ಸಿರಿಬಾಗಿಲು : ತೋಟಕ್ಕೆ ಕಾಡಾನೆ ದಾಳಿಯಿಂದ ತೆಂಗು, ಅಡಿಕೆ ಕೃಷಿಗೆ ಹಾನಿ
ಕಡಬ : ಕೊಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿರಿಬಾಗಿಲಿನಲ್ಲಿ ತೋಟವೊಂದಕ್ಕೆ ಕಾಡಾನೆ ದಾಳಿ ನಡೆಸಿ ಕೃಷಿ ಹಾನಿ ಮಾಡಿದೆ.
ಸಿರಿಬಾಗಿಲು ಗ್ರಾಮದ ದೇರಣೆ ಮಾತಿಜಾಲು ನಿವಾಸಿ ಎಚ್.ಸಿ.ರುಕ್ಮಯ್ಯ ಅವರ ತೋಟಕ್ಕೆ ನಿನ್ನೆ ರಾತ್ರಿ ಆನೆ ದಾಳಿ ಮಾಡಿ ತೆಂಗು ಅಡಿಕೆ, ಬಾಳೆ ಗಿಡಗಳನ್ನು ನಾಶ!-->!-->!-->…