ಭಾನುವಾರ, 1 ನವೆಂಬರ್ 2026

Karnataka State Politics Updates

Belthangady: ಹರೀಶ್ ಪೂಂಜಾ ಗೆಲುವು, ವೀರೋಚಿತ ಸೋಲು ಕಂಡ ಕಾಂಗ್ರೆಸ್ ನ ರಕ್ಷಿತ್ ಶಿವರಾಮ್ !

Belthangady: ಈಗಾಗಲೇ ಕರ್ನಾಟಕ ಚುನಾವಣೆ ಮಂಗಳೂರು ಉತ್ತರ ಕ್ಷೇತ್ರದ ಬೆಳ್ತಂಗಡಿಯ (Belthangady) ವಿಧಾನಸಭಾ ಕ್ಷೇತ್ರದಲ್ಲಿ ಹನ್ನೆರಡನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಬಹುತೇಕ ಗೆಲುವಿನತ್ತ ಸಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾಗೆ 80080…

Puttur: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗೆಲುವು, ‘ ವೀರ ಪುತ್ತಿಲ ‘ ವೀರೋಚಿತ ಸೋಲು, 3 ನೇ ಸ್ಥಾನಕ್ಕೆ ತಳ್ಳಲ್ಪಟ್ಟ ಬಿಜೆಪಿ !

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಗೆಲುವು ಕಂಡಿದ್ದಾರೆ. ಕೊನೆಯ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ತೆರಳಿ ಅಲ್ಲಿಂದ ಸ್ಪರ್ಧಿಸಿದ ಅಶೋಕ್ ರೈ ಅವರು ಗೆದ್ದು ಬೀಗಿದ್ದಾರೆ. ಈ ಬಾರಿ ಪುತ್ತೂರು ಬಿಜೆಪಿಯಲ್ಲಿನ ಅಭ್ಯರ್ಥಿ ಆಯ್ಕೆಯಲ್ಲಿನ…

Vinay Kulakarni: ಕ್ಷೇತ್ರ ಪ್ರಚಾರಕ್ಕೆ ಹೋಗದೇ ಭರ್ಜರಿ ಗೆಲುವು ಕಂಡ ವಿನಯ್ ಕುಲಕರ್ಣಿ

Vinay Kulakarni: ಕ್ಷೇತ್ರ ಪ್ರಚಾರದಿಂದಲೇ ಜನರ ಮನವೊಲಿಸಿ ಮತ ಪಡೆಯಲು ಸಾದ್ಯ ಎಂಬ ಊಹೆಯನ್ನು ವಿನಯ್ ಕುಲಕರ್ಣಿ (Vinay Kulakarni) ಸುಳ್ಳು ಮಾಡಿದ್ದಾರೆ. ಹೌದು, ಧಾರವಾಡ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ ಭರ್ಜರಿ ಗೆಲುವು ಪಡೆದಿದ್ದಾರೆ. ವಿನಯ್…

7ನೇ ಸುತ್ತಿನ ಮತ ಎಣಿಕೆ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಅಲ್ಪ ಮುನ್ನಡೆ!

Puttur : ಪುತ್ತೂರು (Puttur) ವಿಧಾನಸಭಾ ಕ್ಷೇತ್ರದ ತ್ರಿಕೋಣ ಸ್ಪರ್ಧೆಯಲ್ಲಿ, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅಶೋಕ್ ರೈ ಮಧ್ಯೆ ತೀವ್ ಹಣಾಹಣಿ ನಡೆಯುತ್ತಿದೆ. ಸದ್ಯ ಏಳನೇ ರೌಂಡ್ ಮತ ಎಣಿಕೆಯ ಬಳಿಕ ಪುತ್ತಿಲ ಅಲ್ಪ ಮುನ್ನಡೆ…

ರಾಜ್ಯಕ್ಕೆ ಎಷ್ಟೇ ಭಾರೀ ಪ್ರಧಾನಿ ಆಗಮಿಸಿದ್ರು ಪ್ರಯೋಜನವಿಲ್ಲ, ಕಾಂಗ್ರೆಸ್‌ ಮುನ್ನೆಡೆ ಸಾಧಿಸುತ್ತಿದೆ: ಮಾಜಿ ಸಿಎಂ ಸಿದ್ದರಾಮಯ್ಯ

ಮಂಗಳೂರು : ಮೇ.10ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದಿದ್ದು, ಇಂದು ಮೇ.13ರಂದು ಮತದಾನ ಎಣಿಕೆ ಭರ್ಜರಿಯಾಗಿ ನಡೆಯುತ್ತಿದೆ. ಈ ಬಾರಿ ಕಾಂಗ್ರೆಸ್‌ ಮುನ್ನಡೆ ಸಾಧಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ…

ಶಾಕಿಂಗ್ ನ್ಯೂಸ್: ಪುತ್ತೂರಿನಲ್ಲಿ 3 ನೇ ಸ್ಥಾನದಲ್ಲಿ ಬಿಜೆಪಿ, ಘಟಾನುಘಟಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿ !

ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ 11452 ಮತಗಳ ಅಂತರದ ಭಾರೀ ಹಿನ್ನಡೆ. ಪ್ರತಿಷ್ಟಿತ ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ನಿರ್ಗಮಿತ ಅಭ್ಯರ್ಥಿ ಕಾಂಗ್ರೆಸ್ಸಿನ ಜಗದೀಶ್ ಶೆಟ್ಟರ್ 10,500 ಮತಗಳ ಬಾರಿ ಅಂತರದಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ. ಚಾಮರಾಜನಗರದಲ್ಲಿ ಸೋಮಣ್ಣ ಅವರಿಗೆ ಭಾರೀ…

Mangalore Ullal Constituency: ನಾಲ್ಕನೇ ಸುತ್ತು, ಖಾದರ್ ಮುನ್ನಡೆ

Mangalore Ullal: ಕರ್ನಾಟಕ ಚುನಾವಣೆ 2023 ರ ಮಂಗಳೂರು ಉಳ್ಳಾಲ (Mangalore Ullal) ಕ್ಷೇತ್ರದ ಮತದಾನ ಎಣಿಕೆ ನಾಲ್ಕನೇ ಸುತ್ತು ಬೆಳಗ್ಗೆ ಹತ್ತು ಗಂಟೆ ವೇಳೆಗೆ ಮುಗಿದಿದ್ದು ಕಾಂಗ್ರೆಸ್‌ ನ ಯುಟಿ ಖಾದರ್ 19204 ಮತ ಪಡೆದಿದ್ದಾರೆ. ಸದ್ಯ…

Mangalore North Constituency : ಮಂಗಳೂರು ಉತ್ತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಭರತ್‌ ಶೆಟ್ಟಿ ಮುನ್ನಡೆ

Mangalore North: ಮಂಗಳೂರು ಉತ್ತರ ಕ್ಷೇತ್ರ (Mangalore North) ಎರಡನೇ ಸುತ್ತು ಮತ ಎಣಿಕೆ ಕೊನೆಗೊಂಡಿದ್ದು, ಇದೀಗ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ 2100 ಮತಗಳ ಮುನ್ನಡೆ ಸಾಧಿಸಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಇನಾಯತ್ ಅಲಿ…

karnataka election results 2023: ರಾಜ್ಯದಲ್ಲಿ ಅತಂತ್ರದ ಆತಂಕ! ಮೂರೂ ಪಕ್ಷಗಳಿಂದ ಪ್ಲ್ಯಾನ್‌ ‘ಎ’, ‘ಬಿ’ ಸಿದ್ಧ. ಏನಿದೆ ಅದರಲ್ಲಿ?

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದು, ಜಿದ್ದಾಜಿದ್ದಿ ಪೈಪೋಟಿಯಿಂದ ಕೂಡಿದ್ದ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಸಮೀಕ್ಷೆಗಳು ಅತಂತ್ರ ಸ್ಥಿತಿಯ ಭವಿಷ್ಯ ನುಡಿದಿದ್ದು, ಮೂರೂ ಪಕ್ಷಗಳಿಂದ…