Supreme Court : ಅಶ್ಲೀಲ ಚಿತ್ರಗಳ ನಿಷೇಧಕ್ಕಾಗಿ ಅರ್ಜಿ- ತನ್ನ ಒಪ್ಪಿಗೆ ಇಲ್ಲ ಎಂದ ಸುಪ್ರೀಂ ಕೋರ್ಟ್
Supreme Court : ಅಶ್ಲೀಲ ಚಿತ್ರಗಳನ್ನು ನಿಷೇಧಿಸಬೇಕೆಂದು ವ್ಯಕ್ತಿ ಒಬ್ಬರ ಸುಪ್ರೀಂಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದ್ದು ಈ ಅರ್ಜಿ ವಿಚಾರಣೆಗೆ ತನ್ನ ಒಲವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.