C M Siddaramaiah: ರಾಜ್ಯದ ವಿವಿಗಳಿಗೆ ವಿಶ್ವಗುರು ಬಸವಣ್ಣ, ಒಡೆಯರ್, ಕನಕದಾಸರು ಸೇರಿ ಮಹನೀಯರ ಹೆಸರು ನಾಮಕರಣ
C M Siddaramaiah: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ನಾಮಕರಣ ಸಂಬಂಧಪಟ್ಟ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.