ಕುರಿ ಕೋಳಿ ಮೀನಿಗಿಂತ ಗೋಮಾಂಸ ಹೆಚ್ಚು ಸೇವಿಸಿ | ಕರೆ ನೀಡಿದ ಬಿಜೆಪಿಯ ಪಶು ಸಂಗೋಪನಾ ಸಚಿವ
ಮೇಘಾಲಯ: ಗೋ ಹತ್ಯೆ ನಿಲ್ಲಿಸಬೇಕು ಅದರ ಸಂರಕ್ಷಣೆ ಆಗಬೇಕು ಎನ್ನುವ ಈ ಸಂದರ್ಭದಲ್ಲಿ ಇಲ್ಲೊಬ್ಬರು ಗೋಮಾಂಸವನ್ನೇ ಅತಿಯಾಗಿ ಬಳಸಿ ಎಂದು ಹೇಳಿ ಇದೀಗ ದೇಶದಲ್ಲಿ ಚರ್ಚೆಗೆ ಕಾರಣವಾಗುವಂತೆ ಮಾಡಿದ್ದಾರೆ. ಅದೂ ಯಾರೋ ಜನ ಸಾಮಾನ್ಯರೋ, ಅಥವಾ ಇನ್ಯಾರೋ ಗೋ ಭಕ್ಷಣೆ ಮಾಡುವ ಜನ ಹೇಳಿದ್ದರೆ ಇಷ್ಟು!-->…