ಈ ಕಾರ್ಯಕ್ರಮಕ್ಕೆ ಜನಸೇರುವ ಸಾಧ್ಯತೆ ಹೆಚ್ಚಿದ್ದು ಸಂಚಾರ ಅಸ್ತವ್ಯಸ್ತಗೊಳ್ಳಬಹುದು. ಹೀಗಾಗಿ ವಾಹನ ಸವಾರರಿಗೋಸ್ಕರ ಸುಗಮ ಸಂಚಾರ ಪ್ರಯಾಣಕ್ಕೆ ಪೊಲೀಸ್ ಇಲಾಖೆ ಸೂಚಿಸಿದೆ
ಬೆಂಗಳೂರು
-
-
ಬೆಂಗಳೂರು : ಇಂದು ಸಂಜೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ( Rain alert in Bengaluru ) ನೀಡಲಾಗಿದೆ.
-
ಬೆಂಗಳೂರುಬೆಂಗಳೂರು
Bengaluru: ಠಾಣೆಗಳಲ್ಲಿ ಮಾನವೀಯತೆಗಳಿಗೆ ಪ್ರಾಶಸ್ತ್ರ ನೀಡಿ : ನೂತನ ಪೊಲೀಸ್ ಕಮೀಷನರ್ ದಯಾನಂದ್ ಖಡಕ್ ಎಚ್ಚರಿಕೆ
ಮಾನವೀಯತೆಗಳಿಗೆ ಮೊದಲ ಪ್ರಾಶಸ್ತ್ಯವನ್ನು ನೀಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ (Bengaluru police commissioner Dayananda) ಪೊಲೀಸರಿಗೆ ಖಡಕ್ ಆದೇಶ ನೀಡಿದ್ದಾರೆ.
-
ಬೆಂಗಳೂರು
Indira Canteen: ಇಂದಿರಾ ಕ್ಯಾಂಟೀನ್ ಪುನರಾರಂಭ ; ಅಧಿಕಾರಿಗಳಿಂದ ಉಪಹಾರ ಮೆನು ಸಿದ್ಧ! ಜನರಿಗೆ ಸಿಗಲಿದೆ ಭರ್ಜರಿ ಉಪಹಾರ!!
by ವಿದ್ಯಾ ಗೌಡby ವಿದ್ಯಾ ಗೌಡIndira Canteen : ಇದೀಗ ಕಾಂಗ್ರೆಸ್ (congress) ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ರೀ ಓಪನ್ಗೆ ಸಿದ್ಧತೆ ನಡೆದಿದೆ.
-
ಬೆಂಗಳೂರು
Mango and Jackfruit Mela: ಇಂದಿನಿಂದ ಜೂ.5ರವರೆಗೆ ಲಾಲ್ಬಾಗ್ನಲ್ಲಿ ಮಾವು, ಹಲಸಿನ ಮೇಳ : ಕೈಗೆಟಕುವ ದರದಲ್ಲಿ ಲಭ್ಯ
ಬೆಂಗಳೂರಿನ ಲಾಲ್ಬಾಗ್ ಎಂಟ್ರಿಕೊಟ್ಟಿದ್ದು, ಇಂದಿನಿಂದ ಜೂ.5ರವರೆಗೆ ಮಾವು, ಹಲಸಿನ ಮೇಳವನ್ನು (Mango and Jackfruit Mela) ಆಯೋಜನೆ ಮಾಡಲಾಗಿದೆ.
-
ಬೆಂಗಳೂರು
Bike accident: ಚಿಕ್ಕಮಗಳೂರಿನ ಬ್ಲಾಕ್ ಕ್ಯಾಟ್ ಕಮಾಂಡೋ ರಸ್ತೆ ಅಪಘಾತಕ್ಕೆ ಬಲಿ, ಹೊಸ ಬೈಕ್ ರೈಡ್ ಸಂದರ್ಭ ಅವಘಡ
ಬೈಕ್ ಅಪಘಾತದಲ್ಲಿ ಬ್ಲಾಕ್ ಕ್ಯಾಟ್ ಕಮಾಂಡೋ ಒಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
-
ಸಿಲಿಕಾನ್ ಸಿಟಿ ಬೆಂಗಳೂರಿನ( Bengaluru) ಮಹಾಲಕ್ಷ್ಮಿ ಲೇಔಟ್ ನಲ್ಲಿ ನಿನ್ನೆ ತಡರಾತ್ರಿ ಕಂಠಪೂರ್ತಿ ಕುಡಿದು ಪಾರ್ಟಿ ವೇಳೆ ಚಾಕು ಇರಿದ ಘಟನೆ ಬೆಳಕಿಗೆ ಬಂದಿದೆ.
-
ಬೆಂಗಳೂರು
BBMP: ಅಕಾಲಿಕ ಮಳೆ ಅವಘಡ ತಪ್ಪಿಸಲು BBMP ಮಾಸ್ಟರ್ ಪ್ಲಾನ್.! ತಾತ್ಕಾಲಿಕ ಮಾನ್ಸೂನ್ ಕಂಟ್ರೋಲ್ ರೂಮ್ ಸ್ಥಾಪನೆ
ನಿಲ್ಲದ ಅವಾಂತರಕ್ಕೆ ಬಿಬಿಎಂಪಿ ತಲೆಕೆಡಿಸಿಕೊಂಡಿದ್ದು, ಅಕಾಲಿಕ ಮಳೆ ಅವಘಡ ತಪ್ಪಿಸಲು BBMP ನಗರದಲ್ಲಿ ತಾತ್ಕಾಲಿಕ ಮಾನ್ಸೂನ್ ಕಂಟ್ರೋಲ್ ರೂಮ್ ತೆರೆದಿದೆ.
-
ಅಂಡರ್ ಪಾಸ್ನಲ್ಲಿ ನೀರು ತುಂಬಿ ಅಮಾಯಕರ ಜೀವ ಬಲಿ ತೆಗೆದುಕೊಂಡ ಬೆನ್ನಲ್ಲೆ ಅಂಡರ್ಪಾಸ್ಗಳಿಗೆ ಹೈಟೆಕ್ ಟಚ್ ನೀಡಲು ಬಿಬಿಎಂಪಿ (BBMP) ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
