Bigg Boss: ಅವತ್ತು ಜೈಲಿಗೆ ಹೋಗಿ ಬಂದಿದ್ದ ಬಿಗ್ ಬಾಸ್ ಮೋಕ್ಷಿತಾ ಪೈ ನಿಜವಾದ ಹೆಸರೇನು? ಮಕ್ಕಳ ಕಳ್ಳಿಯ ಅಸಲಿ ಬಣ್ಣ…
Bigg Boss: ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆಯಲ್ಲಿ ಇರುವ ಮೋಕ್ಷಿತಾ ಪೈ ಬಗ್ಗೆ ಇಲ್ಲೊಂದು ಶಾಕಿಂಗ್ ಮಾಹಿತಿ ಇಲ್ಲಿದೆ ನೋಡಿ. ಹೌದು, ಮೋಕ್ಷಿತಾ ಪೈ ಒಬ್ಬ ಮಕ್ಕಳ ಕಳ್ಳಿ, ಬಾಲಕಿ ಯನ್ನು ಕಿಡ್ನ್ಯಾಪ್ ಮಾಡಿ ಜೈಲಿಗೆ ಹೋಗಿ ಬಂದಿರೋ ಖತರ್ನಾಕ್ ಕಿಲಾಡಿ.