಾರಸ್ವಾಮಿ ಆರೋಪ!

ಚನ್ನಪಟ್ಟಣದಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಅನಿತಾ ಅವರು ತಮ್ಮ ಗಂಡನ ಕುರಿತು ಆಪಾದನೆ ಮಾಡಿದ್ದಾರೆ.

Karnataka Election 2023: ಬಿಜೆಪಿ ಪರ ಮೋದಿ ಪ್ರಚಾರ ; ಯಾವ ದಿನ ಎಲ್ಲೆಲ್ಲಿ ಸಮಾವೇಶ ನಡೆಯಲಿದೆ? ಮಾಹಿತಿ ಇಲ್ಲಿದೆ

ಪ್ರಚಾರದ ಮೂಲಕ ಜನರನ್ನು ಸೆಳೆಯುವತ್ತ ಗಮನಹರಿಸುತ್ತಿದ್ದು, ಇದೀಗ ಬಿಜೆಪಿ ಪರ ಪ್ರದಾನಿ ನರೇಂದ್ರ ಮೋದಿ ಪ್ರಚಾರ ನಡೆಸಲಿದ್ದಾರೆ.

Sumalatha Ambareesh: ಸ್ವಾಭಿಮಾನಿಗಳು ಜೆಡಿಎಸ್‌ನಲ್ಲಿ ಇರಲ್ಲ ಎಂಬುದು ಮತ್ತೆ ಪ್ರೂವ್ ಆಗಿದೆ: ಸುಮಲತಾ ಅಂಬರೀಷ್’ರಿಂದ ಬಿಗ್ ಹೇಳಿಕೆ !

ಸ್ವಾಭಿಮಾನ ಇರುವವರು ಯಾರು ಕೂಡಾ ಜೆಡಿಎಸ್‌ನಲ್ಲಿ ಇರಲ್ಲ ಎಂಬುದು ಮತ್ತೆ ಸಾಬೀತಾಗಿದೆ ಎಂದು ಹಾಲಿ ಸಂಸದೆ ಸುಮಲತಾ (Sumalatha Ambareesh) ಅಂಬರೀಶ್ (Sumalatha) ಹೇಳಿದ್ದಾರೆ.

Devanuru mahadeva: ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ: ಬಿಜೆಪಿ ವಿರುದ್ಧ ಸಾಹಿತಿ ದೇವನೂರು ಮಹಾದೇವ ಕಿಡಿ!!

ದೇವನೂರ ಮಹಾದೇವ ಮಾತನಾಡಿ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತೆ ಅನ್ನೋದು ಮುಖ್ಯವಲ್ಲ, ಈಗಿರುವ ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ.

Jagadish Shettar: ಶೆಟ್ಟರ್ ಬೇರೆ ಟೀಮ್ ಸೇರಿ ಬ್ಯಾಟ್ ಮಾಡಿದ್ರೂ, ಈ ಸಲವೂ ಕಪ್ ನಮ್ದೆ!

ಕಳೆದ ಬಾರಿಯಂತೆ ಈ ಬಾರಿಯೂ ಕಪ್ ನಮ್ಮದೇ. ಸೆಂಟ್ರಲ್ ಕ್ಷೇತ್ರದಲ್ಲಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುತ್ತೇವೆ ಎಂದು ಜೋಶಿ(Jagadish Shettar-Pralhad Joshi) ಭರವಸೆ ವ್ಯಕ್ತಪಡಿಸಿದರು.

Kumaraswamy- Radhika: ಕುಮಾರಸ್ವಾಮಿ – ರಾಧಿಕಾ ಮಧ್ಯೆ ಬಿರುಕು, ಆಸ್ಪತ್ರೆಗೆ ಯಾಕ್ ಬರ್ಲಿಲ್ಲ ಸೆಕೆಂಡ್ ವೈಫು ?

ಏಕಾಂಗಿಯಾಗಿ ಆಸ್ಪತ್ರೆಯಲ್ಲಿ ಮಲಗಿದ್ದರೂ, ಯಾಕೆ ರಾಧಿಕಾ ಕುಮಾರಸ್ವಾಮಿ  (Kumaraswamy- Radhika) ಬಂದು ಕುಮಾರಸ್ವಾಮಿಯ ಆರೈಕೆಯನ್ನು ನೋಡಿಕೊಳ್ಳುವುದಿಲ್ಲ?

HD Devegowda: ನನ್ನ ಆತ್ಮಕ್ಕೆ ಶಾಂತಿ ಸಿಗಲು ಆ ವ್ಯಕ್ತಿ ಕಣ್ಣೀರು ಸುರಿಸಬೇಕು – ಕಣ್ಣೀರಿಟ್ಟ ಎಚ್ ಡಿ ದೇವೇಗೌಡ ಹೇಳಿದ್ದು ಯಾರ ಬಗ್ಗೆ ಗೊತ್ತಾ ?

ಆತನ ಕಣ್ಣಿಂದ ಕಣ್ಣೀರು ಸುರಿಯಬೇಕು, ಆಗ ಮಾತ್ರ ನನಗೆ ಸಂತೋಷ ಎಂದಿದ್ದಾರೆ ಎಚ್ ಡಿ ದೇವೇಗೌಡ (Deve Gowda) !