ಮಹೀಂದ್ರಾ ಕಂಪನಿಯಲ್ಲಿ ನಡೆದ ರೈತನ ಅವಮಾನ ಪ್ರಕರಣ ಸುಖಾಂತ್ಯ: ರೈತನಿಗೆ ಮಹೀಂದ್ರಾ ಗಾಡಿ ಡೆಲಿವರಿ
ತುಮಕೂರಿನಲ್ಲಿ ಕಳೆದ ವಾರ ಗೂಡ್ಸ್ ವಾಹನ ಖರೀದಿಗೆಂದು ಹೋದ ರೈತನಿಗೆ ಅವಮಾನ ಮಾಡಿದ ಮಹೀಂದ್ರಾ ಕಂಪನಿ ಈಗ ರೈತನಿಗೆ ನೆನ್ನೆ ಗೂಡ್ಸ್ ವಾಹನವನ್ನು ಡೆಲಿವರಿ ಮಾಡಿದ್ದಾರೆ.ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ರಾಮನ ಪಾಳ್ಯದ ಐದಾರು ಜನ ಸ್ನೇಹಿತರ ಜೊತೆ ಕೆಂಪೇಗೌಡ ತುಮಕೂರು ನಗರದ ಗುಬ್ಬಿ!-->!-->!-->…
